ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಮಹಾಭಾರತ [ಸಭಾಪರ್ವ ಪುರವರವನಲ್ಲಿಂದ ಮೌಲ್ಯದ ತೆರಳಿಕೆಯ ಮಾಡಿದನು ಮೂಡಲು ಹರಿದು ಮುರಿದು ಸಮುದ್ರಸೇನನ ಗರ್ವವನು ಬಲದಿ | ತೆರಳಿಯಲ್ಲಿಂದಿಂದುಸೇನನ ನೊರಸಿ ಭಂಡಾರವನು ಹೇಸಿ ಮರಳಿ ಮಂಗನನಪ್ಪಳಿಸಿದನು ಲುಬ್ಧಕರು ಸಹಿತ || F ಸಾರಲೋಹಿತನೆಂಬ ಸಾಗರ ತೀರವಾಸಿಗಳೊಳಗೆ ಕುರುಪದವಿ ಕಾರಿಜೊನೆಗಟೀನಬೋಟಕಬರ್ಬರಾದಿಗಳು 1 | ಓರೆಬಾಗಿಲ ಕುವಕೊಳ್ಳದ ಗೈರಿಕರನಪ್ಪಳಸಿ ಮಲೆಯ ವಿ ಹಾರಿಗಳ ಸಂಹರಿಸಿ ಕೊಂಡನು ಸಕಲವಸ್ತುಗಳ ॥ ೧೦ ಧಾಟಿ ಹರಿದುದು ಪಂಚಗೌಳವ ರಾಳವೊಡ್ಡಿಯನಾಂದ್ರಬಾಳಂ ದಾಳಿಗಳನಾಕರಿಸಿ ಹೊರಡಿಸಿದನು ಮಹಾಧನವ | ಮೇಲುದುರ್ಗದ ಪಾರ್ವತೇಯರಿ | ಗಾಳು ಹರಿದುದು ಸಂದಿಗೊಂದಿಯ ಶೈಲಗುಹೆಗಳೂಳದಿಸಿ ಹಿಡಿದನು ಬಹಳಧನಯುತರ | ೧೧ | ಅಲಿಸಿದನು ನಾವೆಗಳಲಬ್ಲಿಯ ಕುದಿವದಲಿ ಕೊಬ್ಬಿದ ಧನಾತ್ಮರ ಮುರಿದು ಮುರಳಿಯ ಕೆಲಬದಲಾದೀಪವಾಲಕರ | ಸೆವಿಡಿದು ತನಿಸೂಚಿಯಲಿ ಪಡೆ ನೆಯ ದಣಿಯಲಾ ಮೇಚ್ಚವರ್ಗವ ನಿಖಿದು ಸಾಧಿಸಿ ತೆಗೆದನಗ್ಗದ ವಸ್ತುಸಂತತಿಯ || ೧ 0. 1 ಬೋಟರನೂಸವಾಸಿಗಳ, ರನುನಿವಾಸಿಗಳ, ಚ.