೧೪ ಕಾಳೀಸ್ವಯಂವರ. ನನ್ನ ಶುಚಿಯಾದಾಗ ಹರಿಭಕುತರು ನೆನಿಸಲಾಗದೂ | ೧೦ ಕಾಶಿಕ್ಷೇತ್ರದಲ್ಲಿ ಶ್ರೀ ಪ್ರಾಣೇಶ ವಿಠಲಗಲ್ಲದವರು 1 ಏಸು ಏಸು ಕಾಲವಿದ್ದ ರನ್ನ ಸರಿಯೆ ಕೀಕಟಾ || ದೇಶವಾಸದಂತೆ ನಿತ್ಯ! ಕ್ಷೇಶ ನರಕ ತಪ್ಪದೆಂಬು | ದೀ ಸುರಾರಿ ಜರಿಜಗಾಗ್ಗೆ | ಪ್ರತ್ಯಕ್ಷ ಕಂಡಿತೂ 11 ೧೧ || ಅಂತೂ ಪದ || ೮೩ It 9 ಆರ್ಯವೃತ್ರ ! ಶ್ರೀ ಲಕ್ಷ್ಮೀಶನ ದಯದಿಂದಸುರರ : ಸೋಲಿಸಿದಂಥ ವೃ ಕೋದರನಾ || ಕಾಲುಗಳ ತೊಳದು ಕಾಶಿರಾಯ ಬ | ಹಾಳು ಮುದದಿ ಕೊಟ್ಟನು ಮಗಳಾ ||೧|| ಸಭೆಯೊಳಿದ್ದ ಪ್ರಿಪು ರುಷವಿಪ್ರರು ಬಹು | ಬಗೆ ಪೊಗಳುವರೂ ಮಾರುತಿಗೇ | ಶುಭವಾಯಿತು ಎಂದಾಸಯದಿದುಂ ದುಭಿರಭಸಗಳಾಗುವ ವುಮಿಗೇ ||೨ || ಕಾಲಪುತ್ರನುಜ ಹೋಗಿ ಬರುವೆನೆಂ। ಛೇಳಿ ಮಾಂವನಿಂ ಬೀಳ್ಕೊಂಡೂ || ವಾಲಯರಥದೊಳ್ಳಂದನು ಸ್ವಪುರಕೆ | ಕಾಳಿದೇವಿಯನು ಕರಕೊಂಡೂ 11 ೩ !! ಆದ ಮಾತು ವಿಸ್ತರದಿಂ ಪೇಳಲು | ಮೋದಾಯಿತು ಧರ್ಮಮುಖ ೦ಗೇ !! ಆ ದಯಿತೆಯಲಿ ಹರತ್ತಾತೆಂಬ ಸುತಾದನು ತರದಿಂ ಮಾರುತಿಗೇ | ೪ || ಶ್ರೀ ಕಾಳೀದೇವಿಸ್ವಯಂವರ ಕಥೆ ಬೇಕೆಂದೆಲ್ಲರು ಪ್ರತಿದಿನದೀ | ಲೋಕವಾರ್ತಿ ಬಿಟ್ಟೋದಿ ಕೇಳಿ ದರ ನೇಕ ಸಮೌಖ್ಯ ಉಂಟಹಪರದೀll ೫1 ಸರ್ವಜ್ಞರ ಗ್ರಂಥನ ನೋಡದವನು | ಸರ್ವಶಾಸ್ತ್ರ ಓದಿದರೇನು || ಶರ್ವಾರ್ಚಿತ ಪ್ರಾಣೇಶ ವಿಗ್ಗಲವಗೆ 1 ಸರ್ವಥ ಎಂದೆಂದು ಒಲಿಯನೂ ||೬|| ಸುರನದಿ ಮೊದಲಾದ ಯಾತ್ರಿಗಳನು 1 ಅಧ್ಯರ ಬಹುವ್ರತ
ಪುಟ:ಕಾಳೀಸ್ವಯಂವರ.djvu/೩೭
ಗೋಚರ