ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೬] ದಿಗಿಜಯಪರ್ವ _117 ಹತ್ತು ಯೋಜನವಳಯದಲಿ ಮಿಗೆ ಸುತ್ತು ವೇಲೆಯ ಮಧ್ಯದಲಿ ಹಯ ಮತ್ತು ಗಜರಥಗೊವಹಿಪವರಸ್ಕರಿಭದ ಚಯಕೆ | ಉತ್ತಮಾಂಗನೆಯರಿಗೆ ಭವನಗ ೪ ಬೇಯಿರವಾಯ್ತು 'ಸಯಾ ಗೋತ್ತಮಕೆ ಸರುಠವಿಸಿದರು ಭೂಪಾಲ ಕೇಳೆಂದ || ೧೫ ಬಳಿದ ಸೊದೆಗಳ ಭಾವಿನ ವಳಯ ತುಂಬಿತು ತೈಲಪ್ಪ ತಮಧು ಗಳವರ ಗುಡಶರ್ಕರಾದಿಯ ಕಣಜಗಳು | ಕಳವೆಯಕ್ಕಿಯ ಕಡಲೆ ಗೋಧಿಯ ತಿಲದ ರಾಸಿಯದೇಸು ಯೋಜನ ದಳತೆಯೆಂದಾರದವರೆಂದನು ಮುನಿ ನೃಪಾಲಿಂಗೆ || ೧೬ ಶ್ರೀಕೃಷ್ಣನನ್ನು ಕರೆಕಳುಹಿಸೆಂದು ವ್ಯಾಸರ ಉಪದೇಶ. ನೆರೆದುದರ್ಥವನಂತವವನೇ ಶೂರರು ವಶವಾದರು ಚತುಸ್ಸಾ ಗರದ ಮಧ್ಯದಲಾಣೆ ಸಂದುದು ಧರ್ಮನಂದನನ | ಕರೆಸಿ ಬೇಜವರನ ಮಹೀಶಾ ಧ್ವರಕೆ ಸಮಯವಿದೆಂದು ಪುರಾ ಶರಿಯಧಮೃರು ಮಂತ್ರಶಾಲೆಯೆಳಂದರರಸಂಗೆ || ೧೬ ಅರ್ಜುನನು ಕಫ ನ ಬಳಿಗೆ ಬಂದು ಕರೆಯುವಿಕೆ, @ ಹೋಗು ಮಲಗುಣ ಕಂಸಮಥನನ ಬೇಗ ಬಿಜಯಂಗೈನಿ ತಾ ನೃಪ ಯಾಗವಾತನ ಕೊಲಿ ಮದೀಯಜಯಾಭಿವೃದ್ಧಿ ಗಳು ! ಆಗು ಹೋಗಾತನದು ತಟ್ಟೆಯ ವಾಗದೀಕ್ಷಣವೆನಲು ಮನದನು ರಾಗದಲಿ ಕಲಿಪಾರ್ಥ ಬಂದನು ಕಂಡನಚ್ಚುತನ || ೧v ಟ |