ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


97 ದಿಗ್ವಿಜಯಪರ್ವ ಆಮಹಾಬೋಟಕಮಹಾದ್ಭಯ ಧಾಮದಲಿ ದಸ್ಯುಗಳನತಿನಿ ವನಕರೂಪರನು ತಾಗಿದನು ವಹಿಲದಲಿ | ಹೇಮಮುಕ್ತಾರಜತ ಚಂದನ ರಾಮಣೀಯಕವಸ್ತುನಿಚಯದ ನೀವೆಗಳ ನಾವರಿಯನಳವಡಿಸಿದನು ಕಲಿಭೀಮು || ಸೀಮ ಮರಳ್ಳನನಿಲಜನೀಮಹಾದ್ಭುತ ತರದ ವಸ್ತುವನಾನಲಾಪುದೆ ಧರಣಿ ಯೆನೆ ಸಂದಣಿಸಿದುವಸಂಖ್ಯಾತರಥನಿಚಯ | ಅರಸುಗಳ ಸಹಿತಾಮಹಾದ ವೆರಸಿ ಬಂದನು ಭೀಮನಣ ನ ಚರಣಕೆಂಗಿದನರ್ಜನನ ತಕ್ಕೆಸಿದನು ನಗುತ || ನಾಲ್ಕನೆಯ ಸಂಧಿ ಮುಗಿದುದು, ೧೪ o ಣ ದ ನೆ ಯ ಸ ೦ ಧಿ . ಸೂಚನೆ. ನಡೆದು ವಿವಿಧದೀಪಪತಿಗಳ ಜಡಿದು ಕಪ್ಪವ ಕೊಂಡು ತೆಂಕಣ ಕಡಲ ವಳಯದ ನೃಪರ ಗೆಲಿದನು ವೀರಸಹದೇವ || ಸಹದೇವನ ದಿಗ್ವಿಜಯ, ಕೇಳು ಜನಮೇಜಯ ಧರಿತ್ರೀ ಸಾಲ ಸಹದೇವನ ಸಗಾಡಿಕೆ ಯಾಳುತನ ವಿವರಾರ ಹವಣಲ್ಲೆಂಬ ತೆಏನಾಯ್ತು ! BAHRATA Von. IV. 13