ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೆನೆ | ಶ್ರೀ | ೧ ಶ್ರೀಮತೀಯತಿರಾಜಾಯನಮಃ || ಪ್ರಸನ್ನಾ ಮೃತ. * -೫- ಲೇಖಕ:-ಶ್ರೀ ಅಮ್ಮಣ್ಣಿಯಮ್ಮ ಚಾಮರಾಜಪೇಟೆ, ಮೈಸೂರು. ( ಯ ಕ ಗಾ ನ.) ಶnal: (ಶರಣುಶರಣು ಶ್ರೀರಾಂಜನೇಯನೆ) ರ್ಇಕೃಪೆಯಿಂದ ಸಾರ್ವಭೌಮನಲ್ಲಿ ಪ್ರಶ್ನೆವಾಡವಳದಂ ಶರಣು ಶರಣು | ಸ | ಶರಣು ಶರಣು ಶ್ರೀಮನ್ನಾರಾಯಣಗೆ ಶರಣು ಶ್ರೀ ಭೂ ರಾಗಾ' (ಸೋಮಸೂರ್ಯರ ವಂಶಪಿಸ್ತರ) ನೀಳಾದೇವಿಗೆ 1 ಶರಣು ಶರಗೊವಾದಿ ಗುರುಪರಂಪರೆಗೆ ಮಹಿಯೊಳಿರುತಿಹ ಸರ್ವ ಪ್ರಜೆಗಳು ಬಹಳ ಕಷ್ಟ ಪಡು ಶರಣು ಶ್ರೀವೈನತೇಯಗೆ || ೧ 1 ಶರಣು ಶರಣು ಶ್ರೀಶಾರ ವರು { ಆಶಾ ಪೇಳಿದಕೇನುಕಾರಣವೆನಲು ಉತ್ತರವಿತ್ತನ~ ರಾಂಚಿಗೆ, ಶರಣು ವೇದವ್ಯಾಸಶುಕರಿಗೆ | ಶರಣು ವಾಲ್ಮೀಕಿ ಸ್ವಾಮಿಯೊಂದು ಉತ್ತರವಿತ್ತನು 1ಸ !' ಮಾನಿನೀಮಣಿ ಮುನೀಂದ್ರಗೆ, ಶರಣು ಕವಿತಾರ್ಕಿಕ ಸಿಂಹಗೆ ಶರಣು (೨| ಕೇಳು ಮನುಜಗೆ ಕರ್ಣ ಕಳೇಬರಗಳ೦ | ಮೇಣ್ ಶಾಸ್ತ್ರ ಶರಣು ಶರಣು ಶ್ರೀ ಭಾಷ್ಯಕಾರಗೆ, ಶರಣು ಪೂರ್ವಾಚಾ ಜ್ಞಾನವನಿತ್ತೆನಾದರು ಮಾಯೆಯಿಂದೆನ್ನ ಮರೆತರು-ಅವರೆನ್ನ ರ್ಯಗ್ರ: ಶರಣು ಆದಿಶೇಷ ಅನಂತಗೆ, ಶರಣು ಶ್ರೀ ಶ್ರೀನಿ ಸ್ಮರಣೆಯ ಮಾಡರು | ಮಂಗಳಾಂಗಿ) ೨ | ಮಾಯೆ ವಾಸರ ಕೃ೩|| ನಿನ್ನಾಧೀನವೊ-ಸ್ವಾಮಿ-ನೀನೆ ಮಾಯೆಗೆ ಅಧೀನನೋ, ವ ಚ ನ ! ಪ್ರಿಯ.ದಿ೦ದಲಿ ಪ್ರಾಣಿಗಳು ಪೊರೆವುದೆಂದಳ, ಜನನಿಯು ಕ್ಷೀರಸಾಗರದಲ್ಲಿ ಶ್ರೀವಿಷ್ಣು ಆನಂದಮಯನಗಿ ಅವಿಶೇ ಕರಣೆಯಿಂ ಪೊರೆವುದೆಂದಳ, ಜನನಿಯ 1 (ಸ್ಕಾನಿಯ ಜನಮೇಲೆ ಶಯನಿಸಿರ್ಪ ಸಮಯದಲಿ, ಸಂಸಾರ ತಾಪದಿಂದ ಡನೆ) : ೩ ! ಇದೇನು ಯೋಚನೆಯೆಂದು ಫಣಿಪತಿ ಉದಧಿ ತೊಳಲುವ ಸರ್ವಪ್ರಾಯಗಳನೀಕ್ಷಿಸಿ, ಶ್ರೀಮಹಾಲಕ್ಷಿ ಸಂಪೂ ಶಯನನ ಕೇಳಲು | ಮುದವಿ ರಾಮಕೃಷ್ಣಾದ್ಯವತಾರ ಮಾ

  • ಈ ಪ್ರಸನ್ನಾ ಮೈತವೆಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದವರು ಎಸ ರಸಗರ ನಿವಾಸಿ, ಸಮಾರ, ೫ಂವರ್ಷ ದ ಶ್ರೀ ಅಮ್ಮಣಿಯಮ್ಮ-ಎಂಬುವರು ಇವರಿಗೆ ಈ ಕೃತಿರಚನೆಯನ್ನು ಮಾಡುವಾಗಲೇ ಎರಡು ಕಣ್ಣಳೂ ಕಾಣಿಸುತ್ತಿರಲ್ಲ ಇವರು ಬಾಲ್ಯದಲ್ಲಿ ಅಕ್ಷರಜ್ಞಾನವನ್ನು ಮಾತ್ರ ಪಡೆದಿದ್ದರಲ್ಲದೆ ಮತ್ತಾವ ಪ್ರೌಢಶಿಕ್ಷಣವನ್ನೂ ಹೊ೦ದಿದವರಲ್ಲ ಆದುದ ರಿಂದ ಇವರ ಕೃತಿರಚನೆಯಲ್ಲಿ ದೋಷವನ್ನೆಣಿಸಬಾರದೆಂದೂ ಓರ್ವ ಆರ್ಯನಾರಿ ಭಗವದ್ಭಾಗವತ ಸೇವೆಯಿಂದ ಪ್ರಾಪ್ತ ವಾದ ಸುಜ್ಞಾನದ ಆನಂದಾನುಭವವನ್ನು ತನ್ನ ಇತರ ಸೋದರೀವರ್ಗಕ್ಕೆ ಹಂಚಿಕೊಡಬೇಕೆಂದು ಅಪೇಕ್ಷಿಸುತ್ತಿರುವದನ್ನು ಗೌರವಿಸಿ ಇದರಲ್ಲಿರುವ ರಸವನ್ನು ಸಂಗ್ರಹಿಸಿ, ಕಸವನ್ನ ಬಿಸುಡುವುದೇ ಸಹೃಲ್ಲಕ್ಷಣವೆಂದೂ ಯತಿ, ಪ್ರಾಸ, ಛಂದಸ್ಸು, ಮಕರಾದಿಗಳ ದೂಷವನ್ನು ಗಣನೆಗೆ ತರಬಾರದೆಂದ ವಿದೇದಿಸುವವು ಇವರ ಮಾತ ಮಹಿಯಾದ ದಿವಂಗತ ಯ. ಗನವರು ಸಮಸ್ತ ಪುರಾಣಗಳ ಸಾರವನ್ನೂ ತಮ್ಮ ಪ್ರೋತೇಂದ್ರಿಯ ದ್ವಾರಾ ಪಾನಮಾಡಿ ಆಮೂಲಕ ಲಬ್ಬವಾದ ದಿವ್ಯ

ಜ್ಞಾನದಿಂದ ಶ್ರೀರಂಗಮಹಾತ್ಮ, ಭಾಗವತಗಳಂಒ ಗೀತಾಪ್ರಬಂಧಗಳನ್ನೂ ಅನೇಕ ಪುಣ್ಯ ಸ್ಥಳಗಳ ಮತ್ತು ಅಲ್ಲಲ್ಲಿರುವ ಅರ್ಚಾರೂಪಿಯಾದ ಭಗವಂತನ ವೈಭವಗಳನ್ನು ವರ್ಣಿಸುವ ಗೀತೆಗಳನ್ನೂ ರಚಿಸಿರುವರು ಅವುಗಳಲ್ಲಿ ಬಹಭಾಗವ ಮುದ್ರಿತವಾಗಿರುವುವು, ಕೋಮಲಾಂತಃಕರಗಯರಾದ ಆರ್ಯ ನಾರಿಯರ ವದನಾರಾ ಹ ಎರಹರಟ ನಾಲವಾದ ಕರ್ಣಾಟಕ ಶಬ್ದಗಳನ್ನು ಪ್ರಸಾರಗೊಳಿಸುವ ಉದ್ದೇಶದಿಂದ ಇದನ್ನೂ ಪ್ರಕಟಿಸಿರುವೆವ್ರ (ಸಂ, ನಂದಿನಿ.)