೧೨ ಕರ್ಕಾಟಕ ನಂದಿನಿ ದೂರವಿರಹಿತೋಶೇಷಗಿರೀಶನ /ದಸರೊಳೀಸು ದೋಷ
- ವಚನ 8 ವನುವದು || ೫ #
ಹೀಗೆ ಹೇಳಿ ಆ ಕಲಕಂಠಿ ಸರಗನೆಳೆದು ಬಿಡಿಸಿಕೊಂಡು 1 ವಚನ ಹೋಗಲು ಮಂದತುತಿ ಅಜಾಮಿಳನು ಅವಳ ಹಿಂದೆಯೇ ಹೀಗೆ ಹೇಳಿ ಕಲಕಂಠಿಯು ತಿರಸ್ಕರಿಸಿದಳು, ಅಷ್ಟಾದರೂ ಹೋಗಿ ಅವೇ ತಂದೆಯಂ ಕಾಡಿಬೇಡಿ, ಅವಳಂ ಪಡೆದು ಅಜಾಮಿಳನಿಗೆ ಜ್ಞಾನೋದಯವಾಗಲಿಲ್ಲ. ಮುದನನ ಪರಾ ತನ್ನ ಧರ್ಮ ಪತ್ನಿಯನ್ನು ಮರೆದು ತಾಯಿ, ತಂದ, ಕುಲ, ಕ್ರಮವೋ-ಅಥವಾ ಅವನ ಪಂಕೃತ ಕರ್ಮ ಫಲವೋ ಮಾನ, ಧರ್ಮ ಕೀರ್ತಿಗಳಿಗಲ್ಲು ತಿಲೋದಕವನ್ನು ಬಿಟ್ಟು ಆವುದೋ-ಇವನನ್ನು ಹುಚ್ಚನನ್ನಾಗಿಮಾಡಿ ಕುಣಿಸಿಬಿಟ್ಟಿತು, ತನ್ನ ಮನೋವಲ್ಲಭರು ತನ್ನ ಮನೋವಲ್ಲಭೆಯೊಡನೆ ಬಂದು ನಿರ್ಜನಸ್ಥಾನದಲ್ಲಿ ಅವಳ ಒಂದೊಂದು ವಾಕ್ಯವೂ ಇವನ ಕಾಮೋದ್ರೇಕಕ್ಕೆ ವಸತಿಯನ್ನು ಕಲ್ಪಿಸಿಕೊಂಡು ಅಲ್ಲಿ ಹಗಲು ರಾತ್ರಿಯನ್ನರ ಅಜ್ಞಾಹುತಿಯಂತಾಗಲು ಅವನು ಅವಳ ಸೆರಗನ್ನು ಹಿಡಿದೆಳೆ ಅವಳೊಡನೆ ವಿಷಯದಂತೃಪ್ತಿಗಾಗಿ ಕ್ರೀಡಿಸುತ್ತಾ ಅವ ದು ಬಾಲಕನಂತೆ ಗದ್ಧ ದಸ್ವರದಿಂದ ಪ್ರಾರ್ಥಿಸುತ್ತಾನೆ ಳಿಂದ ಹತ್ತು ಮಕ್ಕಳನ್ನು ಪಡೆದನು, ಅವರಲ್ಲಿ ಇವನ ರಾಗಾ। (ಬಾಬಾ ಬಾ ದೊರಯೆ) ಮುಪ್ಪಿನಕಾಲಕ್ಕೆ ಹುಟ್ಟಿದ ಕಡೆಯ ಮಗನನ್ನು ನೋಡಿ ಇವನಿಗೆ ಅತ್ಯಂತಮೋಹವುಂಟಾಗಿದ್ದುದರಿಂದಲೂ ಪೂರ್ವ ಕಾಯೇ ನೀಂ ಸಖಿಯೇ-ಕಮಲಾಂಬಕಿಯೇ | ಬೆಲ್ಲ 11 ಸುಕೃತವಾಸನಾಬಲದಿಂದಲೂ ನಾರಾಯಣ ಎಂಬ ಹೆಸರಿಟ್ಟ ಕಾಮಿನಿ ನಿನ್ನ ನೋಡಿ-ಕಾಮಬಾಘಗೆ ಸಿಕ್ಕಿ 1 ನಾಮರುಳಾ ಕರೆಯುತ್ತಿದ್ದನು, ಈತನು ಇತ್ತ ಹೀಗೆ ವಿಷಯಲೋಲು ದನ, ಮೋಹಾತುರದ 1 ನೇಮಧರ್ಮoಗಳ ನಾಮವನುಳಿ ಪನಾಗಿರುವಲ್ಲಿ ಒಂದು ದಿನ ಸುರಮುನಿಯಾದ ನಾರದರು ದನು, ಭಾಮಾಮಣಿ ನಿನ್ನ ದಾಸನಾಗಿಹಸು | ೧೧ ಮಾತಾ ಸಂಚಾರಮಾಡುತ್ತ ಯಮಧರ್ಮನ ಬಳಿಗೆ ಭಗವನ್ನಾಮ ಪಿತೃಗಳನ್ನು, ಪತ್ರೀಪರಿವಾರಗಳನು | ಭ್ರಾತೃ ಬಾಂಧವರನ್ನು ಬಿಟ್ಟು ಬಂದಿಹನು ||ಮತ್ತೇಭಗಾಮಿನಿ: ಮರಹೊಕ್ಕನಿನ್ನನು ಸಂಕೀರ್ತನ ಮಾಡುತ್ತ ಬಂದರಂತ, ಹೇಗೆಂದರೆಸನೀನೆಂದಿಹೆನು ಸತ್ಯವ ನುಡಿವೆನು | ಕಾಯ್ದೆ 19 | ರಾಗಾ।(ಗರಪುರನಾಯಕ ಪಾಹಿ) ಭಾಸುರಾನನೆಯನ್ನ ದೋಷವ ನಳಸದೆ, ತೋಷವರೊಂದಿಗೆ ಪರಶರಸಸರೈಕ ಶೂರ- ಶರಧಿ ಮದವಿದಾರ |! ಪಲ್ಲ | ಬಿಸರುಹನಯನ ॥ ಶೇಷಗಿರೀಶನ ಸೂನುವಿನಟ್ಟಳಿಯ | ಸದಯ ಹೃದಯ, ಪದ್ಮಾವತೀನಿಲಯ, ಪದ್ಮದಳೇಕ್ಷಣ ಸೈಸಲಾರದೆ ಬಹು ಗಾಸಿಯಾಗಿಹನೆ 1 ಕಾಯ” : ೩ | ವೈದೇಹೀಪ್ರಿಯ || ೧ | ಮಂಧರಧಾಗೋವಿಂದ ಸದಾನಂದ| ವಚನ | ಮಂದಸ್ಮಿತ ಸುಂದರ ವದನಾರವಿಂದ ||೨|| ನೀಲಮೇಘ ಹೀಗೆ ಹೇಳ್ಳತ್ತ ಬುದ್ಧಿ ಶೂನ್ಯನಂತೆ ಅವಳ ಕಾಲ್ಗಳನ್ನು ವರ ಶ್ಯಾಮಶರೀರ ಪಾಲಿತಸುರಗಣ, ನತಮಂದಾರ !: ಹಿಡಿಯಹೋದನು, ಅದನ್ನು ನೋಡಿ, ತನ್ನನ್ನು ಇವನು | ವಚನ | ಬಿಡುವುದಿಲ್ಲವೆಂದು ಭಾವಿಸಿ ಆ ಕಲಕಂಠಿ ನಗುತ್ತ ಹೇಳುವಳು. ಹೀಗೆ ನಾಮಸಂಕೀರ್ತನೆ ಮಾಡುತ್ತ ಬರುತ್ತಿರುವ ನಾರ ದರನ್ನು ಕಂಡು ಪಿತೃಗಣಸಂಸೇವಿತನಾಗಿ ಕುಳಿತಿದ್ದ ಯಮ ರಾಗಾ (ರಾಮನಕ೦ಡಾ ಶ್ರೀ ಮಾರುತಿ ಧರ್ಮದೇವನು ಧಟ್ಟನೆದ್ದು ದಿರ್ವ೦ದು ಕೈಮುಗಿದು ಅದ ಏನೆಂಬೆ ನಾನು ನೀ೦ಗೈದುದನು ಏನೆಂಬೆನಾನು } ಪಲ್ಲ !! ರದಿಂದ ಆಸನದಲ್ಲಿ ಕುಳ್ಳಿರಿಸಿ ಕುಶಲಪ್ರಶ್ನೆ ಮಾಡುತ್ತಾರೆಎಸಿಬಿ ನಿನೀ ದೈನ್ಯವೃತ್ತಿಯ ನೋಡಿ || ತಾನಾಗುತಿದೆಯ ನಾರದರೆ! ಸುಖಾಗಮನವೆ? ಬಂದುದೆಲ್ಲಿ೦ದು? ಹೋಗುವುದ ಸಗತಿ ವಿಸ್ಮಯವ ಕೇಳ 1 ಅನು ಸರ್ವ ಸುಕೃತದೀ ಲ್ಲಿಗೆ? ವಿಶೇಷವೇನಾದರೂಉಂಟೆ? ಯಮರಾಯನ ಈ ಶ್ರೇಷ್ಠವಾದೀ-ಪಾರ್ವ ಜನ್ಮದಲಿ, ಸಂಜನಿಸಿ ಈ ದುರ್ವಿಪಾಕ ಪ್ರಶ್ನೆಗಳಿಗೆ ನಾರದರು ಹೇಳುವರು- 'ಅಯ್ಯಾ ! ಧರ್ಮ ದಲಿ ; ಮನವಿಟ್ಟು ನೀಂ ! ಉರ್ವಿಯೊಳಗುಳ್ಳ ಕರ್ಮಿಗ ದೇವ? ನಾನು ಭೂಲೋಕವೆಲ್ಲವನ್ನೂ ಸುತ್ತಿ ಸ್ವರ್ಗಕ್ಕೆ ಲೊಳಗೆಲ್ಲ, ದುಷ್ಕರ್ಮಿಯೆಂದೆನಿಸಿ ಜಗದಲಿ ಜವನಬುಧಗೆ ಹೋಗಲು ಬರುತ್ತಾ ನಿನ್ನ ಬಳಿಗೆ ಬಂದನು, ಎಲ್ಲಿಯೂ ತವಕಗೊಳ್ಳದೆ ! ಏನೆಂಬೆ |! ೧l ಹಿರಿಯರೆನಗಿರಲು ಯಾವ ವಿಶೇಷವೂ ಕಾಣಲಿಲ್ಲ, ಆದರೆ ನಿನ್ನ ನಗರದಲ್ಲಿ ಸ್ವಾತಂತ್ರವ ವಹಿಸುವುದನುಚಿತವು-ಕೇಳದರಿಂದ ಗುರುಗ ಮಾತ್ರ ಒಂದು ವಿಶೇಷವನ್ನು ಕಂಡು ಅದರ ವಿವರವನ್ನು, ಆಣತಿಯಂ-ಪಡೆಯುವಮುನ್ನ !! ಬರೆಯಲಾರನುನಿನ್ನ೦ ವರ ತಿಳಿಯಲು ಕುತೂಹಲಗೊodಲ್ಲಿ ಬಂದಿರುವೆನು” ನಾರದರ ಧರ್ಮವೆನಗಿದು | ವರ ಶೇಷ ಗಿವಸ ನಿಜಕರಣಕವ ಮಾತಿಗೆ ಧರ್ಮದೇವನು ವಿಸ್ಮಿತನಾಗಿ ಆದಾವಚಿತ್ರವನ್ನು ಲವ ನೆನೆದುಪೇಳುವೆ ॥೨॥ ನಾರದರು ನಗುತ್ತ ಹೀಗೆ ಹೇಳುವರಂತ;