ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಅಜಾಮಿಳೋಪಾಖ್ಯಾನ ರಾಗಾ!i (ನೀನಾಕ್ಕೆ ವಾನರವೀರನ ಮೌನವೇತಕೆ) ಮಿಳನನ್ನು ನೋಡಿ ಆ ನಾರಿ ವಿನಯದಿಂದ ಕೈಜೋಡಿಸಿ ನೀನಾರಿ, ಮಾನಿನಿರನ್ನ-ಮೌನವಿಲ್ಲದೆ ನುಡಿಚೆನ್ನ ಮಾತ ಹೇಳುತ್ತಾಳೆ - ನಾಡೆಲೆ ಕನ್ನೆ ! ಮಾಣದೆಯನ್ನ ನನ್ನಿ ಸು ಹೆಣ್ಣ 11 ಪಲ್ಲ | ಉಗಾ।। (ತರವಲ್ಲವೀಕಾರ್ಯ) ಸುಂದರಿ ಪೇಳಿನ್ನ ತಂದೆ ತಾಯಿಗಳಾರು, ಒಂಧು ಬಳಗಗಳಾ ತರವಲ್ಲವೀಕಾರ್ಯ ತರವಲ್ಲ-ನೋಡೆ ಧರಣೀ ದೇವನ ರಿಹರು | ಅವರೆಲ್ಲಿ ರುತಿಹರು, ಹೆಸರೇನು ಪೊಂದಿಹರು !! ನಿನಗಿದು ಸರಿಯಲ್ಲ ॥ ಪಲ್ಲ || ಭೂಸುರ ಜನವಧರಿಸಿ-ಬಹುಇಂದುಮುಖಿನೀಂ ಪೊಂದಿರುವಭಿಧಾನವೇನುಸುರು | ದೇತವರ್ಗದಿ ಸಂಚರಿಸಿ 11 ನೋಡೆ | ಕೇಸಿಕೆಯೋಳು ಕುಂದುಕೊರತೆಗಳಿಂದನೆಣಿಸದಣಿ, ಮಂದಗಮನೆಯ ಮನವಿರಿಸಿli ನೀವೀಪರಿ ಇರದೆ, ಬರಿದೆ, ನಿಜಧರ್ಮವುಳಿವದೆ ಮಾಜದುಸಿರು | ೩ | ತರವಲ್ಲ ೧, ಎಲ್ಲ ಶಾಸ್ತ್ರಗಳೋದಿ ತಿಳಿದು-ಇಂತು~ | ವಚನ | ಸಲ್ಲದ ಪಾವಿಯೊಳ್ ನಡೆದು 1 ಫುಲ್ಲು, ಬಾಧೆಗೆ ನಿಲ್ಲದೆ ಹೀಗೆ ಕೇಳಿದ ಅಜಾಮಿಳನಿಗೆ ಆ ಸತಿ ವಿನಯದಿಂದ ಪೊಲತಿಯೋ...* 1 ನೆರೆದು, ಬೆರೆದು, ದ್ವಿ ಜಕರ್ಮ ತೊರೆದು ಕೈಮಗಿದ- “ಸ್ವವಿ, 3 - ದ್ವಿ ಚೂತ್ರ ಮರು, ಅಗ್ಯ : ತರವಲ್ಲ ೨ ಶೇಷಗಿರೀಶಸ ಪದವ -ಭಜಿಸಿ ದಾಸನೆಂದ ಗ ತ ಪಾವನಸ್ವರೂಸು, ದೂರದಲ್ಲಿ ನಿಲ್ಲಿಸಿ, ನಾನು ನಿಸುವ ಸಧವ ಪಿಡಿದು ತೋಷದಿಂ ಕೈಪಿಡಿಜಾಸತಿಯನು ಹೀನಕುಲದಲ್ಲಿ ಹುಟ್ಟಿದವಳು, ನನ್ನ ತಂದೆ ತಾಯಿ ಬಂಧ, ಕೂಡಿ ಸುಖವ, ಪಡೆ, ವನವಾಡುದೇವ || ತರವಲ್ಲ||೩|| ಬಳಗದವರೆಲ್ಲರ ಹೊಲಗೇರಿಯಲ್ಲಿ ರವರು ನನಗಿನ್ನು 1 ವಚನ | ದಾರಿಯನ್ನು ಬಿಟ್ಟು ಕೊಟ್ಟು ಅಸ್ಪಣೆಮಾಡಿರಿ, ಹೊರಡುವೆನು” ಹೀಗೆ ಹೇಳಿ ಆ ನಾರಿ ಸರಿದು ನಡೆಯತೊಡಗಲು, ಮೊ ಎಂದು ಹೇಳಲು ಅಜಾಮಿಳನು ಮತ್ತೂ ಕೇಳುತ್ತಾನೆ. ದಲೇ ಕಾಮಾಂಧನಾದ ದ್ವಿಜನು ಅವಳ ಮೃದುಮಧುರ 0ಗಾ. (ಮೇತಿನ ಮಟ್ಟು) ಎ.ಕ್ಯದಿಂದ ಮತ್ತೂ ವಿಚಾರಸಮೂಢನಾಗಿ ಅವಳನ್ನು ಧಾರುಣಿಯೊಳಗುಳ್ಳ ನಾರಿಯರೊಳಗೆಲ್ಲ ನೀರೆ ನಿನ್ನಯ ಮಂದಕ್ಕೆ ಬಿಡದೆ ತಡೆದು ನಗುತ್ತಹೀಗೆ ಹೇಳವನುಸವನಂ | ಕಣೆನು ಯಾರನೂ | ಗಾರಾದೆನು ಪೂರನಶರ « ಎಲೆ ಕೆಲಕಂಪಿ! ಬೇಟೆಗಾರನ ದೃಷ್ಟಿಗೆ ಬಿದ್ದ ಪಕ್ಷಿ ತಲೆ ಹತಿಯಿಂನಾoit ಸಾರಸಾಕ್ಷಿಯೆ', ನೀನೆನ್ನೊಳಿರಿಸಿದಯೆಯನು ತಪ್ಪಿಸಿಕೊಂಡು ಹೋಗಲಾದೀತೆ? ಅದು ಬೇಟೆಗಾರನದಲ್ಲದೆ ತೋರುನೀನುರಾಗಸಿ ಕ್ಷ” ಬೀರುನಿಯಾಪಾರ ಗೌಖ್ಯವಂ ಕುಲಕ್ಕೆ ಸೇರುವಂತಿಲ್ಲ ಹೀನಕುಲದಲ್ಲಿ ಹುಟ್ಟಿದ ಮಾತ್ರ ಸಾರುನೀರೀಕ್ಷಣವೆನ್ನ ಕೆಲವನು || ೧ | ದಿಂದೇನು? ಗುಣಕ್ಕೂ ಕೊರತೆಯೆ? ಮಡಕೆ ಮೈಲಿಗೆಯಾದರೆ | ವಚನ || ಮಡಕೆಯೊಳಗಿರುವ ಹಾಗೂ ಮೈಲಿಗೆಯೋ? ತಿಳಿವೆಲ್ಲಿ ದಯೆ ಹೀಗೆ ಪ್ರಾರ್ಧಿಸಿದ ಅಜಾಮಿಳನನ್ನು ಕುರಿತು, ಆಕೆ ಭಯ ಆ ಹೋ ೬೨ನತೆ' ಹೇಗೆನ್ನುವರೋ? ಪೂರ್ವದಲ್ಲಿ ವಸಿ ವಿಂದ -11 ಸ್ವಾಮಿ, ವಿಪ್ರೋತ್ತಮರಾದ ತಾವು ಹೀಗೆ ಹೇಳು ಇಮಹರ್ಷಿಯು ಅಷ್ಟು ಜ್ಞಾನಸಂಪನ್ನನಾಗಿದ್ದರೂ, ಅಂತ್ಯ ವುದು ಸರಿಯಲ್ಲ, ಸರ್ವೋತ್ತಮವಾದ ದ್ವಿಜಜನ್ಮವನ್ನು ಜರ ಹಚ್ಚಿದ ಅರುಂಧತಿಯನ್ನು ಪತ್ನಿಯಾಗಿ ಸುಗ್ರಹಿಸಲಿ ಧರಿಸಿ, ಹೀನಕುಲದ ಸ್ತ್ರೀಯನ್ನು ಕೋರುವುದಿದು ಮಹಾ ಲ್ಲವೇ? ಆತನೇ ಹಾಕಿಕೊಟ್ಟಿರುವ ಪದ್ಧತಿಯನ್ನು ನಾವು ಪತಕವು ಪೂರ್ವಜನ್ಮದ ಪಾಪಫಲದಿಂದ ನಾವೀ ಹೀನ ಅನುಸರಿಸಬಾರದೇಕೆ? ” ಹೀಗೆ ಹೇಳಿದವನ್ನ, ಆ ಕಲಕಂಠಿ ಕುಲದಲ್ಲಿ ಹುಟ್ಟಿ ಸಂಕಟಪಡುತ್ತಿರುವೆವು ದಯೆಯಿಟ್ಟು ಯನ್ನು ಹಿಡಿಯಹೋದನ.. ಅದಕ್ಕಾಕೆ ಭಯದಿಂದ ನಡು ನನ್ನನ್ನು ಮನ್ನಿಸಿ, ತಮ್ಮ ಸ್ಥಳಕ್ಕೆ ತೆರಳಿರಿ ನನ್ನ ಮೇಲಿನ ಗುತ್ತ ಹೇಳುವಳುಮವ.ತೆಯನ್ನು ತ್ಯಜಿಸಿ.” ಎಂದು ಹೇಳಲು, ದೈನ್ಯದಿಂದ | - ರಾಗಾ (ಬ್ಯಾಡವೋ ಬ್ಯಾಡವೋ) ಕೈಜೋಡಿಸಿ ಅವಳನ್ನು ಮತ್ತೆ ಪ್ರಾರ್ಥಿಸುತ್ತಾನೆ - ಸಲ್ಲದು ಸಲ್ಲದು-ದ್ವಿಜ ನಿನಗಿದು || ಪಲ್ಲ ॥ ಹೀನಕುಲದ ಕಂದಗಿ ಜೋಡಿಸಿ ಕೈಗಳ ನಿನ್ನಂ। ವಳಲ್ಲಿ ಅಭಿಮಾನವಿರಿಸುವುದು | ಕ್ಷಣಿಯೊಳಗೆ ಘೋರ ಬೇಡುವೆನೆಲೆ ನೀರೆ ಕಡಬೇಡವೆಯನ್ನಂ। ದುರಿತವೆನಿಸುವುದು 11 ೧ \ ಮುನ್ನಾ ವಿಧಿಸಿ ತನ್ನ ಶಪದಿ ನೋಡುತ ಸದಯಾ ಪಾoಗದಿ 1 ನೀಡೆನ್ನ ಹೀನ | ವರ್ಣದಿ ಜನಿಸಿದಳನೆ ಕೂಡಿದನೆಂದು ||೨il ನಿಂದಿಸ ಭಿಮತವನೊಲಿದು ಕೈವಿಡಿ ಭರದಿಂ | ೧ | ನರಕವು ಸಂದಿಸಿ ಬರುವುದು ಸಂದೇಹವಿಲ್ಲವೋ-ಮಂದಮುತಿ | ವಚನ || ಕೇಳ1ಸಲ್ಲದು 14೧ ನಿರುಪಮ ಪತಿವ್ರತೆ ಅರುಂಧತಿಯ ಹೀಗೆ ಬುದ್ದಿಹೀನನಾಗಿ ದೈನ್ಯದಿಂದ ಪ್ರಾರ್ಧಿ ಸಿದ ಅಜಾ ನಿಜ ! ಚರಣ ಧೂಳಿಗೆ ನಾ೦ ಸರಿಯಗಬಲ್ಲೆನೇ ಸಲ್ಲದು (1೪ ||