ವಿಷಯಕ್ಕೆ ಹೋಗು

ಪುಟ:ಕಾಳೀಸ್ವಯಂವರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳೀಸ್ವಯಂವರ ೧೧ ದಿಸಿ ಅಸುರಾವೇಶದಲೀ || ಮಾಧವನಾಳಾದರು ಸರ್ವೋ ತುಮ ! ಮಹದೇವೆಂದನು ಏನನಲೀ ! ೯ : ಅನ್ನಿಗನಾದರೆ ಆ ಮಾತಿಗೆ ನಾ / ಕೆನ್ಸಿ ಮೇಲೆ ಕುಟ್ಟು ವಿನಾಗೇ || ನನ್ನೊಡಿ ಯಗೆ ಬೇಕಾದವನೆಂದು : ಸನ್ನು ಮತದಿ ಪೇಳಿದೆ ಹೀಗೇ 4: ೧೦ II ಪಂಕಜಮಂದಿರೆ ದಣಿಯದೆ ಬ್ರಹ್ಮನಾ 1 ಶಂಕರರ ಪಡದು ಪೊರದವರಾ || ಬಿಂಕ ಮುರಿವಳೆಂಬುದು ವೇದವು | ಶ್ರೀ | ಸಂಕರುಷಣನೂ ಆಕಿವರಾ || ೧೧ 11 ನನ್ನನು ರುದ್ರನೆ ಮೊದಲಾದವರರ | ಚಿನ್ನರಂತೆ ಆಡಿಸುವಹರೀ || ಅನ್ಯಥ ವಲ್ಲೆಂದನು | ವಿಧಿ ಇದರಿo! ದುನ್ನ ತನಲ್ಲವೆ ಅಸುರಾರೀ !! ೧೨!! ವೈಕಾರಿಕ ತೈಜಸತಾಮಸ ಹರ | ನಾಕು ಮೊಗೀರಹಿಸು ತನಲ್ಲೇ | ಶ್ರೀಕಂಠ ಬಹುತ ಪಶಿಲಿಂಧಾಸಿಕಿ 1 ಮಾಕಾಂತನಿ ಗಾದದು ಸುಳ್ಳೇ || ೧೩ !! ಏಕೋನಾರಾಯಣ ಶ್ರುತಿಪ್ರತಿ ಪಾ ದ್ಯಾ ಕೇಶವ ಸರ್ವತ್ರದೊಳೂ || ಮೇಕಪುಕಾರದಲ್ಲಿಹ ಈ ಮ ರ್ಮ್ಯಾಕ ತಿಳಿಯೊ ನೀ ಬಹುಕೀಳೂ || ೧೪ ! ಶತಮ ಖನಿಗೆ ಈಶಬಲವಗೆ ಬಲಮ | ರುತ ಬಲವಗಬ೦ಗೋವಿಂದ ವಗೇ 11 ಇತರರ ಬಲವಿಲ್ಲ ಸ್ವತಂತ್ರಂದು ಶೃತಿಸ್ಮತಿ ಪೊಗಳುತಿ ಹವನೇಕ ಬಗೇ !! ೧೫ ! ಹರಿಯೊಳು ಕಾದುವೆನೆಂದು ಹರನು ಮೈ ಮರದು ಸ್ಥಾಣು ಎಂದು ಕರಸೀದಾ || ಎರಡಾವರ್ತ್ಯನ್ನಲು ನಾಚುತ ಉ | ತರ ಕೊಡಲಾರದೇ ಯಿಲ್ಲಿ ಸದಾ || ೧೬ ! ಬಂದವರೀಯಾಖ್ಯಾನ ಕೇಳಿದರೆ ನಿಂದೆ ಲೋಕದೊಳು ತನ ಗೆಂದೂ 11 ಮಂದಮತಿಗಳಾಗಲಿ ಈ ಕ್ಷೇತುಕೆ ಎಂದೆಂದಿಗು ಬಂದವರೆಂದೂ !! ೧೭ | ಶಾಪವಿತ್ತು ಲಿಂಗಪ್ರವೇಶ್ಯಾದನು |