ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩ ೧೪ ಸಂಧಿ ೧] ಸಭಾಪರ್ವ ವರಸಭಾಮಂಟಪವನನಿಬರಿಗವ ವಿಚಿತ್ರದಲಿ | ಕಿರಣಲಹರಿಯ ವಿವಿಧರ ತ್ರದ ರಚನಾಶಿಲ್ಪವಿದು ದೇ ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ತಾನ | ಹತ್ತು ಸಾವಿರಕ್ಕೆ ಪ್ರಮಾಣದ ಸುತ್ತುವಳಯದ ಮಣಿಯ ಶಿಲೆಗಳ ತತ್ವವಣೆಗಳ ತೆಕ್ಕೆವೆಳಗಿನ ಲಹರಿಗಳಅಳಿಯ 2 | ಸುತ್ತುವಳಯದ ಪದ್ಮರಾಗದ ಭಿತ್ತಿಗಳ ವೈಡೂರ್ಯ ತಿಲೆಗಳ ಮತ್ತವಾರಣವರವಿಧಾನಗಲೆಸೆದುದಾಸ್ತಾನ !! ಕರೆಸಿದನು ಮಯನೆಂಟುಸಾವಿರ ಸರಿಗರಕಸಕಿಂಕರರ ನಿಜ ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ | ಭೀಮಸೇನನಿಗೆ ವಯನಿಂದ ಗದಾಪು. ಅರಸ ಕಾಣಿಸಿಕೊಂಡವನನಾ ದರಿಸಿದನು * ಭೀಮಂಗೆ ಭಾರಿಯ ವರಗದಾದಂಡವನು ಕಾಣಿಕೆ ಯಿತ್ತು * ಪೊಡವಟ್ಟ ॥ + ಇದು ಸಗರಮಾಂಧಾತರಾಯನ ಗದೆಯು ಲವಣಾಸುರನ ನೀತಿಯ ಕದನದಲಿ ಶತ್ರುಘ್ನ ಕೊಂಡನು ಮೇನಕಾಚಲದಿ | 1 ಕೃತಜ್ಞನಲೇ, ೩ ಚ 2 ವೊಳಗಿನ ಖಣಿಯಲಹರಿಗಳ, * ಭೀಮಾರ್ಜುನರಿಗಾ | ದರಗದಾಶಂಖವನು ಕಾಣಿಕೆ ಕೊಟ್ಟು * + ಅದು ಪುರಾತನನಗರವಂಕಾ ಭ್ಯುದಯದರ್ಜ್ಯಯವನಾಶ್ವನ ಗದೆ ಕೃತಾಂತನ ಕರದ ದಂಡವನಂದಿನ ಖಲದ | • || ೧೫ - - -- - •