ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೇ ಅಧ್ಯಾಯ ೯ 4 . ೪.೨ರೆ; ಮುಂದೆ ಬೃಹಸ್ಪತಿಯ ಲೆಕಮಂ ಕಂಡು ಶಿವಶರ್ಮನು ಇದತಿ ವಲೋಕವೆಂದು ಗಜಗಳಂ ಬೆಸಗೊಳ್ಳಲೂ ಗಣಂಗಳಿಂತೆಂದರೂ, ಕೇಳೆ. ಶಿವಶರ್ಮನೆ: ಇದು ಬೃಹಸ್ಪತಿಯಲೋಕ ಈತನ ವೃತ್ತಾಂತವನ್ನು ಉತ್ಪ ಆ್ಯಯನ ಕೇಳೂ ಪೂರ್ವದಲ್ಲಿ ಬ5ಕ್ಕದೇವರಿಂದ ಅಗಿರನ್ನು ಪುಟ್ಟ ದನ ಆಶಂಗೆ ಈ ಬೃಹಸ್ಪತಿ ಪುಟ್ಟಿದನು ಈ ಬೃಹಸ್ಪತಿ ಕಾಶೀಪಟ್ಟಣ ಕ್ಕೆ ಬಂದು ತನ್ನ ಹೆಸರಿನ ಲಿಂಗವ ಪ್ರತಿಷ್ಠೆಯ ಮಾಡಿಕೊಂಡು ಮಜಾ ತಪಸ್ಸಂ ಮಾಡಲು, ಆ ಲಿಂಗದಿ: ವ ಪರಮೇಶ್ವರನು ತೇಜೋಮಯವಾಗಿ ಪ್ರಸನ್ನನಾಗೆ; ಈ ಬೃಹಸ್ಪತಿ ಕಣ್ಣೆರಡು ಮಹಾದೇವನ ತೇಜೋಮಯ ವದ ಏವ್ಯವರ್ತಿಯಂ ಕಂಡು ಸೋತವಂ ವಾಡಿದನೂ.ಶಂಕರ ಶಾಂ ತ ಚಂದ್ರವರ್ಣ ಚಂದ್ರಶೇಖ ಸಮಸ್ಯರಿಗೂಭುಕ್ತಿಮುಕ್ತಿಪ್ರದಾಯಕಸಕ ಮಪವಿತ್ರವೆ ಭರಿ ಸಮರ್ಪಿತವಾದವನ್ನುಪಿನಲ್ಲಿ ರುಚಿಯುಳ್ಳವನು ಜನನ ಮರಣಂಗಳಲ್ಲಿ ವವನು ನಿನ್ನ ಸ್ಥಿರಮತಿಯುಳ್ಳವರಿಗೆ ಮನೋರ ಥವುಂ ಪೂರೈಸುವವನು ಭುಜಂಗಭೂನು ಪಾರ್ವತಿಗೆ ವಾಮಾಂಗವ? ಕೆಟ್ಟು ನಿನ್ನ ಅಪ್ಪ ತನುಗಳಿಂದಜಗತ್ರಯದಲ್ಲಿ ಪೂರ್ಣನಾಗಿ ಇಹ, ತಿ; ಜಗನ್ನಯನು ನಿರೂಪನು ಕನಕಾಭರಣ ಭೂಷಿತನು ಚಂದನವಂಧರಿಸಿದವ ನು ಭೂಮಾಲವಾಲಕನು ಪ್ರಮಥಗಣನಾಥನು ಸಂಸಾರವೆಂಬ ಸಮುದ್ರದ ದರಿ ಬಿದ್ದವರಿಗೆ ಕೈ ಕೊಟ್ಟು ಎ ರಕ್ಷಿಸುವನು ಭಕ್ತಿಯುಳ್ಳ ಸ್ಥಳದ 8 ಸಂಚರಿಸುವನು ಪ್ರಣವದಿಂದ ತಿಳಿಯಲ್ಪಡುವವನು ಚಂದ್ರಶೇಖರನ ಸರ್ವ ತೀಸಮೇತನು ಶುಭಮಪ್ಪ ದೇವಗಣಗಳಿಗೆ ನಾ ಮಿಯಾವವನು ಶಿವದೇವ ಮಹೇಶ ಗಿರೀಶ ಮೃಡ ಚಂದ್ರನಧರಿಸಿದವನು ಸಕಲ ಲೋಕಂ ಗಳಲ್ಲಿಯೂ ನಿನ್ನ ಭಕ್ಯರ್ಗ ವಿಜ್ಞಾನ ಮಾಳ್ಳವರ ಹೆಚ್ಚು ಗೆಯಂ 'ಸರಿ ಹರಿಸುವವನ, ನಿನ್ನ ಬಲವನವಲಂಬಿಸಿ ಯದುನಿಗೆ ಅಂಜಲಿ ನಿಮ್ಮ ಐಾ ದಭಕ್ತಿ ಹೊರತಾಗಿ ಮAಂದುವರವನೊಲ್ಲೆನು ಸಕಲ ಲೋಕದಲ್ಲಿ ಯ ನಿನ್ನ ಪೂಜೆ ಇದ್ಘಾಘವಂ ಕೆಡುವುದೂ ಹೀಗೆ ಇಷ್ಟಾರ್ಥಮಂ ಕೈತುವದ ಮತ್ತೊಂದು ಕಾಣೆನು ನಿರ್ಗುಣನಾದ ಮಳ ಪ್ರಳಯಕರ ನಾದ ನಿನಗೆ ನಮಸ್ಕಾರ ಇಂತೆಂದು ಸುತಿಸಿ ಸುಮ್ಮನಿರಲ, ಆ ತ್ರದಿ- ದ ಸದಾಶಿವನು ಸಂತ ಹೃನಾಗಿ ಒಡು ವರಗಳ ಕೊಟ್ಟು ಮ