ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90. ಮಹಾಭಾರತ [ಸಭಾಪರ್ವ ತಿರುಗಿದನು ಭದ್ರಾಶಕವನಾ ಕರಿಸಿ ಬಡಗಲು ನಡೆದರಲ್ಲಿಯ ಗಿರಿಯ ಕಂಡರು ಹತ್ತಿದರು ಸರಿಸದಲಿ ಬೊಬ್ಬಿಡುತ || ೫೪ ಬ મમ ನೀಲಗಿರಿಯಗ್ರದಲಿ ಬಿಟ್ಟುದು ಪಾಳೆಯವು ಬೊಬ್ಬೆಯಲಿ ದಿಕ್ಕಿನ ಮಲೆ ಬಿರಿದುದು ಜಬಿದುವಗಳನನುಸುಮವೆನು | ಮೆಲುದುರ್ಗದ ಸಂದಿಗೊಂದಿಯ ಲಾಳ ಹರಿದುದು ಸೂಲಿಗೊಂಡು ವಿ ಶಾಲವಸುವ ತಂದರಲ್ಲಿದ್ದ ರಸುಗಳ ಗೆಲಿದು || ಎರಡುಸಾವಿರದುದ್ದವದು ಮ ತೆರಡು ಸಾವಿರದಗಲವದನಾ ಕರಿಸಿ ರಮ್ಯಕಭೂಮಿಗಿಳೆದರು ಹೊಕ್ಕರಾನೆಲನ | ಅರಸ ಕೇಳಲ್ಲಲ್ಲಿ ಸುಮನೋ ಹರದ ವಸ್ತುವ ಕೊಂಡು ನವಸಾ ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ || ೫೬ ಅರಸ ಕೇಳೆಲ್ಲಿಂದ ಬಡಗಲು ಹರಿದು ಬಿಟ್ಟರು ಹತ್ತಿದರು ಬೇ ಸರದೆ ಕಲುದರಿಗಳಲಿ ಬಹಳತಪರ್ವತವ | ಗಿರಿಯ ತುದಿಗಳ ತೋಟದಲಿ ಗ ಹರದ ಕೊಳ್ಳದ ಕೊಹಿನಲಿ ಹೊ ಅದು ಶೋಧಿಸಿ ಕೊಂಡರಲ್ಲಿಯ ಸಕಲವಸ್ತುಗಳ || ೫೭ ಇದರಾಗಿರಿಯನು ಹಿರಣ್ಣಯ ದೊಳಗೆ ಬಿಟ್ಟರು ಪಾಳೆಯವ ತ ದಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ |