ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಕಾಶಿ ಭಂಡ. - ೮ # > ಲದ ಮಳೆಯಂತೆ ಭೋರೆಂದು ಸುರಿಯುಶ್ಯ, ಇವುವೊದಲಾದ ಭಯಂಕರ ಗಳಿಂದ ಭತಂಗಳು ಅಂಬೆಸಲು ಕಣ್ಣೆರದು ನೋಡದೆ, ಮನಸ್ಸಿನಲ್ಲಿ ಭಯಪಡದೆ, ಹೃತ್ಕಮಲದಲ್ಲಿ ಸಾ ವಿಯು ಧ್ಯಾನಿಸುತ್ತಾ, ನಿರ್ಭಯವಾಗಿ ಇರಲು, ಭೂತಂಗಳು ಶಿಶುವಂ ಮುಟ್ಟಲಂಜಿ ಸುತ್ತಲೂ ಭಯಂಕರವಾಗಿ ಕೂಗುತ್ತ, ಮತ್ತೆ ಭೂತಗಳು ಧುವನತಾಯಾದ ಸುನೀತಿಯರವಿನಿಂ ದ ಬಂದು ಬಸುರಂ ಬಡಿದುಕೊಳ್ಳುತ್ತ, ಮಹಾ ದುಃಖವಂಮಾಡುತ್ತಾ, ದೈನ್ಯದಿಂನುಡಿದಳು; ರೈ ಮಗನೇ, ನೀನು ತಪಸ್ಸಿಗೆ ಬರಲು ನಾನು ನಿನ್ನ ಕುರಿತು ಆವಾಗಲು ದುಃಖಪಡುತ್ತಿರಲು, ಸವತಿಯಾದ ಸುರುಚಿಯ ಪತಿಗೆ ಹೇಳ ಊರಿಂದಾ ತನ್ನಹರಡಿತಿದಳು, ನಾನು ನಿನ್ನಂ ಅರಸಿಕೊಂಡು ಊರೂರು, ಪಟ್ಟಣ, ಅಡವಿ, ಸುಟ್ಟ, ಬೆಟ್ಟಗಳನ್ನು ಸುತ್ತಿ, ಸವತಿಯಮಾ ತಿನಿಂ ಬಹುನೊಂದು ಬಂದೆನ , ಅನ್ನ ಮಾನ ನಿದ್ರೆಗಳಲ್ಲದೆ ನಿನ್ನನೆ ಧ್ವನಿಶಿ ದರೂ, ಸ್ವಪ್ನದಲ್ಲಿ ಮೊದಲಾಗಿ ನಿನ್ನ ಕಾಣಲಿಲ್ಲ, ನಿನ್ನ ನುಡಿಯ ಕೇಳದ ನನ್ನ ಕಿವಿಗಳು ಕೋಗಿಲೆಯ ಧ್ವನಿಯಂ ಸೊಗಸವು, ನಿನ್ನ ಕೋಮಲವಾ ದ ಶರೀರವೆತ್ಯ ತಸವ, ರಾಯನ ಕುಮಾರನಾದವನಿಗೆ ಈ ತಪಸ್ಸಿದ್ಧಿ ಯಿಂದೇನು, ಈ ವಯಸ್ಸಿನ ಬಾಲಕರೊಡಗೂಡಿ ಮದುವೆಯಾಗಿ ನಾ ನಾ ಭೋಗಂಗಳನನುಭವಿಸಿ ಸುತರಂಪಡದು ವಕ್ಕೆಳಗೆ ಪಟ್ಟವಲಕಟ್ಟಿ ಮತ್ತೆ ತಪಸ್ಸಮಾಡಬೇಕಲ್ಲದೆ ತಪಸಿಗಿದು ಸಮಯವೇ; ತಪಸ್ಸು ಆ ದಿಗೆಂದರೆ ಸಕಲಸಂಪತ್ತಿನಲ್ಲಿ ರಾಜ್ಯವನನುಭವಿಸಿ, ವೃದ್ಧತದಲ್ಲಿ ತವವ ಮಾಡಬೇಕು ವೈರಿಗಳಾದ ಆರಿರಾಯರಲ್ಲಿ ಮುರಿದರೂ, 'ಅಕ್ಷರಬ್ರಹ್ಮ ನಾದರೂ ತಪವಮಾಡಬೇಕು, ಈ ಬಾಲತ್ರದಲ್ಲಿ ತಪಸ್ಸು ಉಚಿತವೇ ; ಅದೂ ಅಲ್ಲದೆ ಎಲೈ ಮಗನೆ? ನಿನ್ನ ತಿಂದೇನೂ ಎಂದು ಸಮಸ್ತಭೂತಗಳು ಮುಸುಕಿಕೊಂಡುಯಿವೆ. ನೀನೆಗತಿಯಾಗಿವುಳ್ಳ ನನ್ನನು ಮೃತ್ಯು ಬ-ದು ಕೊಲ್ಲುತಿದೆ ರಕ್ಷಿಸು, ಹೀಗೆಂಬ ಮಾತು ಕೇಳಿ ತಾಯಿಬಂದಳೆಂದು ಬಿಸು ಸುಯು ಕಣ್ಣು ಬಿಟ್ಟು, ನೋಡಲು, ತಾಯಿಯಿಲ್ಲದಿರಲು, ಅಷ್ಟದಿಕ್ಕು ನೋಡಿ ನಾನಾ ಭಯಂಕರಗಳಂ ಕಂಡು, ಅವು ಒಂದೇಭಾರಿ ಆರ್ಭಟಿಸು ತ್ಯಾಬರಲು, ಅಂಜದೆಯಿದ್ದ ಧ್ರುವನನ್ನು, ಆತನ ಬಳಕಿರ್ದ ಚಕ್ರವನ್ನು