$ ಪತ್ರವ್ಯಾಸಂಗ ಯಗಳನ್ನೊದಗಿಸಲು ನಾನು ಯಾವಾಗಲೂ ಜಾಗರೂಕ ಮುಗಿಸುವೆನು, ನಿನ್ನ ಭ್ರಾಮಕ ಸ್ಥಿತಿ ಪರಿವರ್ತಿತವಾಗಿ, ನಾಗಿಯೇ ಇರುವೆನು. ಇಷ್ಟಕ್ಕೆ ನೀನೇನೂ ಪ್ರಕಾರಾಂತರ ನಿನಗೆ ನಿನ್ನ ಕರ್ತವ್ಯಜ್ಞಾನವು ತಲೆದೋರಿದಾಗ, ನಿನ್ನ ಮನೆಗೆ ವಾಗಿ ಭಾವಿಸಬೇಕಾದುದಿಲ್ಲ, ಮೇಲೆ ಹೇಳಿರುವ ವಚನದಂತೆ ನೀನು ಬರಲು ಅಡ್ಡಿಯಿಲ್ಲ, ಆವರೆಗೆ ನೀನು ಅಲ್ಲಿಯೇ ಇರ ನಡೆದು ಕೊಳ್ಳುವನೇ ಹೊರತು ನಿನ್ನಲ್ಲಿ ನಾನಾಗಿ ಸಂಭಾಷಿ ಬಹುದು, ಪರಸ್ಪರ ಭಿನ್ನಮತ, ಭಿನ್ನ ತತ್ವಗಳನ್ನು ಹೊಂದಿದ ಸುವುದರಿಂದ ನಿನಗಿನ್ನು ಮುಂದೆ ತೊಂದರೆ ಕೊಡುವುದಿಲ್ಲ ಇಬ್ಬರು ಒಂದೇಕಡೆಯಿದ್ದು ಮನಸ್ತಾಪಕ್ಕೆ ಗುರಿಯಾಗುವುದ ವೆಂದು ಮಾತ್ರ ಖಂಡಿತವಾಗಿ ತಿಳಿದಿರು, ಸಾಕು, ಪ್ರಧಮ ಕ್ಕಿಂತಲೂ ಪ್ರತ್ಯೇಕವಾಗಿರುವುದು ವೆ ಅಲ್ಲವೆ? ಭಗವಂತನು ವಿವಾಹದ ಬಂಧನವೇ ಯಥೇಷ್ಟವಾಗಿದೆ. ಸಂಸಾರ ಯಾತ್ರೆ ನಿನಗೆ ದೇಹಾರೋಗ್ಯಭಾಗ್ಯವನ್ನೂ ಜ್ಞಾನಭಕ್ತಿ, ಉತ್ಸಾಹ ಶಕ್ತಿ ಯನ್ನು ಶಾಂತಿಯೊಡನೆ ಸುಖವಾಗಿ ಸಾಗಿಸಬಲ್ಲ ನನಗೆ, ಗಳನ್ನೂ ಕೊಟ್ಟು ಕಾಪಾಡಲೆಂದಾಶಿಸುವಮತ್ತೊಬ್ಬಳ ಸಹಾಯದ ಅಪೇಕ್ಷೆಯೇನಿರುವುದು ? ತಕ್ಕಮಟ್ಟಿ ನಿನ್ನ ಪಾಣಿಗ್ರಹಣವಾಡಿ, ನಿನ್ನ ಬೇದಕ್ಕೆ ಕಾರಣನಾದ ಗೆ ಮನೋಜಯವನ್ನು ಸಂಪಾದಿಸಿಕೊಂಡಿರುವೆನೆಂದು ತಿಳಿ. ಯೋಗಾನಂದ. ಪ್ರಮದಾ ! ಮತ್ತೊಂದು ವಿಚಾರವನ್ನು ಹೇಳಿ ಪತ್ರವನ್ನು ( ಪಶ್ಚಾತ್ತಾಪ ಬಾಷ್ಪದಿಂದ ಪರಿಶುದ್ಧಳಾದ ಪ್ರಮದೆಯು ಪತಿಗೆಬರೆದ) ಕಮಾ ಪ್ರಾರ್ಥನಾಪತ್ರ.
<< ಕ್ಷೇಮ
1: ಸದ್ದು ರು ಸಹಾಯ | ದಿ|| ಶ್ರಾವಣ ಬಹುಳ ದ್ವಿತೀಯ (೩೧-೮-೧೯೨: ) “ಶಾರದಾಸದನ'-ರಾಜನಗರ ........... ದುರಭಿಮಾನದ ಕಾರ್ಮೋಡದಿಂದ ಸುತ್ತುವರಿಯಲ್ಪಟ್ಟಿದೆ ಮತಾಪಕಾರಪಟ್ಟಿರುವ ಈ ದಾಸಿಗೆ ಕ್ಷಮಾಭಿಕ್ಷೆಯುಂಟೆ? ನನ್ನ ಮನಸ್ಸಿಗೆ ಆಗ ತಮ್ಮ ಪತ್ರದಲ್ಲಿ ವಿಲಿಪಿತವಾಗಿದ್ದ ವಿಚಾ ದಯಾರಸವು ದೊರೆಯಬಹುದೆ? ಪತ್ರಲೇಮಿನಾರಂಭದಲ್ಲಿ ರಗಳು ಸವಿಹತ್ತದೆ ವಿಕೋಪವನ್ನೇ ಉಂಟುಮಾಡಿತು, ಪತ್ರ ಹೇಗೆ ಬರೆಯಬೇಕೊ ಅದೇ ಸ್ಮತಿಸಧಕ್ಕೆ ಬರದಂತಾಗಿ ವಸ್ತು ಆಮೂಲಾಗ್ರವಾಗಿ ಓದಿನೋಡುವಷ್ಟು ಸಹನೆಯು ಹೋಂರುವುದು ಲೇಖನಿಯನ್ನು ಹಿಡಿದು ಬರೆಯಲು ಕುಳಿ ಕೂಡ ನನಗೆ ಇಲ್ಲದೆಹೋಗಿ ನಾನದನ್ನು ಪೆಟ್ಟಿಗೆಯಲ್ಲಿಟ್ಟು ತುದು ಮೊದಲು, ಹೃದಯದಲ್ಲಿ ಕಳವಳಕೂ ಕಣ ಗಳಲ್ಲಿ ಬಿಟ್ಟೆನು, ಎಂದಾದರೂ ಕಂಡಾಗ ಸಮಕ್ಷದಲ್ಲಿ ಅದಕ್ಕೆ ಉತ್ತರ ಧಾರೆಧಾರೆಯಾಗಿ ನೀರು ಸುರಿವುದಕ್ಕೂ ಆರಂಭವಾಗಿದೆ! ವನ್ನು ಕೊಡಬೇಕೆಂದೆಣಿಸಿದೆನು. ಮುಂದೆ ಎಂಟು ಹತ್ತು ದುರಭಿಮಾನಾಂಧತೆಯಿಂದ ನಾನು ನಡೆದುಕೊಂಡ ರೀತಿ | ದಿನಗಳವರೆಗೂ ನನಗೆ ಅದೇ ಅಸಮಾಧಾನವೇ ಇದ್ದಿತೆಂದು ಯನ್ನೂ ಸ್ವಾಮಿಯಲ್ಲಿ ಮಾಡಿದ ಅಪರಾಧವನ್ನೂ ಸ್ಮರಿಸಿ ತಿಳಿಸಲು ಅತ್ಯಂತ ಲಚ್ಛೆಯಾಗುತ್ತದೆ. ಆದರೆ, ಹೇಳದಿದ್ದರೆ ಸ್ಮರಿಸಿ, ಪಶ್ಚಾತ್ತಾಪಾಗ್ನಿ ಯಿಂದ ಸಂತಷ್ಟಳಾಗಿ ಅಹೋರಾತ್ರಿ ಕ್ಷಮೆಯಿಲ್ಲವಷ್ಟೆ ? ಕೊರಗುತ್ತಿರುವುದೇ ನನಗೆ, ನನ್ನ ತಪ್ಪಿಗೆ ಪ್ರಾಯಶ್ಚಿತ್ತವಾ ಸ್ವಾರ್ಮಿ ಪುರುಷರಲ್ಲಿ ಇಷ್ಟು ಮಟ್ಟಿಗೆ ದಯಾ, ಕ್ಷಮಾ ಗಿದೆ! ವಿಚಾರ ಶೂನ್ಯತೆಯಿಂದ ಈ ವರೆಗೆ ವ್ಯರ್ಥವಾಗಿ ಕಾಲ ಮೊದಲಾದ ಕೋಮಲ ಗುಣಗಳುಳ್ಳವರಿರುವರೆಂದು ನಾನು ಹರಣ ಮಾಡಿದ ನನಗೆ ಗತಿಯಾವುದು? ಪ್ರಭೋ ! ಪಾದಸನ್ನಿಧಿ ಈ ವರೆಗೂ ತಿಳಿದಿರಲಿಲ್ಲ! ಪುರುಷರೆಂದರೆ, ಕೇವಲ ಸ್ವಾರ್ಥ ಯಲ್ಲಿ ಬಂದು ಬಿದ್ದು ಸರ್ವಾಪರಾಧವನ್ನೂ ಒಪ್ಪಿಕೊಂಡು, ಪರರು, ಕಠಿಣ ಹೃದಯರು, ಆಡಿದ ಮಾತಿಗೆ ತಪ್ಪು ವವರು,. ಕ್ಷಮಾಭಿಕ್ಷೆಯನ್ನು ಹೊಂದಿ, ಅಪಚಾರಕ್ಷಾಲನ ಮಾಡಿಕೊಳ್ಳ ಇತ್ಯಾದಿಯಾಗಿ ನನ್ನ ತಿಳಿವಳಿಕೆ ಇದ್ದಿತು, ಈ ದುರಭಿಪ್ರಾಯದ ಬೇಕೆಂದು ಬಹುವಾಗಿ ಆತುರಗೊಂಡಿರುವೆನು; ಆದರೆ ಸ್ವಾಮಿ ದೆಸೆಯಿಂದಲೇ ನಾನು ತಮ್ಮ ಪತ್ರವನ್ನು ಓದಿನೋಡುವಷ್ಟು ಯ ಅಪ್ಪಣೆಯನ್ನು ಪಡೆಯದೆ ಹೊರಟು ಬಂದರೆ ಹೇಗೋ- ತಾಳ್ಮೆಯನ್ನೂ ಅದರಲ್ಲಿದ್ದ ವಿಚಾರಗಳನ್ನು ವಿಮರ್ಶೆ ಮಾಡಿ ಎಂದು ಶಂಕೆಯೊಂದು ಬಾಧಿಸುತ್ತಿರುವುದು. ವಿಹಿತಾ ಹಿತಗಳನ್ನು - ತಿಳಿದುಕೊಳ್ಳುವಂತಹ ಪ್ರಜ್ಞೆಯನ್ನೂ ಪ್ರಭೋ! ಅಧಿಕ ಶ್ರಾವಣ ಪ್ರತಿಪದೆಯಲ್ಲಿ ತಾವು ಬರೆದ 'ಪಡೆಯಲಾರದೆ, ಮುಂದುಗಾಣದೆ ಅದನ್ನು ಉಪೇಕ್ಷೆಯಿಂದೂ ಪತ್ರವು ನನಗೆ ಯಥಾಕಾಲದಲ್ಲಿಯೇ ಮುಟ್ಟಿತು, ಆದರೆ ಗೆದೆನುಅದನ್ನು ಕುರಿತು ಈಗ ಎಷ್ಟೆಷ್ಟು ಕೈಹಿಸಿಕಿಕೊಂಡರೂ • ...ಸನ್ನಿಧಿಯಲ್ಲಿ.