ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುನಾಧಸಿಂಹ ಈ ಮಾತಿನ ಅರ್ಥವನ್ನು ಜನಾರ್ದನನು ಗ್ರಹಿಸಲಿಲ್ಲ ಬಾ:-ಅಲ್ಲ. ಅಕ್ಕಾ? ನೀನು ರಾಜಪುತ್ರ ಸ್ತ್ರೀ: ನಾವು ಆದರೆ ಮರುದಿವಸ ಸ್ಪಷ್ಟವಾಯಿತು, ಲಗ್ನದ ವೇಳೆಯಲ್ಲಿ ರಾಜಪುತ್ರರಲ್ಲ. ವಧುವು ಕಾಣಲಿಲ್ಲ! ಪರಿಚಾರಕಳು ಅವಳನ್ನು ಮುದ್ದಿಟ್ಟು ಕೊಂಡು, ಹಾಗಾ ಆಗ ಶರತ್ಕಾಲ! ಬಾಲಸೂರ್ಯನು ಲೋಕಕ್ಕೆ ವಿಕಾಸ ದರೆ ಏಕೆ ಕೇಳಿದೆ?” ಎಂದಳು. ವನ್ನು ಉಂಟುಮಾಡುತ್ತಿದ್ದನು. ನೀರಾನದಿಯು ತುಂಬಿ ಬಾಲೆ:-ಕೇಳಬಾರದೆ? ನೀನು ಅಮ್ಮನನ್ನು (ಅಮ? ಹರಿಯುತ್ತಿದ್ದಿತು, ಆ ನದಿಯ ಎರಡು ಪಕ್ಕಗಳಲ್ಲಿಯೂ ಎಂದು ಏಕೆ ಕರೆಯುವೆ? ಗದ್ದೆಗಳೂ, ತೋಟಗಳೂ ಇದ್ದುವು, ವ್ಯವಸಾಯಗಾರರ ಪರಿ:-ನನಗೆ ತಿನ್ನುವುದಕ್ಕೆ ಅನ್ನವಿಟ್ಟು, ಉಟ್ಟು ಕೊಳ್ಳು ಪ್ರಾರ್ಥನೆಯಿಂದ ಬಹಳ ಸಂತುಷ್ಟಳಾಗಿ ವಸುಂಧರಾದೇವಿ ವುದಕ್ಕೆ ಬಟ್ಟೆಯನ್ನು ಕೊಟ್ಟು, ಇರುವುದಕ್ಕೆ ಸ್ಪಳಕೊಟ್ಟು, ಯು' ಹಸುರಾದ ವಸ್ತ್ರವನ್ನು ಉಟ್ಟು ಕೊಂಡಿರುವಳೋ” ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ಕಾಪಾಡುತ್ತಿರುವಳು. ಎಂಬಂತೆ ಇದ್ದಿತು. ಅಂಧವಳನ್ನು ಮತ್ತೇನೆಂದು ಕರೆಯಬೇಕು. ಆ ನದೀತೀರದಲ್ಲಿ ಒಂದು ಗ್ರಾಮವಿದ್ದಿತು, ಊರಹೊರಗೆ ಬಾ:-ಅಕ್ಕಾ! ನಿನ್ನ ಕಣ್ಣುಗಳಲ್ಲಿ ನೀರು ಬರುತ್ತಿದೆಯೇಕೆ? ಒಬ್ಬ ಒಕ್ಕಲಿಗನ ಮನೆಯ ಪಡಸಾಲೆಯಲ್ಲಿ ಒಬ್ಬ ಬಾಲೆಯು ನನ್ನ ಮಾತಿನಿಂದ ದುಃಖವಾಯಿತೆ? ಆಟವಾಡುತ್ತಿದ್ದಳು, ಹತ್ತಿರ ಒಬ್ಬ ಪರಿಚಾರಿಕೆ ಇದ್ದಳು, ಪರಿ:-ದುಃಖವೇಕೆ? ಆ ಒಕ್ಕಲಿಗಣೆ ಹೆಂಡತಿಯು ಮನೆಯ ಕೆಲಸಗಳನ್ನು ಮಾಡು ಬಾ:- ನಿನ್ನ ಕಣ್ಣುಗಳಲ್ಲಿ ನೀರು ಬಂದಾಗ ನನಗೂ ತಿದ್ದಳು. ಆ ಮನೆಯನ್ನು ನೋಡಿದರೆ, ಮನೆಯ ಯಜ ಬರುವುದು, ಮಾನನು ಮರಾದೆಯುಳ್ಳ ವನೆಂದು ತೋರುತ್ತಿದ್ದಿತು. ಶನಃ ಪರಿಚಾರಕಳು ಬಾಲೆಯನು, ಮುದ್ದಾಡಿದಳು. ಮುಂಭಾಗದಲ್ಲಿ ಒಂದು ಭತ್ತದ ಕಣಜವಿತ್ತು, ಪಕ್ಕದಲ್ಲಿ | ಬಾ'- ನಿನಗೆ ನನ್ನ ಮೇಲೆ ವಿಶ್ವಾಸವಿಲ್ಲವೆ? ಹಸುಗಳ ಕೊಟ್ಟಿಗೆ ಇದ್ದಿತು. ಮನೆಯ ಯಜಮಾನನು ಪರಿ:~ಇಲ್ಲದೆಯೇನು? ಒಕ್ಕಲಿಗನು ಆ ಗ್ರಾಮದ ದೊಡ್ಡ ಮನುಷ್ಯರಲ್ಲಿ ಸೇರಿದ | ಬಾ:-ಎಂದಿಗೂ ಮರೆಯಲಾರೆಯಾ? ವನು, ಅವನು ಸ್ವಲ್ಪ ವ್ಯಾಪಾರವನ್ನೂ, ವ್ಯವಸಾಯವನ್ನೂ ಪರಿ.-ಮರೆಯೆನು, ನೀನು ಕೂಡ ಮರೆವುದಿಲ್ಲವಷ್ಟೆ? ಮಾಡುತ್ತಿದ್ದನು. ಬಾಲೆ:-ನಾನು ಮರೆಯುವುದಿಲ್ಲ. ಆ ಬಲೆಯು ಏಳು ವರುಷದವಳು, ಸ್ಪುರದ ಪಿ. ಪರಿ:-ನೀನು ಮರೆತುಹೋಗುವೆ? ಒಂದೆರಡು ಸಾರಿ ಅವಳು ನದೀತೀರಕ್ಕೆ ಹೋಗುತಿದ್ದಳು. ಬಾ:-ಯಾವಾಗ? ಸರಿ:- ನಿನಗೆ ಗಂಡನು ಬಂದಾಗ? ಮತ್ತೊಂದು ಸಾರಿ ಅಡಿಗೆಮಾಡುತಿದ್ದ ತಾಯಿಯ ಬಳಿಗೆ ಬಾ:-ಯಾವಾಗ? ಹೋಗಿ ನಿಲ್ಲುವಳು, ಇನ್ನೊಂದುಸಾರಿ ಪರಚಾರಕಳ ಕೈ ಪರಿ,-ಒಂದೆರಡು ವರ್ಷಗಳಲ್ಲಿ. ಹಿಡಿದು ಏನೋ ಮಾತಾಡುವಳು, ನಾವು ಆ ಸಂಭಾಷಣೆ ಬಾ:- ನಾನು ನಿನ್ನನ್ನು ಎಂದಿಗೂ ಮರೆಯೆನು, ಅಕ್ಕಾ! ಯನ್ನು ಕೇಳಬೇಕಾಗಿದೆ. ನನಗೇನೋ ಗಂಡನಿಗಿಂತ ನಿನ್ನ ಮೇಲೆ ಹೆಚ್ಚು ಪ್ರೇಮ. ಬಾಲೆ:-ಅಕ್ಕಾ! ನಿನ್ನಿನಂತ ಬಲೆಹಾಕಿ ಮೀನುಗಳನ್ನು ಆದರೆ ನೀನೋ ಅಕ್ಕ? ಗಂಡನು ಬರುತ್ತಲೇ ನನ್ನನ್ನು ಹಿಡಿಯೋಣವೆ? ಮರೆತು ಹೋಗುತ್ತೀ? ಪರಿಚಾ:--ನದಿಯ ಬಳಿಗೆ ಹೋಗಕೂಡದೆಂದು ತಾಯಿ ಪರಿಚಾರಕಳ ಕಣ್ಣುಗಳಲ್ಲಿ ನೀರು ಬಂದಿತು ನಿನನು, ಹೇಳಲಿಲ್ಲವೆ? ನಾನು ಎಂದಿಗೂ ಮರೆಯಲಾರೆನು.” ಎಂದು ಹೇಳಿದಳು. ಬಾಲೆ:-ಅಮ್ಮನಿಗೆ ತಿಳಿಸೆನು. ಬಾ:--ನಿನಗೆ ಹೆಚ್ಚು ಪ್ರೇಮವು ಗಂಡನಮೇಲೆಯೋ, ಪರಿ:-ಚಿಃ ಬೇಡ -ಅಮ್ಮನು ಬೇಡವೆಂದ ಕೆಲಸವನ್ನು ಆಧವಾ ನನ್ನ ಮೇಲೆಯೋ? ಎಂದಿಗೂ ಮಾಡಕೂಡದು. ಪರಿ:- ( ಮಂದಹಾಸದಿಂದ ) ಇಬ್ಬರಮೇಲೆಯ ಬಾ-ನಮ್ಮ ಅಮ್ಮನು ನಿನಗೂ ಅಮ್ಮನ? ಸಮಾನವೇ, ಪರಿ:--ಅಹುದು, ಬ೨;-ಅಕI ಅವನು ಯಾವಾಗ ಬರುವನು? ಬಾ:- ಅಲ್ಲ, ನಿಜವನ್ನು ನೀನು ಹೇಳಲೊಲ್ಲೆ, ಪರಿ:~ಏನೋ ಭಗವಂತನಿಗೇ ಗೊತ್ತು, ಇನ್ನು ಸಾಕು. ಸರಿ;-ನಿಜವಾಗಿಯೂ, ಅಡಿಗೆಯ ವೇಳೆಯಾಗಿದೆ, ನಾನು ಹೋಗಬೇಕು.