ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯಚಾಮರಾಜಷ್ಟಕಂ m ಸಾರ್ವಭೌಮುರವರಿಂದ ಅಸಾಧಾರಣ ಬಿರುದಾಂಕಿತರಾದವರು [G, C. S, 3, G, C. B. ]ಅವರು ಶ್ರೀಚರು ರಾಜಪೂತರುರವರ ಪ್ರತಿಬಿಂಬರಾಗಿಯು (ftಾವೈ ಪನಾಮಾಸಿ” ಎಂದು ವೇದದವಾಕ್ಯವ ಸಮುದುಹುಯಂತ ನರಾಃ” ಎಂದು ಆಕಿಕವಾಕ್ಯವ) ಪ್ರಕಾಶಿಸುತ್ತಿರುವರು, ಶ್ರೀರಾಮನಿಂದ ಆಸಕ್ಕೆ ಹೇಗೆ ಶವ ಇವರಿಂದ ಶ್ರೀ ಕಂಪನಂಜಾಂಬ ಮಾತೆಯರೂ ಸುಪುತ್ರವತಿಯಾಂದು ಭಾವವು. ವಂಶಸ್ಥವೃಶ | ವಂಘಕ್ಕ ಸೌಕಕ್ಕಪರಾಕ್ರಮಾಭ್ಯಾಂ | ಸಿಂಹಾಸನಂ ಧರ ಇವದ್ವಿತೀಯಃ || ತಸ್ಮಾತ್ತು ಲೋಕೈಸ್ಪಶಿರಃ ಪ್ರಕಂಸಂ | ಅದರ್ಶಭೂಪಾಲ ಇತಿಶ್ರಗೀತಃ ॥೪॥ ೪, ನಮ್ಮ ಮಹಾರಾಜರವರು ಧರನೇ ವನಪ್ಯಾವತಾರವೋ ಎಂಬಂತೆ ಸತ್ಯಶೀಲರಾಗಿ ನ್ಯಾಯ್ಯತತ್ಪರಗಿ ಸಿಂಹಾ ಸನವನ್ನು ಅಲಂಕರಿಸಿರುವರು ಆದುದರಿಂದಲೇ ಲೋಕವೆಲ್ಲವೂ ಕೇವಲ ಶ್ಲಾಘನೆಯಿಂದ ಅವರನ್ನು ಆದಶಮರಾ ಜರೆಂದು ಕೊಂಡಾಡುವರು, ಇಂದ್ರವಜ್ರಾವೃತ್ತ | ರಾಜಾಮಹೇಂದ್ರಸ್ಯ ಸಖಿತ್ವಮೀಷ್ಟ (1) ಲಕ್ಷ್ಮೀಶ್ಚ ರಾಜ್‌ ಶಚಿಸಾಮ್ಯ ಮಿಷ್ಟ ೫ (2) ರಾಜ್ಯಂಚ ರಾಜನ್ಸದಿತಿ ಪ್ರಹೃಷ್ಟತಿ 1 (3) ಲೋಕೋನಯೋತೃಕಜಯಂತ ಮಿಟ್ಟಿ (4) ೧೫ ೫ ಅನ್ವಯ (1) ಅಂತ೦) ರಾಜಾ, ಮಹೇಂದ್ರ ಸಚಿತ್ವ (ಪ್ರಿಯತ್ವ೦) ಇಷ್ಟೆ (ಈಶ = ಐಶ್ವಧಾತು ಲಬ್ರೂಪ) ಪ್ರಕರ್ಷಣ ಪುಷ್ಠಾತಿ, ಸ್ವಚರಿತೇನ ಶೀತೀನತ, ಇಂದ್ರಸ್ವವಿಭವಂ ಅನುಕರೋತೀತಿ ಯಾವತ್. (2) (ಇಯ೦) ರಾಜ್ ಚ ಶಕಿನಾವ°(ಪಾತಿವ್ರತ್ಯಾದಿನಾ ಶಚ್ಯಾತುಲ್ಯತ್ವ೦) ಇಷ್ಟೆ - ಪ್ರಕರ್ಷಣ ಶತ್ಥಾತಿ, ಅಪರಾಶಚೀವಭಾತಿ-ಇತಿಯಾವತ್. (3+4) (ಇದಂ) ರಾಜ್ಯಂಚ ರಾಜಸ್ವತ- ಶಿಷ್ಟೇನ ರಾಜ್ಯ ಸಮ್ಯಕ್‌ಪಾಲಿತಂ ಇತಿ (ಮಾ) ಲೋಕಃಚಿಸು ಹೃಷ್ಟ (ಸ) ಅಸಯೋ - ರಾಜದಂಪತೋ ತಂತ್ರಜಯಂ= ಪ್ರಸಿದ್ದ ವಿಂದ್ರವಿಭವಂ-ಈಟ್ಟ-ತಿ (ಭೂಯಾಮಿತಿ ಪ್ರಾರ್ಧಯತೀತಿ) ಹೃಪೆ ಲೋಕಃ ಅನಿಃ ಶಕ್ರಜಯಂತಂ (ಜಯಂತಾಖ್ಯ ಶಕ್ರನುಕ್ರಮಿವಸ್ಥಿತಂ ಇಚ್ಚ-ಸ್ತಿ (ಪ್ರಾರ್ಧಯತೀತಿಯಾವy) (ಕಡ್‌=ಸತ್-ಲಬ್‌) (ಇಂತಹ ಸದಳಗಳಾದ ಪ್ರಭುಗಳು ಐಶ್ವರ್ಯ-ಶೀಚಾರಿತ್ರ್ಯ ಗಳಿಂದ ತ್ರಿಲೋಕಾಧಿಪತಿಯಾದ ಇಂದ್ರನಿಗೆ ಸಮಾನವಾದ ವೈಭವದಿಂದಲೂ, ಮಹಾರಾಣಿಯವರಾದ ಲಕ್ಷ್ಮೀದೇವಿಯವ ರು ಪಾತಿವ್ರತ್ಯಾದಿಗಳಿಂದ ಶಚೀದೇವಿಗೆ ಸಮಾನವಾದ ಸೌಭಾಗ್ಯದಿಂದಲೂ ಪ್ರಕಾಶಿಸುತ್ತಿರುವರು, ಇಂತಹ ಅಂದ್ರಶಚೀದೇ ವಿಯವರಿಗೆ ಸಮಾನವಾದ ದಿವರಾಜದಂಪತಿಗಳಿಂದ ಸಮೀಚೀನವಾಗಿಪರಿಪಾಲಿಸಲ್ಪಡುವ ಪ್ರಜೆಗಳೆಲ್ಲರೂ ಸಂತತಂಗಿ. ಈ ದಂಪತಿಗಳಿಗೆ ಇತಿಶಯವಾದ ವೈಭವವನ್ನೂ ಜಯಂತನಿಗೆ ಸಮಾನನಾದ ಶನನ್ನೂ ದಯಪಾಲಿಸಬೇಳಂ ದು ಪರಮಾತ್ಮನಲ್ಲಿ ಪ್ರಾರ್ಧಿಸುವರು. ಎಂದು ಆಶಯವು ) ಉಪೇಂದ್ರ ವಜ್ರಾವೃತ ಗೆ ಜಯೇನ ಕಣ್ಣೀರವ ನಾರಸಿಂಹಂ। ಉಪಾತ್ರ ಕರ್ನಾಟಕ ರಾಜ್ಯಂ | ಯಹಾನಿರಾಸುಗಳಾಂತರಂಗ | ಯಜಮ್ಮು[?]ಂದ್ರಂದ್ರ ಕೃಪಾಸುಹಾತ್ರಂ || [ ಯಚಾಮಿ + ಉಪೇಂದ್ರ + ಅಂದ್ರ-ಎಂದು ಪದವಿಭಾಗ, ಚಚಾ-ಸ್ತು-ಎಂಬ ಧಾತು | (ಈ ಆರು ಶ್ಲೋಕಗಳ ಆದ್ಯಕ್ಷರಗಳನ್ನೂ ಸೇರಿಸಿದರೆ (ಜಯಚಾಮರಾಜ' ಎಂದಾಗುವುದು.) ನನವಾದಿ ಎ.ಸಿಕ್ಕಣಿಕ