ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೪ ಕಾಖಂಡ ಒ ಉತ್ತಮನು ಬ್ಯಾಂವೆಗೆ ಪೊಗಲ, ಅಲ್ಲಿ ಯಕ್ಷರೂಡನ ಕಾಳಿಗವಾಗಿ ಸತ್ತನು, ಮಗನ ಮರಣವೆಂ ಕೇಳಿ ಸುರುಚಿಯ ಸಂತಾಪದಿಂದವರ ಳುತ್ತಾ ಅಡವಿಗೆ ಹೋಗಲು ಕಾಡುಕಿಚ್ಚು ಕವಿದು ಸತ್ತುಹೋದಳು, ಈ ವರ್ತಮಾನವಂ ಧುವಮಹಾರಾಯನು ಕೇಳಿ, ಯಕ್ಷರೊಡನೆ ಸಮರ ಕಂದು ಸಕಲ ಸನ್ನಾಹದಿಂದ ದಿವರಥವನೇರಿ ನಾರಾಯಣಾಸ್ತ್ರವೇ ದಲಾದ ದಿವ್ಯಾಯುಧಂಗಳ೦ತಿ೦ಡು ಅಳಕಾಪುರಿಗೆಪೋಗಿ ಕಾದಿ ಸಕಲ ಯಕ್ಷರನ್ನೂ ಕೊಲ್ಲಲೂ,ಮುತ್ತೈಯ್ಯನಾದವನುವು ಧುವನ ಬಳಿಗೆ ಬಂ ದು ಎರೈ ಮಗನೆ; ವಿಷ್ಣು ಭಕ್ತರಾದವರಿಗೆಪರಹಿಂಸ ಸುದೂ, ಬೇಡವನ ಊ, ಮಹಾ ಪ್ರಸಾದವೆಂದು ಧನುವನಿಳುಹಿ ಸಂಗರವಂಬಿಡಲ, ಕುಬೇ ರನು ಕೇಳಿ ಬಂದು ಎಲೈ, ವಿಷ್ಣುಭಕ್ತನಾದಂಥಾ ಪ್ರತಾಪಶಾಲಿಯಾದ ನಿನ ಗೆ ಸರಿಯಿಲ್ಲವೆಂದು ಅಪ್ಪಿಕೊಂಡು ಸಕಲಾಭರ ಸಕಲ ವಸ್ತ್ರಗಳಿಂದ ಸನ್ಮಾನಿಸಿ ಕಳುಹಲ, ತನ್ನ ಪುರಕ್ಕೆ ಬಂದು ಸಕಲ ಧರ್ಮದಿಂದಾ ಇ ಪ್ರಾರುಸಾವಿರ ವರ್ಷ ರಾಜ್ಯವನಾಳ, ತನ್ನ ಕುಮಾರನನ್ನು ರಾಜ್ಯವಾಳ ಲು ಪಟ್ಟವ ಕಟ್ಟಿ, ತಾನೂ ತಪಕ್ಕೆ ಹೋಗಿ ನಾನಾವಿಧ ಪೂಜೆಯಿಂದಾ ವಿಷ್ಟುವಂ ಪೂಜಿಸುತ್ತಿರಲೂ ಸಾಮಿಯ ಅಪ್ಪಣೆಯಿಂದ ನಂದ ಸುನಂದ ರೆಂಬ ಸ್ವಾಮಿಯ ಕಾಮಿಾವ್ಯದವರು ದಿವ್ಯವಿಮಾನವಂಕಂಡುಬಂದು ಎ ಲೈ ಧುವನೆ, ಬಾಲ್ಯದಿಂದ ಸಾಮಿಯನ್ನೇ ಭಜಿಸಿ ಕೀರ್ತಿ ಪುರುಷನಾ ದೆ, ಆದ್ದರಿಂದ ನಿನ್ನ ಕರೆಯಲಟ್ಟಿದರೆನ; ಸುನೀತಿಯಂಕರಶಿಕೊಂಡು .ಅಮೃತಾಭಿಷೇಕವಮಾಡಿ ದಿವ್ಯವಿಮಾನವನೇರಿ ಸಕಸಂಭ್ರಮದಿಂದದೇ ವದುಂದುಭಿಮೋಳಗಲ; ರಂಭಊರ್ವತಿಯರ ನಾಟ್ಯವಾಡ, ಸಕಲ ಸುರರೂ ಉತ್ಸುಡಿಸಲ ಧುವಿಕಕ್ಕೆ ಕರದುಕೊ೦ಡುಗಿ ಧು ನಪಟ್ಟನು ಕಟ್ಟಿ ತಾವೂ ಸಾ ವಿಯ ಸವಿಾಪಕ್ಕೆ ಹೋಗಲ; ಧು ವನು ಸುಖದರಿ ಏಷ್ಟು ಸೇವಕನಾಗಿ ಮಹಾ ಪುಣ್ಯ ಪುರುಷನಾಗಿ ಇದ್ದ ನೂ, ಆವನಾನೊಬ್ಬನಾದರೂ ವೈದ್ಯನಾಥೇಶ್ಚರನ ಸವಿಾಪದಲ್ಲಿದ್ದ ಧ್ರುವ ತೀರ್ಥದಲ್ಲಿ ಸ್ನಾನವನಾಡಿ ಧುವೇಶನೆಂಬ ಲಿಂಗವ ಪೂಜಿಸ .ಅವರಿಗೆ ಧ್ರುವಲೋಕವಹುದು. ಈ ಧ್ರುವನ ಚಾರಿತ್ರವಂ ಕೇಳದವರ್ಗೆ