೧ಂಕ್ತಿ ಕಾಶೀಖಂಡ. ಶ್ರೀ ವಿಶ್ವೇಶ್ವರಾಯನಮಃ ಹತ್ತೊಂಭತ್ತನೇ ಅಧಯ. ಬ. ಧುವಲೋಕ ವರ್ಣನೆ, ಧುವನತಪಸ್ಸು. ಅನಂತರದಲ್ಲಿ ಶಿವಶರ್ಮನುಗಣಂಗಳಿಗೆ ಕೈಮುಗಿದು ಇದಾವಲೋ ಕ, ಒಂದೇಪದದಲ್ಲಿ ನಿಂತು ವಾಕಿಲ್ಲದೆ ಕೈಯ್ಯಲ್ಲಿ ಹಗ್ಗಗಳತಿರುಹುತ್ತಾ ಬಹ್ಮಾಂಡ ಮಂಟಪಸ್ತಂಭದಂಠ ಜೋತಿಶ್ಚ ಕವನ್ನು ತಾನಿನಲ್ಕಿತ ಗುವಂತೆ ಆಕಾಶವನಳವನೊಬ್ಬ ತ್ರಿವಿಕ್ರಮಾವತಾರದಲ್ಲಿ ವಿತ್ತಿದ ನಾದ ದವೋಲು ಇಹಂಥಾ ಈತನಾರು, ಇದನು ಸವಿಸ್ತಾರವಾಗಿ ನನಗೆಬುದ್ದಿಗ ಲಸವೆನೆ; ಗಣಂಗಳಿಂತೆಂದರು, ಕೇಳೆ ಶಿವಶರ್ಮ; ಪೂರ್ವದಲ್ಲಿ ಸ್ಥಾಯಂ ಭುವ ಮನುವಿಗೆ ಉತ್ಯಾನವಾದ, ಏಯವತರೆಂಬ ಇಬ್ಬರು ಕುಮಾರರು ಆ ಉತ್ತಾನಭಾದಂಗೆ ಸುರಜೀ, ಸುನೀತೀರೆಂಬಇಬ್ಬರು ಯರು,ಸು ರುಚಿಗೆ ಉತ್ತಮವೆಂಬ ಕುಮಾರನು, ಸುನೀತಿಗೆ ಧ್ರುವನೆ.ಬಕುಮಾರನು, ಇಂತಿರುತ್ತಿರಲೂ; ಆ ಉತ್ತಾನಪದನು ಸುರುಚಿಯ ಮೇಲೆ ಅತ್ಯಂತb ತಿಯುಳ್ಳವನಾಗಿ ಇಹನು, ಒಂದಾನೊಂದುದಿನ ಉತ್ತಾನಪಾದರಾಯನು ಒಡೋಲಗದಲ್ಲಿ ಇರಲು, ಸುರಚೆಯಂಬ ಕಿರಿಯಮದವಳಿಗೆಯು ಉತ್ಯ ಮನೆಂಬ ತನ್ನ ಮಗನ ಅಲಂಕರಿಸಿ ಮಗಸಹಿತ ವಾಲ:ಗಕ್ಕೆ ಪೋಗಲು, ಆ ಉತ್ತಮನಂ ತೊಡೆಯಮೇಲೆ ಕುಳ್ಳಿರಿಸಿಕೊಂಡು ತನ್ನ ಕಿರಿಯರಾಣಿಸಹಾ ವಡೋಲಗದಲ್ಲಿ ಕುಳಿತಿರಲು ಈಸುನೀತಿಯು ತನ್ನ ಮಗನಾದ ಧುವನಂ ಅಲಂಕರಿಸಿ ಕೆಲವು ದಾದಿಯರ ಮಕ್ಕಳಂಕೂಡಿಸಿ ವಾಲಗಕ್ಕೆ ಕಳುಹಲು. ಆ ಧ್ರುವನು ವಾಲಗಕ್ಕೆ ಬಂದು ರಾಯಂಗೆ ನಮಸ್ಕರಿಸಿ, ತಂದೆಯತೊಡೆಯ ಮೇಲೆ ಕುಳ್ಳಿರ್ದ ಉತ್ತಮನಂನೋಡಿ, ತಾನೂ ಬಾಲಕನಾದಕಾರಣ ತನ್ನ ತಂದೆಯ ತೊಡೆಯಮೇಲೆ ಕುಳಿತನೆಂದು ಕೆಳಗೆನಿಂತು ಎಲೇ ತಂದೆಯ ನನ್ನನ್ನ ತೊಡೆಯನೇರಿತ್ರಿಕೆ ಎಂದು ಮಾತನಾಡುವಧ್ರುವನಂಕಂಡು ಸುರುಚಿ ಧುವಂಗೆ ಇಂತೆಂದಳು, ಎಲ್ಯ ಭಾಗ್ಯಹೀನೆಯಾದವಳಗರ್ಭದಲ್ಲಿ -೨
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೦
ಗೋಚರ