ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ ತಮ್ಮ ಗುರುಗಳಾದ ಕುಲ್ಲು ಕರೊಡನೆ ಬಂದಿರುವುದನ್ನೂ ಅವಳು ಅನುಭೋಗಿಸುತ್ತಿರುವಳು. ಆ ತಮ್ಮ ದೇಶದ ಕುಲ್ಲುಕರು ಕ್ಷತ್ರದಲ್ಲಿಯೇ ತಿರಿಗಿ ಕಾಶ್ಮೀರಕ್ಕೆ ಹೋಗುವರಂ ವರ್ಣನೆಯನ್ನು ನಾನು ಅನೇಕಾನೇಕ ಗ್ರಂಧಗಳಲ್ಲಿ ಓದಿರು ಬುದನ್ನೂ ಕೇಳಿದೆನು, ತಮಗಿಂತ ವಿಶ್ವಾಸಯೋಗ್ಯರಾದ ವುದು ಮಾತ್ರವಲ್ಲದೆ ಪ್ರಾಯಕವಾಗಿ ಜನಗಳೂ ಅದನ್ನು ದೊಡ್ಡ ಮನುಷ್ಯರು ದೊರೆಯುವುದು ಅಸಂಭವವೆಂದು ಮನ ತುಂಬ ಸ್ತುತಿಸಿರುವುದನ್ನು ಕೇಳಿರುವೆನು, ಈ ವರ್ಣನೆಯು ಸ್ಸಿಗೆ ತೋಚಿತು, ಮತ್ತು ಕುಲ್ಲುಕಗುರುಗಳ ಕೈಗೆ ನನ್ನ ವಾಸ್ತವವಾದುದೇ? ಅಲ್ಲ, ಅದರಲ್ಲಿ ಸ್ವಲ್ಪ ಮಟ್ಟಿಗೆ ಅತ್ಯುಕ್ತಿ ಪತ್ರಿಕೆಯನ್ನು ಕೊಟ್ಟು ಕಳುಹಿಸುವಂತೆ ತಮ್ಮನ್ನು ಪ್ರಾರ್ಥಿಸ ಯ ಇರುವುದೋ ತಾವು ದಯೆಯಿಟ್ಟು ಅಪ್ಪಣೆಕೊಡಿಸ. ಬೇಕೆಂದು ನಿಶ್ಚಯಿಸಿದೆನು, ಆ ಪತ್ರಿಕೆಯಲ್ಲಿ ಕೇವಲ ಬೇಕು. ಅವಳಿಗೆ ಮಾತ್ರ ಬಹು ಮುಖ್ಯವಾದ ಅನೇಕ ವಿಷಯಗಳಿವೆ, ಕುಮಾರ:- ಅತ್ಯುಕ್ತಿಯಿಂದ ಎಂದೂ ಮಾತನಾಡಲಾಗ ಬೇರೊಂದಿಲ್ಲ, ಆದರೂ ಈ ನನ್ನ ಪ್ರಾರ್ಥನೆಯಿಂದ ತಮಗಾ ದೆಂದು ನನಗೆ ಗುರುಗಳು ಆಜ್ಞಾಪಿಸಿರುವರು ಆದುದರಿಂದ ಗಲಿ, ತಮ್ಮ ಗುರುಗಳಿಗಾಗಲೀ ಅಡಚಣೆಯಾಗಲಾರದಷ್ಟ' ದಿಟವಾದುದನ್ನೇ ಹೇಳುವೆನು. ನಮ್ಮ ದೇಶದ ಸೊಬಗು ಈ ಮಾತನ್ನು ಕೇಳಿ ಕುಮಾರನ ಮನಸ್ಸು ತಕ್ಕಮಟ್ಟಿಗೆ ನೀವು ಕೇಳಿದ ವರ್ಣನೆಗೂ ಏರಿರುವುದು, ಯಮುನಾತಟ Aಶವಾಯಿತು, ಮತ್ತು ಸಾಮಾನ್ಯವಾದ ಒಂದು ಪತ್ರಿಕೆಯ ಸ್ಥಿತವಾದ ನಿಮ್ಮ ಈ ನಗರಿಯು ರಮಣೀಯವಾಗಿರುವುದಾ ನ್ಯೂಯುವುದಿಷ್ಟೇ ಕಲಸವೆಂಬುದು, ಮತ್ತು, ಅದರೊಂದಿಗೆ ದರೂ, ಇಲ್ಲಿನ ಪ್ರಾಸಾದಗಳ ಮತ್ತು ಉಪವನಗಳ ಸೊಬಗು ತನಗೆ ವಿಶೇಷ ಸಂಬಂಧವೂ ಇರುವುದಿಲ್ಲವೆಂಬುದು ಆತನಿಗೆ ಚಿತ್ತಾಕರ್ಷಕವಾಗಿರುವುದಾದರೂ, ಆಸೃಷ್ಟಿ ಶೋಭೆ, ಆ ಗಿರಿ ಮಂದಟ್ಟಾಯಿತು, ಆದರೆ ತಾನು ಭಾವಿಸಿಕೊಂಡಿದ್ದಹಾಗೆ ಶಿಖರಗಳು, ಆ ವನಶ್ರೀ, ಆ ಸಮಪ್ರದೇಶಗಳ ಸೌಂದಯ್ಯ, ಏನೊಂದೂ ವಿಶೇಷ ವ್ಯವಹಾರ ನಡೆಯದಿದ್ದುದರಿಂದ ಆತ ವೆಲ್ಲ ನಮ್ಮ ದೇಶದ ಪಾಲಿಗೆ ಮಾತ್ರ ಬಂದಿದೆ, ಅಲ್ಲಿನ ಇಗ ಕಿಂಚಿತ್ ಆಶಾಭಂಗವೂ ಉಂಟಾಯಿತು, ಬಳಿಕ, ತಮ್ಮ ಅನುಪಮವಾದ ರಮಣೀಯತೆಯು ನಿಮ್ಮ ಕಲ್ಪನೆಗೆ ಮೀರಿ ಅಪೇಕ್ಷೆಯಂತೆ ಪತ್ರಿಕೆಯನ್ನು ಗುರುಗಳ ಕೈಗೆ ಕೊಟ್ಟ ದುದಾಗಿದೆ. ತಮ್ಮ ಸಖಿಗೆ ಮುಟ್ಟಿಸುವೆನೆಂದು ಅವನು ಅವಳಿಗೆ ಭರವಸೆ ಈ ರೀತಿಯಾಗಿ ಕುಮಾರನು ಆ ಸುಂದರಿಯೊಡನೆ ತನ್ನ ಮಿತ್ರನು ಜನ್ಮಭೂಮಿಯ ವರ್ಣನೆ ಹೇಳತ್ತ ಹೋದಹಾಗೆ ಸ್ವದೇಶ ಬಳಿಕ ಆ ತರುಣಿಯ ಸಂಕೇತದಂತ ದಾಸಿಯು ಒಳಕ್ಕೆ ಮಮತಯಿಂದಲೂ ಕೇಳುತ್ತ ಕುಳಿತಿದ್ದ ಆರಮಣಿಯ ಲಾವ ಹೋಗಿ ಪಟ್ಟುನೂಲಿನಿಂದ ಕಟ್ಟಿ ಅರಗಿನಿಂದ ಮುದ್ರೆ ಹಾಕಿದ ಗ್ಯದಿಂದಲೂ ಆತನ ಹೃದಯವು ಉಲ್ಲಸಿತವಾಯಿತು, ಇತ್ರ ಒಂದು ಪತ್ರಿಕೆಯನ್ನು ತಂದು ಅವಳ ಕೈಗಕೊಟ್ಟು ಹೊರಟು ಕುಮಾರನ ವಾಕ್ಕೆ ತರ್ಯವನ್ನೂ ದೃಢಕಾಯವನ್ನೂ ಹೋದಳು. ತರುಣಿಯು- “ಈ ಪತ್ರಿಕೆಯ ಮೇಲೆ ನೋಡಿ ಆ ನೀರೆಯ ಮೋಹಿತೆಯಾದಳು ಆತನ ಮಾತು ನನ್ನ ಗೆಳತಿಯ ವಿಳಾಸವಿಲ್ಲ, ಬೇರೊಬ್ಬರ ಹೆಸರಿರುವುದು. ಗಳು ಅವಳ ಕಿವಿಗೆ ಅಮೃತೋಪಮವಾಗಿ ತೋರತೊಡಗಿ ಈ ಹೆಸರಿನವರನ್ನು ತಾವು ಬಲ್ಲವರಾಗಿಯೇ ಇರಬಹುದು. " ದುವು, ಕೊನೆಗೆ ಎದ್ದು ನಿಂತು ಆ ತರುಣೆಯು -IIತಮ್ಮನ್ನು - ಕುಮಾರ'-ಅಹುದು, ಪ್ರಾಯಶಃ ನಾವಿಬ್ಬರೂ ಒಟ್ಟಾಗಿ ಬಹಳ ಹೊತ್ತು ವಿಳಂಬಮಾಡಿಸಿದಂತಾಯಿತು. ಹೀಗೆ ತಮ್ಮ ಹ, ಬೇಟೆಯಾಡುತ್ತಿದ್ದೆವು. ಸೌಜನ್ಯವನ್ನು ದುರುಪಯೋಗಪಡಿಸಿದುದಕ್ಕಾಗಿ ಕ್ಷಮಿಸ ತರುಳ:-ಅದು ಮತ್ತಷ್ಟು ಅನುಕೂಲವಾಯಿತು, ತಮ್ಮ ಬೇಕು, ಪರಂತು ಇನ್ನೊಂದು ವಿಜ್ಞಾಪನೆಯಿದೆ. ತಾವು ಗುರುಗಳು ಅವರಿಗೆ ಈ ಪತ್ರಿಕೆಯನ್ನು ಮುಟ್ಟಿ ಸಿದರಾದರೆ, ಅಲ್ಲಿಗೆ ಬಂದ ವೃತ್ತಾಂತವು ಯಾರೊಬ್ಬರಿಗೂ ತಿಳಿಯಲಾ ಅವರು ಅದನ್ನು ನನ್ನ ಗಳತಿಗೆ ಮುಟ್ಟಿಸುವರು, ಇದರಿಂದ ಗದು ತಿಳಿದರೆ ನನ್ನ ಗೆಳತಿಗೆ ಬಾಧಕವುಂಟಾಗುವುದು. ಆಗುವ ವಿಶೇಷ ಪ್ರಯೋಜನವೇನೆಂದರೆ, ತಮ್ಮ ಗುರುಗಳಿಗೆ ಆದುದರಿಂದ ಈ ವಿಷಯವನ್ನು ಗೋಪ್ಯವಾಗಿರಿಸಬೇಕೆಂದೂ ನನ್ನ ಮೈತ್ರಿಯು ಯಾರೆಂದು ತಿಳಿಯಲಾರದು, ಸಾಧ್ಯ ಈ ಸಂದರ್ಶನವನ್ನು ವಿಶೇಷವಾಗಿ ತಿಳಿಯಲಾಗದೆಂದೂ ವಾದಮಟ್ಟಿಗೂ ಈ ವಿಷಯವನ್ನು ಗುಪ್ತವಾಗಿರಿಸುವುದೇ ಪ್ರಾರ್ಧಿಸುವೆನು.” ಉಚಿತವ. (ಕಿಂಚಿತ್ ತಡೆದು, ಪುನಃ) ನನ್ನ ಸಖಿಯ ವಿಯೋ ಐದುಃಖವನ್ನು ಅನುಭವಿಸಿಕೊಂಡಿರಬೇಕಾದುದು ನನ್ನ ಪ ಕುಮಾರ~ ಸಂದರ್ಶನವು ತನ್ನ ಪಾಲಿಗೆ ವಿಶೇಷವಲ್ಲ ಲಿಗೆ ಬಂದಿದೆ, ಅವಳೇನೂ ಭಾಗ್ಯಶಾಲಿನಿಯೇ ಎನ್ನ ಬೇಕು, ಮಗಿ ತೋರಬಹುದು, ನನ್ನ ಅಂತಃಕರಣದ ಸ್ಥಿತಿಯು ಕಂಡನೂತನವಾದ ತಮ್ಮ ಭೂಪ್ರದೇಶದ ಸಖ್ಯವನ್ನು ಮಾತ್ರ ವಾಚಾಮಗೋಚರವಾಗಿದೆ.