ರಘುನಾಥಸಿಂಹ ಶಿವಾಜಿ:-ನೋಡುತ್ತಲೇ ಅವನು ವೀರನೆಂದು ತೋರಿತು. ಹದಿನೆಂಟನೆಯ ಪ್ರಕರಣ, ತರುವಾಯ ಅವನನ್ನು ನನ್ನ ಸ್ವಂತವಿಚಾರಣೆಯಲ್ಲಿ ಇಟ್ಟು ಕೊಂಡು ಸ್ವಂತ ಖಡ್ಗವನ್ನು ಕೊಟ್ಟೆನು. ಅವನು ಆ ಖಡ್ಗ ಕ್ಕೆ (ಔರಂಗಜೇಬ) ಕಳಂಕವನ್ನು ತರಲಿಲ್ಲ. ವಿಪತ್ಸಮಯಗಳಲ್ಲಿ ಅವನು ಯಾವಾ ನ, ಬೆಳಿಗ್ಗೆ ಒಂದುಜಾವದಹೊತ್ತು; ಶಿವಾಜಿಗೆ ಗಲೂ ನೆರಳಿನಂತ ನನ್ನ ಹಿಂದೆ ಇರುತ್ತಿದ್ದನು, ಅವನ ವೀರಾ ನಿದ್ರಾಭಂಗವಾಯಿತು, ರಾಜಮಾರ್ಗದಲ್ಲಿ ಕೋಲಾಹಲ ಕೃತಿಯ ಕಪ್ಪು ಕೂದಲೂ ಕಾಂತಿಯುಕ್ತವಾದ ಕಣ್ಣುಗಳೂ ವೆದ್ದಿತು, ಎದ್ದು ನೋಡಿದನು, ಅಲ್ಲಿಯ ಸಂಗತಿಯು ಈಗಲೂ ನನ್ನ ಕಣ್ಣುಗಳಿಗೆ ಕಟ್ಟಿದಂತೆ ಇರುವುವು. " ವಿಷಾದಕರವಾಗಿದ್ದಿತು. ಸೀತಾ:-ಆನಂತರ? - ಆ ಮನೆಗೆ ನಾಲ್ಕು ದಿಕ್ಕುಗಳಲ್ಲಿಯೂ ಶಸ್ತ್ರ ಪ್ರಾಣಿಗಳಾದ ಶಿವಾಜಿ'- ಇನ್ನು ನನ್ನನ್ನು ಕೇಳುವಿರೇಕೆ? ಒಂದುಸಾರಿ ಭಟರು ಜಾಗರೂಕರಾಗಿ ನಿಂತಿದ್ದರು, ಅವರ ಅನುಮತಿಯಿ ನಾನು ಭ್ರಾಂತಿಯಿಂದಿ, ಆ ಸೇವಕನನ್ನು ಅವಮಾನ ಪಡಿಸಿ, ಲ್ಲದೆ ಒಳಗಿನವರು ಹೊರಗೂ ಹೊರಗಿನವರು ಒಳಕ್ಕೂ ಪ್ರವೇ ಸೈನ್ಯದಿಂದ ಹೊರಡಿಸಿದನು. ರಘುನಾಧನು ಒಂದು ಮಾತ ಶಿಸಲು ಅವಕಾಶವಿಲ್ಲ. ಶಿವಾಜಿಗೆ ಸೀತಾ ಪತಿಯ ಮಾತು ನಃ ಆಡದೆ, ನನ್ನ ಮುಖವನ, ನೋಡಿ, ತಲೆಯನು ಬಗಿಸಿ ಜ್ಞಾಪಕಕ್ಕೆ ಬಂದಿತು. ಕಳೆದ ರಾತ್ರಿ ಹೋಗುವುದಕ್ಕೆ ಅಸ್ತು ನಿತ ಬ ವಾಗಿ ಹೊರಟು ಹೋದಸ (ಶಿವಾಜಿಗೆ ಕೊರಳು ಕೂಲವಾಗಿದ್ದಿತು. ಈದಿನ ಶಿವಾಚಿಯು ಬಂದಿಯಾಗಿರುವನು! ಕಟ್ಟಿದಂತಾಗಿ, ಸ್ವರವು ಹೊರಡದೆ ಹೋಯಿತು, ಕಿಣಗ ಶಿವಾಜಿಯು ಪ್ರಾರ್ಧನಾ ಪತ್ರಿಕೆಯನ್ನು ಕಳುಹಿಸಿದ್ದುದು ಳಿಂದ ಎರಡು ಹನಿ ನೀರು ಬಂದಿತು, ಸಲ್ಪ ಹೊತ್ತಿನ ಮೊದಲು ಚಕ್ರವರ್ತಿಯ, ಸಂಶಯಗ್ರಸ್ತನಾಗಿ, ಮಹಾರಾಷ್ಟ ಖೆಗೆ ಇಬ್ಬರೂ ಸುಮ್ಮನಿದ್ದರೆ, ಕೊನೆಗೆ ಸೀತಾಪತಿಯು ಪ್ರಭುವು ವಾಸಮಾಡುತ್ತಿದ್ದ ಮನೆಗೆ ನಾಲ್ಕು ಕಡೆಗಳಲ್ಲಿಯ ಶಿವಾಜಿಯೊಡನೆ ದೋಷಿಯನ್ನು ದಂಡಿಸುವದು ರಾಜಧರ್ಮ ಕಾವಲುಗಾರರನ್ನು ಇಡಿಸಿದನು, ಶಿವಾಜಿಯು ಮನೆಯಿಂದ ವಲ್ಲವೆ? ಅದರಲ್ಲಿ ನಿಮ್ಮ ಭಾಂತಿಯೇನು ? ಎಂದು ಹೇಳಿದನು. ಹೊರಗೆ ಹೊರಟರೆ, ಅನಹಿಂದೆ ಕೆಲವು ಸೇವಕರು ಹೋಗುತ್ತಿ - ಶಿವಾಜಿ -ರಘುನಾದನು ದೋಷಿಯ? ಅಲ್ಲ ಅವನು ರಣ ರಬೇಕೆಂದು ಕೊತ್ವಾಲನಿಗೆ ಆಜ್ಞಾಪಿಸಿದನು, ಈ ಸಂಗತಿಯನ್ನು ರಂಗಕ್ಕೆ ಬರು ಪದ ಸ್ವಲ್ಪ ತಡವಾಳ... ಆ ಕಾರಣದಿಂದ ಯಾವ ರೀತಿ ಎಂದರೊಗ್ರಹಿಸಿ, ಸೀತಾವತಿಯು ಶಿವಾಜಿಯ ಅವನು ದೆ: ಷಿಗೆ cದ, ಛಾಪಿಸಿದೆನು, ಮಹಾನುಭಾವನಾದ ಬಳಿಗೆ ಬಂದಿದ್ದನು. ಅಲ್ಲಿಂದ ಓಡಿಹೋಗುವದಕ್ಕೆ,ಎಲ್ಲವನ್ನೂ ಜಯಸಿಂಹನು ಆ ಸಂಗತಿಯನ್ನು ವಿಚಾರಿಸಿ, ಯುದ ಕೆ ಸಿದ್ದ ಮಾಡಿ, ಮಧ್ಯರಾತ್ರಿಯಲ್ಲಿ ಅವನ ಹತ್ತಿತಕ್ಕೆ ಹೋದನು. ಮೊದಲು ರಘನಾಥನು ಜನಾರ್ದನದೇವನೆಂಬ ಬ್ರಾಹ್ಮಣನ ಅದನ್ನು ಹಿಂದಿನ ಪ್ರಕರಣದಲ್ಲಿ ವಿವರಿಸಿರ.ಸವ, ಶಿವಾಜಿಯು ಆಶೀರ್ವಾದ ಪಡೆದು ಬರಲು ಹೋಗಿದ್ದನೆಂದು ತಿಳಿಯ ಒಂದಿ ಗೋಸಾಯಿಗೆ ಮನಸ್ಸಿನಲ್ಲಿಯೇ ನಮಸ್ಕಾರ ಮಾಡಿದನು. ತು, ರಘುನಾಥನು ರಾಜದ್ರೋಹಿಯಲ್ಲ, ಆ ನಿರ್ದೋಷಿ ಔರಂಗಜೇಬನ ಕಪಟವರ್ತನೆಯು ಈಗ ಸ್ಪಷ್ಟವಾಯಿತು. ಯನ್ನು ಅವಮಾನ ಪಡಿಸಿದೆನು, ಆ ಅವಮಾನದಿಂದ ಅವನು ಅವನು ಶಿವಾಜಿಗೆ ಮೊದಲು ಗೌರವದಿಂದ ಆಹ್ವಾನಪತ್ರಿಕೆ ಮೃತಪಟ್ಟನೆಂದು ಕೇಳಿದೆನು, ಯನ್ನು ಕಳುಹಿಸಿದನು, ಶಿವಾಜಿಯು ಬಂದಕೂಡಲೆ ಅವನನ್ನು - ಶಿವಾಜಿಗೆ ನಾಕ ಕೈಯ ಕಡಿಮೆಯಾಯಿತು, ಅನಂತರ ಸಭಾಭವನದಲ್ಲಿ ಅವಮಾನಮಾಡಿದನು; ತರುವಾಯ ಸಭಾ ಅವನು 1• ಸೀತಾಪತಿ !” ಎಂದು ಕೂಗಿದನು. ಮಂದಿರಕ್ಕೆ ಬರಕೂಡದೆಂದು ಅಪ್ಪಣೆ ಮಾಡಿದನು; ಕೊನೆಗೆ - ಪ್ರತ್ಯುತ್ತರವಿಲ್ಲ. ಶಿವಾಜಿಯ ವಿಸ್ಮಿತನಾದನು. ದೀಪ ಬಂದಿಯಾದನು, ಒಂದಾನೊಂದು ಜಾತಿಯ ಸರ್ಪವು ಒಂದು ವನ್ನು ಹತ್ತಿಸಿ, ನೋಡಿದನು, ಗೋಸಾಯಿ ಸೀತಾಪತಿ ಪ್ರಾಣಿಯನ್ನು ತಿನ್ನುವುದಕ್ಕೆ ಮೊದಲು ತನ್ನ ದೇಹವನ್ನು ಇರಲಿಲ್ಲ! ಬಳೆಸಿ, ಸಿಕ್ಕಿದ ಪ್ರಾಣಿಯ ಶರೀರವನ್ನು ಸುತ್ತಲೂ ಆವರಿಸಿ ಕೊ೦ಡು, ಸಂಪೂರ್ಣವಾಗಿ ತನ್ನ ವಶದಲ್ಲಿ ಇಟ್ಟು ಕೊಳ್ಳು ವದು, ಕ್ರಮಕ್ರಮವಾಗಿ ಅದನ್ನು ನುಂಗುವುದು, ಅದೇ ರೀತಿಯಲ್ಲಿ ಕೂರನಾದ ಚಕ್ರವರ್ತಿಯು ಮೋಸದ ಕುರುಹುಗ ಳನ್ನು ತೋರ್ಪಡಿಸಿ, ಶಿವಾಜಿಯನ್ನು ಸಂಪೂರ್ಣವಾಗಿ ತನ್ನ ಕೈಯಲ್ಲಿ ಸಿಕ್ಕಿಸಿಕೊಂಡು, ನಾಶಮಾಡಲು ಸಂಕಲ್ಪಿಸಿದನು , ಶಿವಾಜಿಯು ಶತ್ರುವಿನ ಗುಷ್ಠಉದ್ದೇಶವನ್ನು ಗ್ರಹಿಸಿ, ಮಹೋ'
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೮೧
ಗೋಚರ