ವಿಷಯಕ್ಕೆ ಹೋಗು

ಪುಟ:ಕಾನನ ಮಾರ್ಚ್ 2011.djvu/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಕ್ಕಿಲೋಕ

  • ಮುದ್ದೆಗೌಡನ ಹಕ್ಕಿವರಿ

ಶನಿವಾರ ವಾಡ್ಮಿಂಗ್ ಇಸ್ಕುಲಿಗೆ ಬೆಳಿಗ್ಗೆ ಊಟ ಮಾಡದೆ ನೀಲಿ ಚಡ್ಡಿ ದರಿಸಿ ಬಂದಿದ್ದ ಶಾಲೆ೦ದು ಬಾಲ ಮುದ್ರೆಗೌಡ. ಅಣಾ ನಾನಿವತ್ತು ಎರಡುತಲೆ ಹಕ್ಕಿ ನೆಡ್ಡೆ ಕಣಣ್ಣಾ! ನಿನ್ ತಲೆ! ನಿಚ್ಚಾಗೂ ಅಣಾ... ... ಬೆಟ್ಟಿಂಗಾ . . .? ಬೇಕಾದ್ರೆ ಬಾ. . . ಇವಾಗ್ಧ ಮನೆಗೆ ದಾರಿ ತೋರ್ಸಿನಿ ಎಂದ, ಕಳೆದ ವಾರ ಇವನೆ ನನಗೆ ಮೊಳದುದ್ದ ಬಾಲವಿರುವ ಹಾಗು ಸಿಲೆನ್ ನಿಂದ ನಮ್ಮೂರಿಗೆ ವಲಸೆ ಬರುವ ( W GG ಬಾಲದಂಡೆ ಹಕ್ಕಿ ತೋರಿಸಿದವನು. ಕೆಲಸವಿಲ್ಲದೆ ಅಂಡಲೆಯುವ ನನಗೆ ಎರಡು ತಲೆ ಹಕ್ಕೆ ಸಿಕ್ಕಿರುವಾಗ ಸುಮ್ಮನಿರಲಾಗುವುದೆ? ಮುದ್ದೆಂದು ಜೆತನವೈರಿನ ಕೆಂಪು ಬಸ್ಸಿನ ಎಂಬವನ್ ನಲ್ಲಿರುವ ಎರಡು ತಲೆ ಹಕ್ಕಿಂರ ಬಗ್ಗೆ ಮಾತಾಡುತ್ತಾ ದಾರಿಯಲ್ಲಿ ಸಾಗುವಾಗ ಹೊಲದ ಬದುವಿನ ಮೇಲೆ ಕುಳಿತ ಎರಡುಕೊಕ್ಕಿನ ಹಕ್ಕಿಯನ್ನು ತೋರಿಸಿ ಅಗೋ ಅಗೋ.. ಎರಡುತಲೆ ಹಕ್ಕಿ ಎಂದ: 100 ಆದರೆ ಇದಕ್ಕೆ ಇವನೇಳಿದಂತೆ ಎರಡು ತಲೆಯಿರಲಿಲ್ಲ, ಒಂದೇ ತಲೆಯಲ್ಲಿ ಪಿಕಾಸಿಂನಂತೆ ಎರಡು ಕೊಕ್ಕುಗಳು ಅಸ್ಪಷ್ಟವಾಗಿ ಕಂಡವಪಿಕಾಸಿಂತ್ತು ವೆನೆಂತುಂತ ಒಂದು ಕೊಕ್ಕಿನಿಂದ ನೆಲವನ್ನು ಕುಟುಕುತ್ತಿರುವಾಗ ಮತ್ತೊಂದು ಕೊಕ್ಕು ಆಕಾಶ ನೋಡುತ್ತಿತ್ತು. ಸಗಣಿ ತಪ್ಪೆಯಲ್ಲಿದ್ದ ಸಣ್ಣ ಹುಳುಗಳನ್ನ ಲಾರ್ವಗಳನ್ನೂ ತಿನ್ನುತ್ತಿತ್ತು. ಸದ್ದು ಮಾಡದೆ ಇನ್ನು ಸ್ವಲ್ಪ ಹತ್ತಿರ ಹೋದಾಗ ಪುತ್ರನೆ ಹಾರಿ ಪಕ್ಕದ ಮುಳ್ಳು ಬೂರುಗ ಮರದ ಮೇಲೆ ಕುಳಿತುಕೊಳವಾಗ ಅದರ ಆಕಾಶ ನೋಡುತ್ತಿದ್ದ ಕೊಕ್ಕು, ಜಪಾನಿ ವಹಿಳೆಯರ ಮಡಚು ಬೀಸಣಿಗೆ ರೀತಿ ಬಿಚ್ಚಿಕೊಂಡ ಬಗೆ, ನಮ್ಮನ್ನೇ ಬೆಚ್ಚಿ ಬೀಳಿಸಿತು! ತಲೆನ್ನುಮೇಲೆ ಜುಟ್ಟಿನಲ್ಲಿ ಚಪಾಗಿದ್ದೆ ಪುಕ್ಕಗಳ ಕೊಕ್ಕನ್ನು ನೋಡೇ, ಮುದ್ದೇ ಎರಡು ತಲೆ ಹಕ್ಕಿ ಎಂದು ಮೋಸ ಹೋಗಿದ್ದು:ಮತ್ತೆ ಈ ಹಕ್ಕಿಯನ್ನು ರಾಗಿಹಳ್ಳಿ ಸ್ಟೇಟ್ ಬ್ಲಾರೆ ಷ್ಟನ ಸುತ್ತ ಮುತ್ತಾ, ಊರಿನ ಹೊಲ ಬಯಲಿನಲ್ಲಿ, ಕುರುಚಲು ಕಾಡು ಗುಡಗಳಲ್ಲಿ, ಕೆರೆ ಕುಂಟೆಗಳ ಮತ್ತು ಸಣ್ಣ ಸಣ್ಣ ಗುಂಪುಮರಗಳ ಬಳಿ ಕಂಡೆನಾದರೂ ಅದರ ಗೂಡು ಕಂಡಿದ್ದು ಮೂರೇ ಬಾರಿ, ಪಿಳ್ಳಪ್ಪನಪಾಳ ಮನೆಂರು ಸೂರಿನಲ್ಲಿ ಮರದ ತರಾಯಿಯನ್ನು ಕೊರೆದು ಗೂಡು ಮಾಡಿತ್ತು. ಸುದ್ದಳ್ಳಾ ಲೇಕ್ ರಿಸರ್ವ್ ಪಾರ ಷಿನ ಬಾಳೇಕೆರೆಂರು ಬಳಿ ಒಣಗಿ ನಿಂತಿದ್ದ ಅತ್ತಿಮರದಲ್ಲಿ, ನೆಲದಿಂದ ಸುಮಾರು 20 ಅಡಿ ಎತ್ತರದಲ್ಲಿ ಗೂಡು ಕಟ್ಟಿತ್ತು.