ರಾಜಕವಿ ಸಾಗುಣ್ಯ ನಿವೇದನಂ ಇಂದ) | ಕೃತಿರಚನಾಕೃತಿ ನಿರತಂ ! ಸತೀಸುತಾವಿಪ್ರಯೋಗ ಮೊದವೆ ತ್ರಯೋವಿಂ | ಶತಿವತ್ತರ ವಯದೊಳಾ | ಸತಿಖಿನ್ನತೆಯಿಂದ ಮಿಂತು ಪರಿಭಾವಿಸಿದಂ || ಅಹಹಾ ಮಹಾವಿಪತ್ತಿಂ | ತಿಹದಲ್ಲೊದಗಿತ್ತಗೋಚರಂ ಮೃತಿಕಾಲಂ ಸುಹಿತೋಕ್ತಿಯನರಿತಿನಿತಂ || ಮಹಿಯೊಳಿಲ್ವಂತೆ ಪೇಳದಾಂ ಜಡನಪ್ಪ li ಎಂದು ಬಗೆಗೊಂಡ ಕವಿಯಿ0) ದಂ ದಯೆಯಿಂ ಪ್ರಾಜ್ಞರಜ್ಞ ಜನರ್hದ ನೊರೆದಾ | ನಂದಿಸುಗೆನುತಂ ನೀತಿಗ | ಳೊಂದಿರೆ ನೆರೆ ರಚಿತವಾಯ್ತು ಸನ್ಮತಿಶತಕಂ | ಖಲರಿದ ನವಾರ್ಧ ದಿಂ ಕಿಡಿ | ಸಲದರಿನೇ ತಾನೆ ಟಿಪ್ಪಣಮುಮಂ ಬರೆದಂ ! ಸಲೆ ಬೆಳೆದ ಸಸಿಗಳುಮ ನಂ | ಡಲೆಯದೆ ಪಶುವಿತತಿ ಕರ್ಷಕಕಾಸಿಡನೇ | ಜನನೀ ಜನಕಾ ನಂದಕ ನೆಸಿಪುದೆ ತನಯತ್ವಮೆಂದು ತತ್ಸ೩ಧಿಯೊಳ್ || ಸಿನಯದೆ ವರ್ತಿಸುತಿರ್ದಸ ! ನೆನುವನಿತಾ ಸನ್ಮತಿಪ್ರಕಾಶಕ ಧೀರ | ಗದ್ಯ ಇಂತುಮಹಾ ಕಷ್ಟ ಸ್ಥಿತಿಯೂ ೮೦ ವಿದ್ಯಾಬ್ಯಾಸಂಗ ವಿನೋದಮೇ ಮಹದಾನಂದವೆಂದಿರ್ದಸಮಯದಲ್ಲಿ ಆ ಯೆರಡುಗಡೆಯ ದೋಷಾರೋಪದೂಷಣಂಗಳು ದುಃಖಕುತ್ತೇಜಕವಾಗಲು; 'ವಾಕ್ಕಲಹವೇಕೆ? ಮಹಾಗ್ನಿಗಂಡದೊ ಟ್ವಿಗಲಿರ್ದೆನೆಗೆ ಈ ನಿಂದೆಯ ಚಿಂತೆಯೇಕೆ? ಸಾಮದಿಂದವರನಳ್ಳರಿಸುವುದೇ ಸಮುಚಿತಂ, ದುಡುಕಿ ಗೆಯ್ದು ದುo ದುಃಖಕ್ಕೆ ಗುರಿಯೆಂಬಗಾದೆ ಗಾನೇಕೆಗರಿ? ” ಎಂದು; ಆಹಾ! ಈ ಕೀರ್ತಿಶೇಷರಾದ ರಾಜಕವಿಗಳೆ ಒಂದು ವಿನಯವಂದನ ಪತ್ರಿಕೆಯ ನಿಂತು ಬರೆದು ಕಳುಹಿದನು:- ಜಯತು ಸತ್ಯಂ, 6-5-1891. Mades. ವ| ಕಟ್ಟದಿ॥ ಕೊಂಡು ವಂದನಮುನೆನ್ನಯ ಕೇಳ್ಮೆಗುತ್ತರಮ ನಂಡಲೆಯ ದೀವಿರೆಂದಾನೆಳಸು ತಿರ್ದ ಸೆಂ ! ಪಂಡಿತಂ ಮನ್ಯರಂತೇಂ ಶ್ರೀನಿವಾಸಸುಧಿ ಬರೆದಿರೋ ಸತ್ಯತಿಯೊಳಂ | ಕಂಡಿರೇ? ನೀಮದನನಾಧು ಪ್ರಯೋಗಮನೆ | ಚಂಡಿತನದಿಂ ಸಾಧಿಸುವಿರಾದೊಡೆಲ್ಲಮಂ ನಾಹಸಂ ಬೇಡನೋಡಿ || (?) ಕಳೆದವರ್ಷದೊಳಿ೦ತೆ ವಚನಚೈ ಮಿನಿಯ ಮೇ ಲಳವಡಿಸಿದೊಡೆ ದೋಷ ದಾರೋಷಣಂಗಳಂ! ಪಳಿವರೇ ಪರಿಭಾವಿಸಲ್ಲಮ್ಮ ಬಗೆಯೊಳೇಲಕ್ಷ ಲಕ್ಷಣವೊಪ್ಪುಗುಂ |
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೨೧
ಗೋಚರ