ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧n೫. ಕ N ಟ ಎ ಇಪ್ಪತ್ತನೇ ಅಧ್ಯಾಯ. ರನು ಅತಿಕಾಂತಿಯಿಂದುದಯಿಸಲು ಸೂರ್ಯ, ಚಂದ,, ಅಗ್ನಿ ಮೊದಲಾದ ತೇಜಸ್ಸುಗಳು ಮಂದವಾದವು, ಇಂದ್ರಾದಿ ದಿಕ್ಷಾಲಕರು ತಮ್ಮ ಪದವಿಗಳ ಕುರಿತು ತಪಸ್ಸಮಾಡುತ್ತಿದ್ದಾನೆಂದು ಶಂಕೆಬಟ್ಟರು. ಆತನು ಎತ್ತ ಹ ಜೈರವಿಡಲು ಆ ಭೂಮಿ ತಗ್ಗುವದು ಆವಾತನನ್ನಾನದಿಂದ ನದಿಯಉದಕ ಪವಿತ ವಾಗುವದೋ ? ಸಕಲತೇಜಸ್ಸುಗಳ ಆವಾತನ ಕಂಗಳಲ್ಲಿ ನಿಂ ತವೋ? ಇಂದಾದಿಕ್ಖಾಲಕರು ಆನಾ ತನ ಮೈವಳಿಯಲ್ಲಿ ಅಡಕವಾದ ರೋಣ ವಾಯುವಿನ ಸ್ಪರ್ಶ ಲೆವಾತನಿಂದ ತಿಳಿಯಲ್ಪಟ್ಟಿತೋ? ಶಬ್ದ ಗುಣಿ ವಾದ ಆಕಾಶವು ಆವಾತನ ಕಿವಿಗಳಲ್ಲಿ ಪ್ರವೇಶವಾಯಿತೋಈರೀತಿ ಯಿಂ ಪಂಚಮಹಾಭೂತಂಗ೪೦ ಸೇವಿಸುಟ್ಟಸ ಮಿಯಂ ಧುವನುದ್ಧಾ ನಿಸುತ್ತಿರಲು, ದೇವೇಂದ್ರನು ಭಯದಿಂದ ಇಂತೆಂದನು- ಧ್ರುವನು ತನ್ನ ಪದ ವಿಯಂಕುರಿತು ತಪಸ್ಸ೦ಮಾಡುತ್ತಿದ್ದಾನು, ಅದೂ ಅಲ್ಲದೆ ಈತನ ಉ ಗ್ರತಪಸ್ಸಿನಜಾಲೆ ಲೆಕಮಂಸುತ್ತಿಯಿದೆ, ಅದುನಿಮಿತ್ಯಾ ಈತನ ತಪಸ್ಸಂ ವಿಭವವಾಡುವದಕ್ಕೋಸ್ಕರ ಅಪ್ಪರಸ್ಕಿ,ಯಲಕಳುಹೇನು, ಎಂದರೆ ಈತನು ಬಾಲಕನಾದಕಾರಣ ಯರ ಅಪೇಕ್ಷೆಯಿಲ್ಫ್, ಕಾಮ, ಕೋಧ, ಮದ, ಮತ್ಸರ, ಮೋಹವುಳ್ಳವರಿಗೆ ವಿಸ್ಸು ಮಾಡಬಹುದು, ಅ ವು ಈತನ ಇಲ್ಲ, ಅದುಕರಣ ಭೂತಗಳಕಳುಹಿಶಿ ಈ ಬಾಲಕನಂ. ಭಯಪಡಿಸಿ ತದನಕೆಡಿಸುವದೇ ಉಪಾಯವೆಂದ ಸಿ ಶಿ, ಭೂತಂಗಳ ಕಿ ಕ್ರೀಡಾಡುತ್ಯ, ಗೂಳಿಯಾಗಿಯೂ, ಮಹಾಸರ್ದವಾಗಿ ಬಾಲದಿಂ ಭೂಮಿ ಗುಬಡಿಯು, ಕಾಡುಕೋಣವಾಗಿ ಮಲಗುತ್ತ, ನೀಳಗಾಲು, ಊರ್ಧ್ವ ಕೇಶ, ಬೆನ್ನ ಹತ್ತಿದ ಹೆಬೈ, ಬೆಕ್ಕು ಕಣ್ಣ ಹೀಗೆ ಭಯಂಕರವಿನಿಂದ ಆರ್ಭಟಿಸುತ್ತಾ, ಖಡ್ಡ ಕವಾಲನಂ ಧರಿಸಿ, ಸಿಂಹಧನಿಯಿಂದಾರ್ಭಟಿಸುತ್ತಾ, ಕೈಯಲ್ಲಿ ಮರವಂತ ರಿದು ಯಮನಂತೆ ಆರ್ಭಟಿಸುತ್ತಾ, ಗೂಬೆಯಂತ ಕೂಗುತ್ತಾ, ಕಾಡ್ಡಿಚ್ಚಾ ಗಿವುರಿಯುತ್ತ, ಪ್ರಳಯಕಾಲದ ತಿಡಿಲಂತೆಆರ್ಭಟಿ ಸುತ್ತಾ, ಅಕಾಲವಾಯುವಿನಂತೆ ಬೀಸುತ್ಯ, ಪ್ರಳಯಕಾಲದ ಮೆಘದಂ ಫುರ್ಜಿಸು, ಸಮುದ್ರಗಳು ಮೇರೆದಪ್ಪಿದಹಾಗೆ ಭೋರಂದು ಮೊರೆ ಮು, ಶಾಕಿನೀ ಡಾಕಿನೀ ಯಕ್ಷ ರಾಕ್ಷಸರಾಗಿ ಆರ್ಭಟಿಸುತಸಳಯಕ