ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆರಡನೇ ಅಧ್ಯಾಯ. ೧೦೫ ಇಹದಲ್ಲಿ ಸಕಲ ಭೋಗ ಪರದವಿದ್ದುಪದವುದೆಂದು ಗಣಂಗಳು ಶಿವಶರ್ಮ೦ಗೆ ಪೇಳರೆಂದು ಅಗಸ್ಯರು ಲೋಪಾಮುದೆ ಗೆ ಹೇಳದಿ ಅರ್ಥವಂ ವ್ಯಾಸರುತನಗರುಹಿದರೆಂದು ಸೂತ ಪುರಾಣೀಕನು ಶೌನಕಾದ ಋಷಿಗಳಿಗೆ ಪೇಳ್ರಂಬಲ್ಲಿಗೆ ಅಧ್ಯಾಯಾರ್ಥ * ಇಂತು ಶ್ರೀಮತ್ಸಮಸ್ಯ ಭೂಮಂಡಲೀತ್ಯಾದಿಬಿರುದಾಂಕಿತರಾದ ಮಹಿಶರ ಪುರವರಾಧೀಶ ಶಿ, ಕೃಷ್ಣರಾಜವಡಯರವರು ಲೋಕೋಪಕಾರಾರ್ಥವಾಗಿ ಕರ್ನಾಟಕ ಭಾ ಪಯಿಂದ ವಿರಚಿಸಿದ ಸ್ಕಂದ ಪುರಾಣೋಕ್ಕೆ ಕಾಶೀಮಹಿಮಾರ್ಥ ಗರ್ಪಣ ದರಿ ಧುವನು ವರವ ಪಡೆದು ರಾಜ್ಯವಾಳ ಧ್ರುವಕಾಧಿಪತ್ಯವನೈ ದಿವನೆಂಬಲ್ಲಿಗೆ ೨೧ ಇಪ್ಪತ್ತೊಂದನೇ ಅಧ್ಯಾಯಾರ್ಥ ನಿರೂಪಣಕ್ಕಂ `ಮಂಗಳ ಮಹಾ ಶ್ರೀ * * ಇಪ್ಪತ್ತೊಂದನೇ ಅಧ್ಯಾಯ ಸಂಪೂರ್ಣವು.

  • ಶಿ

ಶ್ರೀ ವಿಶ್ವೇಶ್ಚರಾಯನನು. ಇಪ್ಪ ರಡನೇ ಅಧ್ಯಾಯ. ಜಾಡಿ ಮಹರ್ಿಕ ಜನಲೋಕ ತಲೋಕ ಸತ್ಯಲೋಕವರ್ಣನೆ ಕಾಶೀವರ್ಣನೆ, ' ಅನಂತರದಲ್ಲಿ ಶಿವಶರ್ಮನು ನರಮಪವಿತ್ರವಾದ ಧುವನ ಚಾರಿತ್ರ ಮಂ ಕೇಳಿಸತೋಷಪಡುತಿರಲು; ಎಮಾನಮುಂದೆನಡೆಯ, ಶಿವಶರ್ಮ ನು ಮುಂದೆ ತೋರುವಿಕಮಂ ಕಂಡು ಎಲ್ಲೆ ಗರಿಗಳಿರಾ, ಇದಾನ ಲೋಕವೆಂದು ಬೆಸಗೊಳ್ಳ, ಗnಂಗಳಿಂತೆಂದರೂ, ಎಲೈ ಶಿವಶರ್ಮ, ಇದು ಮಹರ್ಿಕ, ಸರ್ವೆಕರನಾದಂಥಾ ಮಹಾದೇವನನ್ನು ಶಿವಪೂಜೆಯಿಂ ದಶುದ್ಧಾತ್ಮರಾಗಿ ಭಜಿಸಿದವರು ಬಂದು ಕಲ್ಪಿಸಂತರವೂ ಈ ಮಹ