ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


116 ಮಹಾಭಾರತ [ಸಭಾಪರ್ವ ೧೧. ܩܘ ನಗನ ಭರತನ ದುಂದುಮಾರನ ಸಗರನಾಪುರುವಿನ ಪುರೂರನ ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ | ಹಗಲಿರುಳುವಲ್ಲಭರ ವಂಶದ ವಿಗಡಲೊಳು ಯಮಸೂನು ' ಸರಿಯೋ ಮಿಗಿಲೋ ಬಲ್ಲವರಾರೆನಲು ಸಲಹಿದನು ಭೂತಳವ || ದ್ವಾಪರದ ಮುಜವನಿಕೆಯಲ್ಲಿ ದ್ವಾಪರವೊ ಕೃತಯುಗವೋ ಧರ್ಮದ ರೂಪು ನಾನಾಮುಖದಲವತರಿಸಿತೋ ದಿಗಂತದಲಿ | ಸ್ಥಾಪಿಸಿತು ವಣರ್ಕಾಶ್ರಮದ ಧ ರ್ಮೋಪಚಯವೆರಡಂತ್ರಿ, ಮುಖಿದು ವಿ ರೂಪವಾದುದುದಧರ್ಮವೀಧರ್ಮಜನ ರಾಜ್ಯದಲಿ | ಬಡಗಲುತ್ತರಕುರುಗಳತ್ತಲು ಪಡುವಲುದಧಿ ವಿಭೀಷಣನ ಪುರ ಗಡಿ ಕೃತಾಂತನ ದೆಸೆಗೆ ಮಡಲು ದಿನಪನುದಯಾದಿ | ಪೊಡವಿಯವಳು ಯವಜನಾಚೆಗೆ ನಡುಗುವುದು ರಾಯಂಗೆ ತ ಗಡ ಸುವಸ್ತುವನೇನಸಾಧ್ಯವು ಕೃಷ್ಣನೊಲಿದರಿಗೆ || ಖಳನ ಸವೆದರು ಮ ಯೋಜನ ವಳಯದಲಿ ಪಡಿತಗಳು ಕೋಟಾ ವಳಯ ಸುಯನದಲಿ ಹೊಯ್ ರು ರತ್ನ ಕಾಂಚನವ | ಕೆಲದೊಳ್ಳಗಾವುದದಲಿಕ್ಕಿದ ತಳಿಯ ಮಧ್ಯದಲಖಿಳವಸ್ತಾ ) ವಳಿಯನೊಟ್ಟದರದ ಕೆಲದಲಿ ಭೂಪ ಕೇಳೆಂದ || - ೧೩ © M ೧೪ - - - - - - 1 ರಲ್ಲಿಯು ಸಹ ಚ.