ܦܘ ಕಾಳೀಸ್ವಯಂವರ. ಆ ಪಶುಪತಿಯಾ ಸ್ಥಳದಲ್ಲಿ il ಈ ಪರಿಯಿಂದಲಿ ಬಿಡದೆ ಒಂದೆ ರಡು ! ಖ್ಯಾಸೆಸೋತನಿಮಗರಿಕಿರಲೀ | ೧೮ || ಪ್ರಾಣೇಶವಿಠ ಲನ ದಯದಿಂದಾ ಶಿವ | ಏನಾದನು ನೀವೆನಸರಿಯೇ || ಕಾಣ ನೆನಲು ಹರದೂಷಣಿ ಕೇಳುತ | ದಾನವನಿಗೆ ಹತ್ತಿತು ಉರಿಯೇ 11 ೧೯ | ಅಂತೂ ಪದ | ೭೨ || 1 ಭೋಗಪಟ್ಟದಿ | ಶ್ರುತಿಸ್ಮತಿ ಸುಪುರಾಣಗಳ ಸ / ಮೃತಿ ಇಂದಾಡುತಿ ರಲು ಅದಕೆ ಪ್ರತಿಉತ್ತರವು ತೋರದಲೆಯೆ, ಮೂರ್ಖಜರಾ ಸಂಧನೂ | ಖತಿಯಿಂದೆದ್ದು ಶಸ್ತ ದಿಂ ಮ | ರುತ ಜನಳಿವೆ ನೆಂದು ಬರಲ | ಮಿತಮಹಿಮನು ಅವನ ಎದೆಗೆ ಗದೆಯಿಂ ದೊಯ್ಯಲೂ || ೧ || ಒಂದೆ ಪೆಟ್ಟಿಗಾಕ್ಷಣದೊಳು 1 ನೊಂದು. ಭೂತಳಕ್ಕೆ ಬೀಳ | ಲಂದಗ್ಯಟ್ಟ ದರಿದು ಬಹಳ ಭೀತಿಗೊಂಡು ಜರಿಜನಾ || ಹೊಂದಿ ಬಂದ ಸುಮತಿಪರು | ಕಂದಪಾಲಪ್ಪ, ಮುಖರೆಲ್ಲ ! ನಿಂದರದಲೆ ನಡುಗುತೆಂಟು ದಿಕ್ಕಿಗೋಡುತಿದ್ದ ರೂ || ೨ ! ಪ್ರಾಣದಾಸೆಗಾಗಿ ಸಮರ | ತಾಣ ಬಿಟ್ಟು ಸೋತು ಫೋಪ | ಹೀನರನ್ನು ಎಳಿಯಬಾರದೆಂದು ಭೀಮಸೇನನೂ || ತಾನಗುತಿರಲಿನಿತರೊಳಗೆ ! ದಾನವತರ ಮೂರ್ಛ ತಿಳಿದು * ಮಾನಹೋದರನ್ನ ಬಿಡದೆ ಪುನಃ ಬವರವೆಸಗಲೂ ||೩ || ದುಷ್ಟನೊಡನೆ ಯುದ್ಧ ಮಾಳ್ಳು ! ದೆಷ್ಟು ಹೊತ್ತು ಯಾತಕೆಂದು ! ಮುಷ್ಟಿಯಿಂದ ಗುದ್ದಿ ರತ್ನಗರ್ಭತಳದಿ ಕೆಡಹುತಾ | ಕಟ್ಟ ಪಾಶದಿಂದ ಮುರಿದು 1 ಮುಟ್ಟಿಗೆಯನು ಮಾಡಿ ಭೀಮ } ಬಿಷ್ಟಲವನು ದೇವಗಂಗಿಯೊಳಗೆ ಬಿದ್ದು ಮಿಡಕುವಾ || ೪ »
ಪುಟ:ಕಾಳೀಸ್ವಯಂವರ.djvu/೩೫
ಗೋಚರ