ಕಾಳೀಸ್ವಯಂವರ. ೧ಡಿ ಹರನದಾಸ ದಾಸ ನಾನು : ಹರಿಪದೋದಕಿವಳ ಶಬ್ದ | ಕರ ಣಕಾಗಬಾರದೆಂದು ಸರ್ವಕಾಲ ಭೇರಿಯಾ || ಅರಮನೆ ಯೋಳು ಹೊಯಸುತಿದ್ದೆ 1 ಸ್ಪರುಶವಾಯಿತೆಂದು ನೋಡು ! ಗಿರಿಶ ನಿನ್ನ ದಯಕೆ ಪಾತ್ರಗಿಂತು ಅಹದು ಉಚಿ ತವೇ 11 ೫ || ಮಗಧದೇಶದಲ್ಲಿ ದಾವ 1 ಇಗಡಜನರು ಈಗ ನಮ್ಮ | ಹಗೆ ಯ ದಿನದೊಳಶನ ತೊರದು ಜಾಗರವನು ಮಾರೋ | ಮಗನು ಪತ್ನಿ ವಿಷ್ಣು ಭಕ್ತ ! ರಿಗೆ ನಮಸ್ಕರಿಸಿಹರೇನೊ | ತಗಿ ದು ರುದ್ರಾಕ್ಷಿ, ತುಲಸಿ ಸರವನಾರು ಧರಿಸರೋ || ೬ | ಕಷ್ಟ ದಿಂದ ದೇಹವನ್ನು ಕಟ್ಟ ಗೆಂತೆ ಒಣಗಿಸುತ್ತವಿಷ್ಣು ಪಂಚಕವನು ಧಾರ್ಣಿಪಾರ್ಣಿ ಯಾರು ಮಾಳ್ಳರೋ || ಅಟ್ಟು ಸಾಲಗ್ರಾಮಕೆ ಡಿಯ | ನಿಟ್ಟು ತಿನ್ನುತಿಹರೂ ಅವರ 1 ಹೊಟ್ಟ ಶೀಳಿಸುವೆನು ಕ್ಷ ಣದಿ ಭಯಕೆ ಹೊರಗೆ ಬೀಳರೂ !! ೭ ! ಲೇಪಿಸದಲೆ ಭಸ್ಮ ದಾವ ! ಪಾಪಿ ಎನಗ ತಿಳಿಯಗೊಡದೆ 1 ಗೋಪಿಚಂದನೈದು ಮುದ್ರಿಧಾರಣವನು ಮಾಳ್ಳನೋ || ಶ್ರೀ ಪಶುಪತಿ ರಾತ್ರಿ ತವ { ಲೋಪವಾವ ಮಾಳ್ಳು ನೋ : ವೀರೂಪನೇತ್ರನೇಯೆ ಬಲ್ಲನೊಂದು ಎನಗೆ ತಿಳಿಯದೂ || ೮ | ಪ್ರಜರ ಪಾಪವರಸಿ ಗೆಂದು | ಸುಜನರೆಲ್ಲ ಪೇಳ್ವ ಮಾತು ನಿಜಕೆ ಬಂತು ನಮ್ಮ ರಾ ಷ್ಟದಲ್ಲಿ ಮಂದಿ ಮಾಡಿದಾ || ವೃಜನದಿಂದ ಇಂದು ಈ ದಿ | ವಿಜ ತರಂಗಿಣಿಯೊಳು ಬಿದ್ದೆ ಅಜಿನಧರನೆ ಹಾ ಕಷ್ಟ ಹಾ ಕಷ್ಟ ಎನುತಿರೆ || ೯ 11 ಸ್ವರ್ನದೀಯ ಉದಕ ಕಾದ 1 ಎಣ್ಣೆಯಂತೆ ಯಾಗಿ ಬಹಳ ಬನ್ನ ಬಟ್ಟು ಕಡಿಗೆ ಬಂದು ಜನಕೆ ಮೋರೆ ರದೇ ॥1 ಖಿನ್ನಾ ಮನಸಿನಿಂದ ಅಳುತ ತನ್ನ ದೇಶಕೆದ್ದು ಪೋದ
ಪುಟ:ಕಾಳೀಸ್ವಯಂವರ.djvu/೩೬
ಗೋಚರ