ಹದಿನೆಂಟನೇ ಅಧ್ಯಾಯ. ೧೦೫ ಈ. ರನು ವರುಣಾತೀರ್ಥದಲ್ಲಿ ವಸಿಕ್ಕರನು, ಅಲ್ಲಿ ಯಕೃತೀಕ್ಕರನು, ಈಸ ಪೈಋಷಿಗಳು ಮಾಡಿದ ತೀರ್ಥಗಳಲ್ಲಿ ಸ್ವಾನಗಳಂ ಮಾಡಿ ಸಕಲ ಪಟ್ಟಕ್ಕೆ ಕ್ರಿಯೆಗಳ ವಿರಚಿಸಿ ಆ ಲಿಂಗಗಳ ದರ್ಶನಸ್ಪರ್ಶನವಂಮಾಡಿ ಪೂಜಿಸಿ ದಾನಾದಿಗಳಂ ಮಾಡಿದವರು ಈ ಖುಷಿಲೋಕದಲ್ಲಿ ಸುಖದಲ್ಲಿ ಇಹರೆಂದು ಗಣಂಗಳು ಹೇಳಿ ಮತ್ತೂ ಶಿವಶರ್ಮ೦ಗಿಂತಂದರು, ಎಲೈಶಿವರ್ಮ; ವಸಿ ಸ್ವರ ಸತಿಯಾಗಿರ್ದ ಅರುಂಧತಿಯಂ ಆವನಾನೊಬ್ಬನು ಪತಿವ್ರತಾರೋ ಮಣಿಯಾದ ಈ ಪುಣ್ಯಾಂಗನೆಯ ಸ್ಮರಣೆಯಂಮಾಡಲು ಗಂಗಾಸ್ನಾನ ಫಲವಹುದು. ಶ್ರೀ ಮಹಾವಿಷ್ಣುವು ವೈಕುಂಠದಲ್ಲಿ ಶ್ರೀಲಕ್ಷ್ಮಿದೇವಿಯ ರಿಗೆತನ್ನ ಪ್ರಿಯ ಭಕ ರಾದ ನಂದ, ಸುನಂದ, ಕುವುದ, ಕುಮುದಾಕ್ಷ, ಬಲ, ಪ್ರಬಲ, ಜಯ, ವಿಜಯಇವರೇ ಮೊದಲಾದ ಬಾಹ್ಮಣರಮುಂದೆ ಕೇಳು. ಮಹಾಲಕ್ಷ್ಮಿ, ವಸಿಷ್ಠನ ಸತಿಯಾದ ಅರುಂಧತಿಗೆ ಸರಿಯಾದ ರೂಪಶೀಲಸ ತುಕಲಾಪ್ರವೀಣತೆ; ಪತಿಸೇವೆ, ಮಧುರತ್ತ ವಾದನುಡಿ, ಗಾಂಭೀರ,ವಿವೇ ಕಗಳಲ್ಕಿ ಮತ್ತಾವ ಯರಸರಿಯಿಲ್ಲ, ಆವಸಿಯರಿಗೂ ವಿಶೇ ನಗುವಿ, ಈ ಅರುಂಧತಿಯ ಹೆಸರುಗೊಂಡ ಸ್ತ್ರೀಯರು ಪರಮಸ ತಿನ ತಯರಹರೂ, ಪುರುಷರ ಧನ್ಯರಹರು ಎಂದು ಶ್ರೀ ನಾರಾಯಣನು ಲಕ್ಷ್ಮಿದೇವಿಯರಿಗೆ ಪೇಳನೆಂದು ಗಣಂಗಳು ಶಿವಶರ್ಮ೦ಗೆ ಹೇಳುತ್ತಿರೆ. ವಿಮಾನ ಮುಂದೆನಡೆಯೆ ಧವಲೋಕಕಣೆ ತೆದುದೆಂದು ಅಗಸ್ಯರು ಪಾಮುದ್ರೆಗೆ ನಿರೂಪಿಸಿದ ಅರ್ಥವಂ ಸೂತರು ಶೌನಕಾದಿಮಹಿಗಳಿಗೆ ಪೇ ೪ರೆಂಬಶ್ಚಿಗೆ ಅಧ್ಯಾಯಾರ್ಥ!! * ಇಂತು!iಶ್ರೀಮತ್ಸಮಸ್ಯಭೂಮಂಡಲೇ ತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀ ಕೃಷ್ಣರಾಜವ ಡೆಯರವರು ಲೋಕೋಪಕಾರಾರ್ಥವಾಗಿ ಕರ್ನಾಟಕ ಭಪೆಯಿಂದ ವಿರಚಿ ಸಿದ ಸ್ಕಂದಪುರಾಣೋಕ್ಕೆ ಕತೀಮಹಿಮಾರ್ಥ ದರ್ಪಣದಲ್ಲಿ ಸಪ್ತಮಿ ಲೋಕವಣಣನವೆಂಬ ಹದಿನೆಂಟನೇ ಅಧ್ಯಾಯಾರ್ಥ ನಿರೂಪಣಕ್ಕಮಂಗ ಮಹಾ 8 # # # # ಹ ದಿ ನೆ ಟ ನ ಅ ಧ್ಯಾ ಯ ಸ ೦ ಪೂ ರ್ಣ ನು , (Fe+++ಪ? ೧8
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೯
ಗೋಚರ