ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟ ನಂದಿನಿ ೪ ರಾಜಧಾನಿಯೆಂದೂ? ಅಥವಾ ಜಹಗೀರುದಾರನ ರಾಜಧಾನಿ ಗೋ-ಅವರ ಉಪದೇಶವು ವ್ಯರ್ಥವಾಗದು, ಉನ್ನತಿ ಯೆಂದೊ? ಆಗ ನಿಮ್ಮ ಅಭಿಪ್ರಾಯವು ಹೇಗಿದ್ದೀತು? ಮಾರ್ಗವನ್ನು ಅನುಸರಿಸಿದರೆ ತಕ್ಕ ಫಲವು ಲಭಿಸುವುದು. ಸ್ವರ್ಣ:-ದೇವಾ! ಭವಾನಿದೇವಿಯ ಅಪ್ಪಣೆಯಂತೆ ಮಾರ್ಗ ಮಧ್ಯದಲ್ಲಿ ನಿರುತ್ಸಾಹರಗಿ ಮೊದಲಿನ ಉದ್ದೇಶ ಅನೇಕ ಕಾರಗಳನ್ನು ಮಾಡಿರುವಿರಿ; ಅವಳ ಆಜ್ಞೆಯ ಪ್ರಕಾರ ವನ್ನ ಬಿಟ್ಟರೆ ಅದು ದಾದಾಟಿಯು ಮಾಡಿದ ವಂಚನೆಯೊ? ಮುಷ್ಕರವನ್ನು ಬಿಟ್ಟು ಬಿಟ್ಟಿರಿ.-ಅದರಲ್ಲಿ ಯಾರ ಆಕ್ಷೇಪಣೆ ಅಲ್ಲದೆ ನಮ್ಮ ಭೀತಿಯೋ? ಯೇನೂ ಇಲ್ಲ, ಹಿಂದೂ ಸೇನಾಪತಿಯೊಡನೆ ಯುದ್ಧ ಮಾ ಭೀತಿಯೊ? ಎಂದ ಮಾತ್ರದಲ್ಲಿಯೇ ಸಭಾಸ್ಟಲದಲ್ಲಿ ಕಲ ಡಲು ಭಗವತಿಯು ನಿಷೇಧಿಸಿರುವಳೆ? ಕಲವು ಸಂಭವಿಸಿತು, ವೀರರ ಕೋಶಗಳಲ್ಲಿ ಖಡ್ಡಗಳು ಝಣ « ಯಾವುದೂ ಕಷ್ಟವು ಸಂಪ್ರಾಪ್ತವಾಯಿತು, ಈಗ ಝಣ ಧ್ವನಿಮಾಡಿದುವು. ಸ್ವಾಮಿಯವರು ಇಲ್ಲಿಗೆ ಹೋಗುವುದು ಸರಿಯೇ? ನಿರೂಪಿ ಗೋನಾಯಿಯು ವುನಃ ಹೀಗೆಂದನು. < ರಾಜನೇ! ನನ್ನ ಸಿರಿ. ” ಎಂದು ಅನ್ನಾ ಜೀ ದತ್ತನು ಹೇಳಿದನು. ವಾಚಾಳಕತ್ವವನ್ನು ಕ್ಷಮಿಸಿರಿ, ಆದರೆ ನನ್ನ ಮಾತು ಸುಳ್ಯ - ಶಿವಾಜಿ:-ಅನ್ನಾ ಜೀ! ನೀವು ಹೇಳಿದ ಮಾತುಗಳು ಚೆನ್ನಾ ನಿಜವೋ ಯೋಚಿಸಿ ನೋಡಿ, ಜಹಗೀರದಾರನಾಗಿದ್ದ ಯಾವ ಗಿವೆ, ಆದರೆ ಯಾವ ಆಶೆಯು ಬಹುದಿನಗಳಿಂದ ಹೃದಯದ ನೀರನು ರಾಜನಾದನೋ-ಬಹುಕಾಲ ಸ್ವಾತಂತ್ರವನ್ನು ಲ್ಲಿ ನೆಟ್ಟು ಕೊಂಡಿರುವುದೋ ಅದನ್ನು ಬೇಗನೆ ಬಿಟ್ಟು ಬಿಡ ವಹಿಸಿದ್ದ ನೋ--ಮೈಂಜ್ಞರನ್ನು ಶಿಕ್ಷಿಸಿದನೋ-ಅಂಧವನು ಲಾರೆ, ಮಹಾರಾಷ್ಟ್ರದೇಶವು ಬೇಗನೆ ವೃದ್ಧಿಯಾಗುವುದೆಂದೂ ಸ್ವತಂತ್ರಕ್ಕೆ ತಿಲಾಂಜಲಿಯನ್ನು ಬಿಟ್ಟು ಬಿಡುವನೆ? ಬಾಲ ಪುನಃ ಹಿಂದೂ ರಾಜನು ಆ ಸೇತು ಹಿಮಾಚಲಪತ್ಯಂತ ಭರತ ಸೂರನನ್ನು ವಿಾರಿಸಿ, ಸ್ವಾತಂತ್ರತಿಮಿರವನ್ನು ಓಡಿಸಿ, ಖಂಡವನ್ನು ಆಳುವನೆಂದೂ ಭವಾನೀದೇವಿಯು ಹೇಳುತ್ತಿ ಹಿಂದೂ ಗೌರವವೆಂಬ ಧೈಲ್ಯವನ್ನು ನಾಲ್ಕು ಕಡೆಗೂ ವಿಸ್ತ್ರರಿ ದೃಳು, ನನ್ನ ಆಶೆಯು ಕೇವಲ ಸ್ವಷ್ಟ ವಾಗಿರುವುದು, ಭಗ ಸಿದ ಯಾವ ಮಹಾರಾಷ್ಟಸೂರನು ಅಕಾಲದಲ್ಲಿ ಅಸ್ತಮಿ ವಂತನು ನನ್ನ ಹೃದಯವನ್ನು ನಿಷ್ಕಾರಣವಾಗಿ ಏಕೆ ಬದಲಾ ಸುವನೆ? ರಾಜನೇ! ಹಿಂದೂ ರಾಜ್ಯಲಕ್ಷ್ಮಿಯು ತನ್ನನ್ನು ವರಿ ಯಿಸಿದನು? ಸಿರುವಳು, ಸ್ವಚ್ಛಾಪೂರ್ವಕವಾಗಿ ತಾವು ಅದನ್ನು ಬಿಡು - ಈ ಮಾತುಗಳನ್ನು ಕೇಳಿ ಸಭೆಯವರೆಲ್ಲರೂ ನಿಶಬ್ದ ರಾ ವಿರಾ? ನಾನು ಗೋನಾಯಿ: ಆಲೋಚನಾಶಕ್ತಿ ನನಗೆ ದರು, ಆ ಸಭೆಯಲ್ಲಿ ಕಲೆಯ ಮೂಲೆಯಿ೦ದ “ ಭವಾನೀ ಇಲ್ಲ ತಾವು ಸ್ವತಂತ್ರವಾಗಿ ವಿವೇಚಿಸಿ ನೋಡಿ.” ದೇವಿಯು ಹೇಳಲಾರಳು, ಮನುಷ್ಯರಿಗೆ ಮೀರತ್ವ ವೂ, ಪ್ರಯು ಸಭಾಸದರು ಸುಮ್ಮನಿದ್ದರು-ಶಿವಾಜಿಯು ಮೌನವಾಗಿ ತೃವೂ ಇದ್ದರೆ ಭಗವತಿಯು ಅವರಿಗೆ ಸಹಾಯಮಾಡು ದೃನು, ಆದರೆ ಅವನ ಕಣ್ಣುಗಳು ಧಗಧಗನೆ ಉರಿಯುತ್ತಿ ದಳು.” ಎಂಬುದೊಂದು ಗಂಭೀರವಾದ ಮಾತು ಕೇಳಲ್ಪ ದೃವ, ಸ್ವಲ್ಪ ಹೊತ್ತಿಗೆ ಗೋಸಾಯಿಯ ಕಡೆ ನೋಡಿ, ಅವನು ಟ್ವಿತು, ಭಯಪಟ್ಟು ಶಿವಾಜಿಯು ಹಿಂತಿರುಗಿ ನೋಡಲು, ಹೀಗೆಂದನು. -ಮಹಾತ್ಮಾ! ತಾವು ದೇವತೆಗಳೊ, ಮನು ಗೆ ಸಾಯಿ ಸೀತಾಪತಿಯು ಪ್ರತ್ಯಕ್ಷನಾದನು. ಮೂರೂ ತಿಳಿಯಲಾರೆ. ಆದರೆ ದೇವರ ಮಾತಿಗಿಂತಲೂ ನಿಮ್ಮ - ಉತ್ಸಾಹದಿಂದ ಕಣ್ಣುಗಳು ಪ್ರಜ್ವಲಿಸಲು ಶಿವಾಜಿಯು ಮಾತು ನನ್ನ ಹೃದಯದಲ್ಲಿ ನಾಟಿಕೊಂಡಿವೆ ನಿಮ್ಮನ್ನು ಒಂದು ಹೀಗೆಂದನು. ಮಹಾತ್ಮಾ! ನನ್ನ ಬಾಲ್ಯದ ಉತ್ಸಾಹವನ್ನು ಮಾತು ಕೇಳುವೆನು, ರಾಜಪುತ್ರ ಸೇನಾಪತಿಯು ತುಂಬ ಹುರಿದುಂಬಿಸಿರಿ, ಬಾಲ್ಯದ ವೃತ್ತಾಂತವನ್ನು ಜ್ಞಾಪಕಕ್ಕೆ ತಂ ಪರಾಕ್ರಮಶಾಲಿ; ಬುದ್ಧಿಶಾಲಿ, ಮತ್ತು ರಣಶೂರ, ಅವನಿಗೆ ದಿರಿ, ದಾದಾಜಿ ಕಾಣದೇವನು ಅವಸಾನಕಾಲದಲ್ಲಿ ನನಗೆ- ಅಮಿತ ಸೈನ್ಯವಿದೆ, ಅವನನ್ನು ಇರಿಸುವುದಕ್ಕೆ ನಮಗೆ «ನು ಗೂ, ನೀನು ಮಾಡುವ ಕೆಲಸಕ ಮಹತ್ತರವಾದುದು ತಕ್ಕಷ್ಟು ಸೈನ್ಯವೆಲ್ಲಿ? ಮತ್ತೆ ಬೇರೆಯಿಲ್ಲ. ಈ ಮಾರ್ಗವನ್ನು ಬಿಡಕೂಡದು, ಗೋ-ರಾಜವುತ್ರರು ನೀರರೇ, ಮಹಾರಾಷ್ಟ್ರವೇನೂ ರಾಜ್ಯವನ್ನು ವಿಸ್ತರಿಸು, ಗೋಬ್ರಾಹ್ಮಣರನ್ನೂ ರೈತರನ್ನ ದುರ್ಬಲರಲ್ಲ; ಚಿಯಸಿಂಹನು ರಣಶೂರನೇ! ಆದರೂ ಶಿವಾ ಸಂರಕ್ಷಿಸು, ದೇವಾಲಯಗಳನ್ನು ಹಾಳು ಮಾಡುವ ಜನರನಜಿ ಛತ್ರಪತಿಯ ಅಶಕ್ತನಲ್ಲ, ಅಜಯವುಂಟಾಗುವದೇಗು ಶಿಡಿಸು, ಭವಾನೀದೇವಿಯು ನಿನಗೆ ತೋರಿಸಿದ ಮಾರ್ಗವ ಸಂಶಯ ಪಟ್ಟರೆ ಪರಾಜಯವೇ ಉಂಟಾಗುವುದು, ಪುರುಷ ನು ಅನುಸರಿಸು” ಎಂದು ಉಪದೇಶಿಸಿದನು, ಸುಮಾರು ಸಿಂಹಸು ವಿಪತ್ತುಗಳನ್ನು ತೃಇವಸಿ ಕಾರ ಸಾಧನೆಯನ್ನು ಇಪ್ಪತ್ತು ವರುಷದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಮಾಡಲಿ, ಆತನ ಯಶೋಗೀತಗಳನ್ನು ಹಾಡದ ಹಿಂದುವ ಭೋರ್ಗರೆಯುತ್ತಿವೆ. ದಾದಾಜಿಯ ಮಾತುಗಳು ವ್ಯರ್ಥ ವೆ? ಒಬ್ಬನೂ ಇರಲಾರನು