ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಸಂಧಿ ೪] ದಿಗ್ವಿಜಯಪರ್ವ _98 ಆಳು ನಡೆದುದು ಚೂಣಿಯಲಿ ಗೋ ಪಾಲನೆಂಬನ ಮುಖಿಯ ತೆತ್ತುದು ಹೇಲರಿಯೆನು ಸಂಖ್ಯೆಯನ್ನು ಮುಂದಂತಾಲಕನ | ಜಾಳಿಸಿದನಾಕಾಶಿರಾಜನ 1 ಧಾಟಿಯಲಿ ಕೊಂದನು ಸು ಮೇಲೆ ನಡೆದನು ಗಯನ ಮನ ಗೆಲಿದನಾಭೀಮ | ೫ ನಡೆದು ಮುಂದೆ ವಿದೇಹನನು ಸದೆ ಬಡಿದು ಮತ್ತೆ ಕಿರಾತಭಟರವ ಗಡಿಸಿ ಕಾದಿತನಂತಬಲವದ ಕೇಳು ಮಾನಿಸರು | ಒಡೆಯರವದಿರ ಸಂಗಡವ ಹುಡಿ ಹುಡಿಯ ಮಾಡಿ ನಿಪ್ಪಾದವರ್ಗವ ಕೆಡಹಿ ನಿಷಧನ ಹೊಯು ಸೆಳೆದನು ಸಕಲವಸ್ತುಗಳ || ಮಲೆತು ಕಾದಿದ ದಂಡಧಾರನ ಗೆಲಿದು ಮಗಧೇಶನ ಗಿರಿವ್ರಹ ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು | ದುವ ಹೇಬಿದನಾತನಲ್ಲಿಂ ದಿಲದು ಕರ್ಣನ ಮುಗಿದು ಕಪ್ಪವ ಸೆಟೆದು ಕೊಂಡದಿಯಲಿ ಸದೆದನು ಬಹಳವನಚರರ | ಸೂಯೆ ಗೊಂಡಲ್ಲಿಂದ ನಡೆದನು ಮಾಮಿ ಗಂಗಾಸಾಗರಕೆ ಕೈ ಮೂಾಬಿಲಯದೆ ಸಂಧಿಗವನೀಶ್ವರರು ವಶವಾಯ್ತು | ಹೇವಿಸಿದನನುಪಮದ ವಸ್ತುವ ನಾಲಿಸಾವಿರಬಂಡಿಯಲಿ ನಡೆ ದೇಯಿ ಹೊಯ್ದನು ವಾಸುದೇವನ ಪಾದ್ರಕಾದ್ರಯಾನ | v 1 ಸೋಲಿಸಿದ ಕಾಶೀನೃಪಾಲನ ಕ ಖ,