ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಪತ್ರವ್ಯಾಸಂಗ ಕೃತಜ್ಞನೂ ಅನುಗ್ರಹ ಬುದ್ಧಿಯುಳ್ಳವನೂ ಆಗಿರುವನು, ಪತಿ ಕಾರ್ಯ ಕಲಾಪಗಳಿಗೆ ಹೊತ್ತು ಸಾಲದು, ಇನ್ನು ಮನೆಗೆಲಸ ಸನ್ನಿಧಾನದಲ್ಲಿರುವುದು ಸ್ವಾತಂತ್ರಕ್ಕೆ ಕೊರತೆಯುಂಟು ಗಳನ್ನು ಹೇಗೆ ಮಾಡಬೇಕು ? ಉಳಿದ ನಿನ್ನ ಸ್ನೇಹಿತೆಯರಲ್ಲಿ ಮಾಡುವುದೆಂದು ನಮ್ಮ ಹಿಂದೂ ಮಹಿಳೆಯರು ಸ್ವ ಪೈಪಿ ಒಬ್ಬಿಬ್ಬರು ಪಡೆದಿರುವಂತೆ ಪತಿಯೇ ಅಡುವಳನಾಗಿಯ ಭಾವಿಸಲಾರರು ! ಏಕೆಂದರೆ, ತಮ್ಮ ಸದ್ಗುಣ, ಭಾವಶುದ್ಧಿ, ಮಡಿವಳನಾಗಿಯ-ನಿಂತಾನೆಂದರೆ ನಿನ್ನ ಪತಿಯು ಅಷ್ಟು ಕ್ರಿಯಾಸಿದ್ದಿಗಳ ಪ್ರಭಾವದಿಂದ ತನ್ನ ಪತಿಯ ಜೀವನ ಉದಾರ ಹೃದಯನೂ ಅಲ್ಲ, ಸಹನಶೀಲತೆಯೂ ಅಷ್ಟು ಅವನಿ ಸರ್ವಸ್ವರಾಗಿ ಭಾವಿಸಲ್ಪಡುವುದಲ್ಲದೆ, ಅವರ ಹೃದಯೇಶ್ವರಿ ಗಿಲ್ಲ. ಅಲ್ಲದೆ ಅವನು ಸುಧಾರಣೆಯ ಹೆಸರನ್ನು ತೆಗೆದರೆ ಸಾಕು, ಯರಾಗಿಯೂ ವಿರಾಜಿಸುವ ಭಾಗ್ಯವಿಶೇಷವು ತಮ್ಮ ಕೈಯ ಬೇಸರಪಡುತ್ತಿರುವನು! ಇಂಧವನು ಯಾವ ಸಹಾಯ ಮಾಡು ಲ್ಲಿಯೇ ಇರುವುದೆಂದು ನಮ್ಮ ಆಧ್ಯನಾರೀವ'ಳೆಯರೆಲ್ಲರೂ ವನು? ಅಡಿಗೆ ಪರಿಚಾರಕರನ್ನು ನಿಯಮಿಸುವುದಕ್ಕೆ ಹೇಳಿದರೆ ಚೆನ್ನಾಗಿ ಮನಗಂಡಿರುವರು, ನಿನಗಾದರೂ ಅದೇ ಶ್ರೇಯಕ್ಕೆ ಅದೇ ಹಣವನ್ನು ದೇಶಾಭ್ಯುದಯಕಾರ್ಯಕ್ಕೆ ವಿನಿಯೋಗಿಸಿ ರವಾದುದೆಂದು ತಿಳಿಯಬೇಕು, ಇದನ್ನು ಈಗಲೇ ನೀನು ದರೆ ಫಲವಾದೀತೆನ್ನು ವನು. ಹೊಟೇಲಿನಿಂದ ಊಟಕ್ಕೆ ತರಿಸು ಗ್ರಹಿಸಲಾರೆ, ಸತಿಗೃಹಕ್ಕೆ ಬಂದಮೇಲೆ ನನ್ನ ಮಾತಿನ ಅನುಭ ವುದೆಂದರೆ ಅವನು ಅಂತಹ ಹೊಟ್ಟೆಯ ಆಪತ್ತಿಗೆ ಬೆಂಕಿಹತ್ತಲಿವವು ನಿನಗಾಗುವುದು, ಅಂತಹ ಸೂಯೋಗವು ಬೇಗಒರಲಿ ! ಎಂದು ಹೇಳುವನು, ಇನ್ನೂ ಆತನು ನಿನ್ನ ಪತ್ರವನ್ನು ನೋಡಿ ವಿದ್ಯಾಬುದ್ಧಿ, ವಿವೇಕ, ಸಾರಾಸಾರ ವಿಚಾರಗಳೆಲ್ಲದರಲ್ಲಿಯೂ ಹೇಳಿದ ಮಾತುಗಳನ್ನೂ, ಅವನಿಗುಂಟಾದ ಚಿಂತೆಯನ್ನೂ ನಿನಗಿಂತಲೂ ನಿನ್ನ ಪತಿಯು ಅಧಿಕವಾಗಿರುವನೆಂಬುದನ್ನು ನಾನು ಇಲ್ಲಿ ವರ್ಣಿಸಲಾರೆನು. ಬಹುಶಃ ಆತನೇ ನಿನೆಗೆ ಪ್ರತ್ಯೇಕ ನೀನೂ ಒಪ್ಪುವೆಯಷ್ಟೆ ? ಅಂಧ ಮನುಷ್ಯನು ಕೇವಲ ಸ್ತ್ರೀ-- ಪತ್ರವನ್ನು ಇಷ್ಟರಲ್ಲಿ ಬರೆಯುವನೆಂದು ತೋರುತ್ತದೆ. ಮು೦• ಮೋಹಕ್ಕೆ ವಶೀಭೂತನಾಗಿ ನೀಸಿದ್ದಲ್ಲಿಗೆ ಓಡಿಬರುವನೆಂದ, ದಿನ ವಾಕ್ಯಗಳಿಗೆ ನಾನು ಉತ್ತರಕೊಡಲೊಲ್ಲೆನು, ಪ್ರಿಯಸ ನೀನು ತಿಳಿದುಕೊಂಡಿರುವೆಯಾ? ಅವನು ಬಂದರೆ ನೀನು ಅವ ಹೋದರಿ! ಕ್ಷಮಿಸು, ಪತ್ರವು ಬಹುವಿಸ್ತಾರವಾಗಿ ಹೋಯಿತು. ನನ್ನು ಅಭಿನಂದಿಸುವೆಯಲ್ಲವೆ? ಆಗಲಿ, ಒಂದುವೇಳೆ ಒರುವನೆಂ ಈ ಪತ್ರವಾತಸಕ್ಕೆ ನೀನು ಕಳೆದಿರುವ ಕಾಲದಲ್ಲಿ ನಿನಗೆ ದೇಭಾವಿಸುವ! ಬಂದರೆ ಅವನನ್ನೇ ನಂಬಿ ಪ್ರಾಣಧಾರಣಮಾಡಿ ಇಂಗ್ಲಿಷ್ ನಾವಲಿನ ನಾಲ್ಕಾರು ಪುಟಗಳನ್ನು ಓದುವಷ್ಟು ವೇಳೆ ಕೊಂಡಿರುವ ಅವನ ವೃದ್ದ ಮತೆಯೋ ? ಒಡಹುಟ್ಟಿದ ಪತಿವಿಹೀ ಅನ್ಯಾಯವಾಗಿ ಹೋಯಿತೆಂಬ ವ್ಯಾಕುಲವಾಗಿರಬಹುದು. ನೆಯಾಗಿ ಅನನ್ಯಗತಿಕಳಾಗಿ ಆತನ ಪೋಷ್ಯವರ್ಗಕ್ಕೆ ಸೇರಿ ಆದರೂ ಇದೊಂದು ಬಾರಿ ನನ್ನ ಪತ್ರವನ್ನು ಮೊದಲಿಂದ ಕೊನೆ ರುವ ಸೋದರಿಯೋ? ಅವರನ್ನು ಕರೆತರಬೇಕೇ- ಬಿಟ್ಟು ಬರ ಯವರೆಗೂ ತಾಳ್ಮೆಯಿಂದ ಓದಬೇಕೆಂದು ಕೇಳಿಕೊಳ್ಳುವೆನು. ಬೇಕೆ? ಬಂದರೆ ಅವರ ಅಧೀನದಲ್ಲಿ ನೀನಿರಲಾರೆ; ಅವರ ಏಕೆಂದರೆ, ಮುಂದೆ ನಾನು ನಿನ್ನಂಧ ಸುಧಾರಿಸಿದ, ಸ್ವಾತಂತ್ರ ಮಢಭಕ್ತಿ, ಪೂರ್ವಾಚಾರ, ಕಷ್ಟ ಕೆಲಸಗಳು ನಿನಗೆ ಸರಿ ಕ್ರಿಯೆಯರಾದ, ಗೌರವಸ್ಸರಾದ, ವಿದ್ಯಾವತಿಯರಿಗೆ ಬರೆಯುವ ಬೀಳುವುದಿಲ್ಲ, ನಗರವಾಸಕ್ಕೆ ತಕ್ಕಂತೆ ನೀನು ನಾಜೂಕಾಗಿ ವಿಚಾರದಲ್ಲಿ ನಿನ್ನ ಭಾವನವರು ಸಮ್ಮತಿಸುವುದಿಲ್ಲವೆಂದು ಕಾಣು ಬೇಕು, ನಿನ್ನ ಸತಿಯೂ ನಿನ್ನ ನಾಗರಿಕತೆಗೆ ತಕ್ಕಂತೆ ನಿನ್ನ ನ್ನು ತ್ತದೆ, ನನಗೆ ಕೂಡ ಅದೇ ಆಭಿಮತವಾಗಿದೆ. ನನ್ನ ಮನಸ್ಸಿ ಗೌರವದಲ್ಲಿ ಇಣುತ್ತಿರಬೇಕು.ಹಾಗಾಗಬೇಕಾದರೆ ಆ ಇಬ್ಬರು ನಲ್ಲಿ ತೋರಿದುದೆಲ್ಲವನ್ನೂ ಬರೆಯಲಿಲ್ಲ. ಮಧ್ಯದಲ್ಲಿ ಕತ್ತರಿಸಿ ಹೆಂಗಸರು ಪ್ರತ್ಯೇಕವಾಗಿರಬೇಕೆಂದಾಯಿತಲ್ಲವೆ? ಅವರು ದಂತೆ ಪತ್ರವನ್ನು ಇಷ್ಟಕ್ಕೆ ನಿಲ್ಲಿಸಿರುವೆನು. ಪ್ರತ್ಮಕವಾಗಿದ್ದರೆ ಅವರಿಗ ಮನಸ್ಸಮಾಧಾನವೆಷ್ಟಿರಬಹು ಮುಖ್ಯವಾಗಿ,ನಿನ್ನ ಹೃದಯ ಕಾಶಕ್ಕೆ ಕವಿದಿರುವ ಕಾರ್ಮೊ ದೋ ಯೋಚಿಸು ಅದು ಹೋಗಲಿ, ನಿನ್ನ ಪತಿಯ ಯೋಗ ಡವು ಸದಸದ್ವಿಚಾರದ ವಾತಾಘಾತದಿಂದ ನಿವಾರಿಸಲ್ಪಟ್ಟು, ಕ್ಷೇಮವನ್ನಾದರೂ ನೀನು ಎಷ್ಟರಮಟ್ಟಿಗೆ ನೋಡುವೆಯೆ೦- ವಿವೇಕ ಸೊನ್ನೋದಯವಾಗಲೆಂದೂ ವಿವೇಕೋದಯವಾದ ದರೆ, ನಿನಗೆ ನಿನ್ನ ಸುಧಾರಿಸಿದ ವಿದ್ಯಾವತಿ ಸೋದರಿಯರೊ ತರುವಾಯ ನೀನು ನನ್ನ ಈಗಿನ ಪತ್ರದಲ್ಲಿ ಗರ್ಭಿಕೃತವಾದ ಮಾತನಾಡುವುದು, ಸಭೆಸೇರುವುದು, ಸ್ವಾತಂತ್ರ್ಯಕ್ಕೆ ವಾಕ್ಯಗಳನ್ನು ವಿಚಾರಕ್ಕೆ ತಂದು ಆನಂತರ ಸದುತ್ತರವನ್ನು, ಹೋರಾಡುವುದು, ಪತ್ರಿಕೆಗಳಲ್ಲಿ ಕರ್ತವ್ಯ, ಸ್ವತಂತ್ರ ಜೀ ಕೊಡುವಿಯೆಂದೂ ನಂಬಿ, ಅಂತಸಗಲೆಂದು ಶ್ರೀಕಾಂತನಲ್ಲಿ ವನ, ಇತ್ಯಾದಿ, ಲೇಖನಗಳನ್ನು ಬರೆಯುವುದು ಇತ್ಯಾದಿ ಅನನ್ಯ ಭಾವದಿಂದ ಬೇಡುವೆನು. ಇಂತಾಶಿಸುವ ನಿನ್ನ ಅಕ್ಕ ಪ್ರಿಯಂವದಾ,