ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಅಕ್ಕನ ಪತ್ರ ) ಆಮ. ೧ ಶ್ರೀಪಾತು | ಹೌದ್ರಿ! ಆಷಾಢ ಕೃಷ್ಣನವಮಿ, (೧೮-೭-೨೦)' ಹೌ ಹರಿದಾಕುಂಕುಮಶೋಭಿತೆಯಾದ ಪ್ರಿಯಸೂದರಿ ಪ್ರನುದಾಂಬೆಗೆ ಆಶಿರ್ವಾದಗಳು. ಉಭಯ ಕುಶಲೋಪರಿ... ತಂಗಿ,-ತಪ್ಪಿದೆ ಕ್ಷಮಿಸು, ವಿದ್ಯಾವತಿಯಾದ ಪ್ರಮದಾ ನಿನಗೂ ಹೇಳಿದೆನು, ನಿನಗದು ಕಠಿಣವಾಕ್ಯವಾಗಿ ಕಂಡು, ದೇವಿ! ನೀನು ( ಸುಧಾರಿಸಿದ,-ನವನಾಗರಿಕತೆಯ ಗಂಧ ಪಾಸ, ಸಂಕಟವನ್ನುಂಟುಮಾಡಿತು! ಅದಕ್ಕಾಗಿ ನಾನು ದುಃಖಿ ದಿಂದ ಪರಿಶೋಭಿತೆಯ ರಾಗಿರುವ ನಿಮ್ಮನ್ನು ಏಕವಚನದಲ್ಲಿ ಯಾಗಿರುವೆನು, ಪ್ರಮದಾ! ನೀನು ಹೇಳುವಂತೆ ನನ್ನನ್ನು ಕರೆದರೆ ಅಪಮಾನವಾಗುವುದೋ-ಹೇಗೋ? ಹೇಗಾದರೂ ಗ್ರಾಮಸ್ತ್ರೀಯರ ಗುಂಪಿನಲ್ಲಿಯೇ ಸೇರಿಸು, ಅದೇ ನನಗೆ ವಯೋಮಾನ, ವಾವಿ, ವಿಶ್ವಾಸಗಳ ಬಲದಿಂದ ಹೀಗೆಯೇ ಸಂತೋಷ, ಗ್ರಾಮ್ಯಸ್ತ್ರೀಯರ ಗುಂಪಿನಲ್ಲಿದ್ದು, ಯಧಾಶಕ್ತಿ ಕರೆವೆನು-ಕೋಪವಾದರೂ ಆಗಲಿ.) ಆಷಾಢಶುದ್ಧ ಪೌರ್ಣಿ ಯಥೋ೭ತಕಾರ್ಯಗಳನ್ನು ಮಾಡುತ್ತಿರಬೇಕೆಂಬುದೇ ನನ್ನ ಮೆಯಲ್ಲಿ ಬರೆದ ಪತ್ರಿಕೆ ಬಂದು ಸೇರಿತು, ಸಾವಧಾನದಿಂದ ಇಟ್ಟೆ, ನನಗೆ ನಾಗರಿಕತೆ ತಿಳಿಯದು, ಸುಧಾರಿಸಿದವರೆಂದು ಓದಿನೋಡಿದೆನು, ಅತ್ಯಂತ ತೃಪ್ತಿಯಾಯಿತು, ನಾನೊಬ್ಬಳೇ ನೀನು ಹೇಳುತ್ತಿರುವವರಲ್ಲಿರುವಂತೆ ಶೌರ್ಯ, ಸಾಹಸ, ಸ್ವಕ ತೃಪ್ತಿಪಡಲಿಲ್ಲ, ನಿನ್ನ ಭಾವನವರೂ ನನ್ನ ಸುಖಕ್ಕೆ ಭಾಗಿಗಳೇ ರ್ತವ್ಯದಲ್ಲಿ ನಿರ್ಲಕ್ಷ, ಪುರುಷರಲ್ಲಿ ದುರ್ಲಕ್ಷ, ಪತಿಯಲ್ಲಿ ಸಮಾನ ಆಗಿದ್ದರು. ಅಲ್ಲದೆ, ಅದೇದಿನ ಕಾ ಧ್ಯಾರ್ಥಿಯಾಗಿ ಬಂದಿದ್ದ ಭಾವ, ಸ್ವಾತಂತ್ರ್ಯ-ಇತ್ಯಾದಿ ಮಹಾಗುಣಗಳು ನನ್ನಲ್ಲಿಲ್ಲ, ನನ ನಿನ್ನ ಸ್ವಾಮಿಯು ಕೂಡ ನಿನ್ನ ಹಸ್ತಾಕ್ಷರದ ಮುಕ್ತಾಫಲಗ ಗವು ಬೇಕಾಗಿಯೂ ಇಲ್ಲ, ವುರುಷರು ನಮ್ಮ ಶಿಕ್ಷಣ ಶಿಕ್ಷಣಗಳ ಇನ್ನು ಎರಡು ಕಣ್ಣುಗಳಿಗೂ ಒತ್ತಿಕೊಂಡನಲ್ಲದೆ, ಆನಂದದಿಂದ ಲ್ಲಿ ದಕ್ಷರಾಗಿರುವರೆಂದೇ ನಾನು ನಂಬಿರುವನು, ದಕ್ಷರಾದವರ ನಲಿನಲಿದಾಡಿದನು! ಏಕೆಂದರೆ, ಹೇಳಬೇಕೇ? ಪ್ರಮದಾ | ರಕ್ಷಯಲ್ಲಿರುವ ನಾವು ಶೌರ್ಯ ಸಾಹಸಗಳನ್ನು ಪ್ರದರ್ಶಿಸುವ ಕಲಾಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಸುಧಾ ಅಗತ್ಯವೇನು? ಅದಕ್ಕೆ ಪ್ರತಿಯಾಗಿ ಗೃಹರಾಜ್ಯಭಾರದ ವಿಶಿಷ್ಟ ರಕಾಗ್ರಣಿಗಳ ಸಮಾಜದಲ್ಲಿ ಪರಿಗಣಿಸಲ್ಪಟ್ಟು, ನವನಾಗರಿಕ ಕಾರ್ಯಗಳನ್ನೂ ಸಮಂಜಸವಾಗಿ ನಡೆಯಿಸಿಕೊಳ್ಳುವ ಮನ ತಯ ಶಿಖರವನ್ನೇರಿ, ಪ್ರೌಢಶಿಕ್ಷಣದಿಂದ ಕಲಾಪರಿಪೂರ್ಣ ಸೈರ್ಯ, ಸಹನಶೀಲತೆ, ಶ್ರದ್ಧೆ,ಉದ್ಯೋಗತತ್ಪರತೆಗಳು ನಮ್ಮ ಳಾಗಿ ವೈಭವದಿಂದಿರುವ ವನಿತಾಮಣಿಯ ಕೀರ್ತಿಧ್ವಜವನ್ನು ವರಲ್ಲಿ ಉಂಟಾಗಲೆಂದ ಭಾವಿಸುವೆನು, ಅದಕ್ಕೆ ತಕ್ಕಂತ ನಮ್ಮ ನೋಡಿ ನಲಿಯದವರಾರು ? ಇಂಧ ಉಚ್ಚ ಶಿಕ್ಷಣಹೊಂದಿದ ವಿಚಾರಕ್ಕೊಳಪಟ್ಟ, ನಮ್ಮ ಸ್ನೇಹಬಾಂಧವ್ಯಕ್ಕೆ ಸೇರಿದ ಹುಡು ವಳು ತನಗೆ ಮಾನಕ್ಷತಿಯಾಗುವಂತೆ ಬರೆದಿದ್ದವಳನ್ನು ಕೂಡ ಗಿಯರನ್ನೂ ತಕ್ಕಮಟ್ಟಿಗೆ ತಿದ್ದಿಕೊಳ್ಳಬೇಕೆಂದೂ, ಇದನ್ನು ಪೂರ್ಣವಾಗಿ ಕ್ಷಮಿಸಿರುವುದಲ್ಲದೆ ಅವಳಲ್ಲಿ ಕನಿಕರವಿಟ್ಟು ಮಾಡಿದರೆ ಎಷ್ಟೋ ಲೋಕಹಿತವನ್ನು ಸಾಧಿಸಿದಂತಾಗುವು ಎಜ್ಞರಿಸಿದುದೂ ಪ್ರೇಮದಿಂದ ಬುದ್ದಿ ಹೇಳಿ ತಿಳಿಸಿದುದೂ ಅವಳ ದೆಂದೂ ನಾನು ಅನುಭವದಿಂದ, ಹಿರಿಯರ ಅನುಗ್ರಹದಿಂದ ವಿದ್ಯಾಪ್ರಭಾವವೆಂದೇ ತಿಳಿಯುವೆನು, ದೊರೆತ ಅಲ್ಪಸ್ವಲ್ಪ ತಿಳುವಳಿಕೆಯಿಂದ ನಂಬಿರುವೆನು, ಇದು ತಂಗಿ! ನಿನಗೆ ಪತ್ರವನ್ನು ಬರೆಯುವ ಯೋಗ್ಯತೆ ನನಗಿಲ್ಲ ಬಿಟ್ಟು, ಸ್ವಗೃಹ, ಸ್ವಜನ, ಸ್ವಾಮಿ, ಸ್ವ ಕರ್ತವ್ಯ-ಸ್ವಧರ್ಮ, ವೆಂದೂ ನನ್ನ ಬರೆವಣಿಗೆಯು ನಿನಗೆ ಅಸಹ್ಯವನ್ನು ಹುಟ್ಟಿಸು ಗಳೆಂಬ ವಿಚಾರಗಳನ್ನು ಕಟ್ಟಿಟ್ಟು, ಅವರೆಲ್ಲರ ಮನಸ್ಸಿಗೂ ವುದೆಂದೂ ನಾನು ಬಲ್ಲೆನು, ಆದರೂ ನನ್ನ ಬುದ್ದಿಗೆ ತಕ್ಕಷ್ಟು ವ್ಯಾಕುಲವನ್ನುಂಟುಮಾಡಿ, ತುದಿಮೊದಲಿಲ್ಲದೆ ವಿಚಾರತರಂಗ ಮಟ್ಟಿಗೆ ನನ್ನ ಅನುಭವದ ಒಂದೆರಡು ಮಾತನ್ನು ನಿನ್ನ ಮು೦ದಿ ಇಲ್ಲಿ ತೇಲಾಡುತ್ತ ಹುರುಳಿಲ್ಲದ ಮಾತಿಗೆ ಬೆರಗಾಗುತ್ತ, ತಿರುಳಿ ಚುವುದು ನನ್ನ ಕರ್ತವ್ಯವಾಗಿದೆ. ಅದರಂತೆ ನಾನು ಮಾಡು ಲ್ಲದ ಬರಿಯ ನಟನೆಗಳಿಗೆ ಮರುಳಾಗುತ್ತ, ತೋರಿ ಹಾರುವ, ವನು, ನೀನದನ್ನು ಯುಕ್ತವೆಂದು ಪರಿಗ್ರಹಿಸುವುದಾದರೆ ವಿದ್ಯುತ್ಕಟಾಕ್ಷಕ್ಕೆ ಬೆರೆದು ಹೋಗುವುದು ನಾಗರಿಕತೆಯ ಸಂತೋಷ, ಇಲ್ಲದಿದ್ದರೂ ಸಂತೋಷವೇ! ನಮ್ಮ ಆರ್ಯ ಗದು, ಇದರಿಂದ ಅಪಾಯವೇ ಹೊರತು, ಆದಾಯ ಸಂಪ್ರದಾಯ, ನಮ್ಮವರ ಆಚಾರ ವಿಚಾರಗಳು, ನಮ್ಮ ಹಿರಿ ಎಳ್ಳಷ್ಟೂ ಇಲ್ಲ, ಕೈಹಿಡಿದವನ ಕ್ಷೇಮಚಿಂತನವನ್ನೇ ಮಾಡದ ಯರಿಂದ ಅನುಷ್ಟಿಸಲ್ಪಟ್ಟು ಬಂದ ಧರ್ಮಗಳು ನಮಗೆ ಶ್ರೇಯ ವಳು ಲೋಕಹಿತವನ್ನು ಸಾಧಿಸುವುದು ಹೇಗೆ? ಗುರುಹಿರಿಯ ಸರವೆಂದು ನಾನು ನಂಬಿರುವನು, ಅದರಂತೆ ನಡೆಯಬೇಕೆಂದು ರನ್ನು, ಅತ್ತೆ-ಮಾವರನ್ನ, ಆದರಿಸಿ ಉಪಚರಿಸಲೊಲ್ಲದವಳು