ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪವೇ ಇದನಿರಿಸಿ ಕೊಂಡಿಂದ್ರನಿತ್ತನು ಮುದದಿ ಗದೆಯನು ದೇವದತ್ತಾ + ೩ದ ಮಹಾಶಂಖವನು ಪಾರ್ಥನ ಮೇಲಿನೊಲವಿನಲಿ || ೧೬ ಒಸಗೆ ಮೆಚಿದುದು ಮಯನ ಮಿಗೆ ಮ ೩ ದನವನಿಪನಂಗಚಿತ್ತದೊ ಳಸುರಕಿಂಕರರನಿಬರನು ಸನ್ಮಾನದಾನದಲಿ : ಒಸೆದು ಕಳುಹಿದನಾತನನು ದೆಸೆ ದೆಸೆಯ ಯಾಚಕನಿಕರ ನೂಕಿತು ಮುಸುಕಿತ್ಸೆ ಧರ್ಮಜನ ಕೀರ್ತಿಯ ರೂಢಿ ಮೂಜಗವ ॥ ೧೬ ಸುವುರ್ತರಲ್ಲಿ ವ ಹಾಸಿ ದು ಪ್ರವೇಶ ದಿವಸದಿವಸದೊಳುಂಡುದವಸಿ ದಿವಿಜಸಂತತಿ ಹತ್ತು ಸಾವಿರ ವವರನೇನೆಂದೆಣಿಸುವೆನು ಯಾಚಕ : ಮಹೋದಧಿಯ || ವಿವಿಧರಾ ಭರಣಕಾಂಚನ ನವದುಕೂಲದ ದಿಂಡಿನಲಿ ಬುಧ ನಿವಹ ತಣಿದುದನಂತಕೃಪಣಾನಾಥನಸಹಿತ 1 ೧v ಆಮಹೋತ್ಸವವೇ ದಿನವಭಿ ರಾಮರಂಜಿತವಾಯ್ತು ಶುಭದಿನ ರಾಮಣೀಯಕಲಗ್ನದಲಿ ಹೊಕ್ಕನು ಮಹಾಸಭೆಯ | ಭೂಮಿಪಾಲರನಂತಸುಕವಿ | ಸೋಮವನುಜರಮರ್ತ್ಯರೆನಿಸಸ ನಾಮರಿರ್ದರುರಾಯನೆಡಬಲದಂಕವೀಧಿಯಲಿ || + ಮುದದಲೊಪ್ಪುವುದೆನುತ ಮದನತಿ ಮುದದಿ ಬಟೆಕಾದೇವದತ್ತಾ ಖದ ಮಹಾಶಂಖವನ ಸಾರ್ಥಗೆ ಕೊಟ್ಟು ಕೈ ಮುಗಿದ, !! ಚ, 1 ಭೂಸುರ, ಖ, ಮಾರ್ಗಚ, ೧ - ಪಿ ಕೈ ಮುಗಿಸಿ