ಪ್ರಥಮಾಧ್ರಾಯ →on * * *#* Y» ನೀಶ್ವರನು ಬದರಿಕಾಶ್ರಮದಲ್ಲನೇಕ ಮರ್ಹಮಂಡಲ ಪರಿವೃತನಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ಸಕಲಪುರಾಣೇತಿಹಾಸಧರ್ಮಗಳನ್ನು ಶಿರಿಗುವದೇತಿಸುವ ಸಮಯದಲ್ಲಿ ಪ್ರಿಯಶಿವನಾದ ನಾನು ಗುರುಗ ಳಾದ ವ್ಯಾಸಮಖಶರರಿಗೆ ಸನ್ಮಂಗಪ್ರಣಾಮವಂಮಾಡಿ ಲೋಕಹಿ ತಾರ್ಥವಾಗಿ ಧರ್ಮೋಪದೇಶವಂಮಾಡಿ ರಕ್ಷಿಸಬೇಕೆಂದು ಬಿ ಸಲು, ಬ್ರಹಪುರಾಣ, ಭಾಗವತ, ಭವಿಮೋತ್ಸರ, ಶೈವ, ನಾರದೀಯ, ಮಾರ್ಕಂಡೇಯ, ಆಗ್ನೆಯ, ಬ್ರಂಹಕ್ಕೆ ವರ್ತ, ಲೈಂಗ, ವಾರಾಹ, ನ್ಯಾಂದ, ವಾಮನ, ಕೌರ್ಯ, ಮಾತೃ, ಪಾದ, ವಿಷ್ಣು ಪುರಾಣ ಣ, ಗಾರುಡ, ಬಂಹಾಂಡಗಳಂಬ ಅಪ್ಪಾದರಪುರಾಣಗಳನ್ನು ಪದೇಶಿಸಿ ದರು, ಎಂದು ಸೂತ್ರಗ್ರರ ಎಣಿಕರು ವೇದವ್ಯಾಸರಿಂದ ತಾವು ತಿಳಿದು ಜೊಂಡ ಸಂದಪುರಾಣಸ್ಸವಾದ ಕಾಶೀಮಾಹಾತ್ಮವನ್ನು ಶೌನಕಾದಿ ಖಬಗಳಿಗೆ ನಿರೂಪಿಸಿದರು, ಕೇಳಿದವರಿಗೆ ಸಕಲ ಪಾಪಗಳನ್ನು ಪರಿಹ ರಿಸುವ ಹದಿನೆಂಟುಪುರಾಣಗಳನ್ನು ಪ್ರಕಾಶಿಸಿದ ಸತ್ಯವತಿಸುತರಾದ ವ್ಯಾಸಮಹಾಮುನಿಗಳು ಕಾತೀಮಾಹಾತ್ಮಮಂ ವಿವರಿಸಿದ ಪರಿಹೇ ಗೆಂದರೆ, ಕೇಳೆ ನೂತನೆ, ಒಂದಾನೊಂದು ಸಮಯದಲ್ಲಿ ವಿಜ್ಞಾನನಿಧಿಗ ೪ಾದ ನಾರದನಹರ್ಷಿಗಳು ವಿಂಧ್ಯನರತ ನಲ್ಲಿ ಹುಟ್ಟಿದ ನರ್ಮದಾನದಿ ಯಲ್ಲಿ ಸ್ನಾನವ ಮಾಡಿ ಸುಸ್ತ ಪಾಣಗಳಿಗೂ ಸಕಲರುಪ್ಪರ್ಥಹ ದನಾದ ನಡುಸೈರಸುವನ್ನನಾದ ಓಂಕಾರೇಶ್ವರನನ್ನು ಸಮರ್ಪಿಸಿ ವಂದಿಸಿ ಮುಂದಿದ್ದ ವಿಧ್ಯಾದ್ರಿಯಂ ಕಂಡರು. ಆಸರ್ವತವು, ಹೇಗೆ ಕಾಣಿಸಿತೆಂದರೆ, ಸಂಸಾರತಾದವು ಪರಿಹರಿ ಸುವದಿವೋದಕದಿಂ ತನ್ನ ಚುಸ್ಥಿರರೂಪಗಳಾದ ತನ್ನಲ್ಲಿರವ ವ ಸುಗಳುದ ಈ ಭೂಮಿಯ೦ ವಸುಮತಿಯೆನಿಸಿದನು, ಮತ್ತು ಶಿವ ವು, ಅಶೋಕ, ತಾಳ, ಹೊಂಗೆ, ಹೋರತೀ, ಅಡಿಕೆ, ಮಧು, ಬೆಲ್ಲವ, ತಾರಾಚ, ಅಗಿಲು, ಬೆಳ೮, ಹಿರಳೆ, ನಿಂಬೆ, ನಾದಳ, ಕರ್ಪೂರ, ಬಾಳೆ, ಸುರಹೊನ್ನೆ, ದಾಳಿಂಬ, ಅತಿ ಮುತ್ತುಕ, ಕಡವೆ, ಹೊನ್ನೆ, ಮರಡಿ, ಮಲಗಾರ, ಆಲ, ಕೊಡಗೆ, ಚಳ್ಳೆ, ತಗ> ಪಿಂಡಗ, ಸುವಿಗೆ, ಯ ಲವ, ಅರಳ, ಹೋಂಗೇದಗೆ, ಪ್ರತ್ಯಜಿಸಿ, ತೂಬರೆ, ಇಂಗಳ, ಹಿಪ್ಪೆ,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦
ಗೋಚರ