ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅov ಕಾರೀಖಂಡ. ಕರನೆಂಬ ಈಕ್ಕರನು ಪೂಜೆಗೊಂಬನ , ವಾತಾಳಲೋಕಕ್ಕಿಂತಲೂ ಮೆರು ಎಳಶಿರ್ವ ಇಳಾವೃತ ರಮೃವರ್ಷವು; ಅಲ್ಲಿ ರ್ದ ಜನರು ಸ್ವರ್ಗಭೋಗ ಯುತರೂ ನಿತೈಯೌವನವುಳ್ಳವರು, ಈ ಭೋಗಭೂಮಿಯು ನಿನ್ನಂಥಾ' ಬಹುಪುಞ್ಞವವಾಡಿದವರ್ಗೆ ಸತ್ಯವಾದಿಗಳಿಗೆ ಪುತ್ರ ಮಿತ್ರ ಕಳತ್ರ ರಲ್ಲಿ ನಿಸ್ಸ ಹರಾದವರ್ಗೆ ಪರೋಪಕಾರಕೋಸ್ಕರ ದೇಹಗಾಟವ ವಿದ್ದವರಿಗೆ ದೊರ ಕೊಂಬುದ, ಸಮುದ್ರಮಧ್ಯದ ನಾನಾದೀಪಗಳುಂಟು, ಆದ್ದೀಪಗಳು ಜಂಬದ್ದೀನಕ್ಕೆ ಸರಿಯಿಲ್ಲ, ಅರ್ದ ನವವರ್ಷ ಭೂಮಿಯೊಳಗೆ ಕಿಂ ಪುರುಷ ಮೊದಲಾದ ಎಂಟು ವರ್ಷಗಳ ದೇವಯೋಗ್ಯಗಳು, ಒಂಭತ್ತು ಸಾವಿರ ಯೋಜನೆ ವಿಸ್ತೀರ್ಣವಾದ ಮೇರುವಿಗೆ ದಕ್ಷಿಣದಲ್ಲಿರ್ದ ಭೂಮಿ ಅಂತರ್ವೆದಿ, ಅದರೊಳು ಕುರುಕ್ಷೇತ್ರವುಕ, ಅವರಿಂ 5 ಯಾಗೆಯ ಸ ಕಲಯಗತೀರ್ಥಂಗಳಿಂದಧಿಕವಾದ ಕಾರಣ ಪ್ರಯಾಗೆನಿಸಿಕೊಂಡಿತು ಆ ಕ್ಷೇತ್ರ ದರ್ಶನ ವದನ ಸ್ನಾನದಾನಮೊದಲಾದವಗಳ ಕಮೃದಿ ಮಾಡ ಲು ಸ್ವರ್ಗಭೋಗವು, ಕಾವ್ಯವಿಲ್ಲದೆ ಈ ರಾರ್ಪದಿಂ ಮಾಡಲು ಕ್ಷವು, ಈ ವಯಾಗಕ ಸತ್ಯಲೋಕಕ್ಕೂ ಭೇದವಿಲ್ಲ,ಅಲ್ಲಿ ಬಲಾತ್ಕಾ ರದಿಂದ ದೇಹವಂ ತ್ಯಜಿಸಲೂ ಆತ್ಮಹತ್ಯಾದೋಷವಿಲ್ಲ, ಪ್ರಯಾಗತೀ ರ್ಥದಲ್ಲಿ ಅಸ್ಥಿ ಯಷ್ಟು ಕಾಲವಿದ್ದೀತೋ ಅಷ್ಟು ಕಾಲಪರಂತರವೂ ದೇವ ಇವುಂಟು, ಅಂಥಾಪ್ರಯಾಗಕ್ಕಿಂತಲೂ ಕಾಶೀಕ್ಷೇತ್ರವಧಿಕವು, ಈ ಕಾತೀ ಕ್ಷೇತ್ರವನ್ನು ಪ್ರಳಯಂಗಳಲ್ಲಿ ಈಶ್ವರನು ತ್ರಿಶಾಗ್ರದಲ್ಲಿ ಧರಿಶಿಕೊಂ ಡು ಇಹನ, ಈ ಕ್ಷೇತ್ರವು ಭೂಮಿಯಲ್ಲಿ ಇದ್ದುದಾದರೆಯ ಅಂತರಿ ಕ್ಷದಲ್ಲಿ ಇದ್ದಂಥಾದ್ದು, ಅಲ್ವಿಸದಾಕಾಲವು ಕೃತಯುಗಕ್ಕೆ ಸಮಾನವಾಗಿ ಇರುವದು ಸರ್ವಕಾಲವೂ ಗ್ರಹಣಕ್ಕೆ ಸಮಾನವು, ಗುರುತುಕ ದೋಷ ವಿಲ್ಲ, ಆವಾಗ ಉತ್ತರಾಯಣವೋ ಆಗನಿತ್ಯವೂ ಮಹೋದಯಕ್ಕೆ ಸನಾ ನವು ನಿತ್ಯವೂ ಪುಣ್ಯಕಾಲ,ನಿತ್ಯವೂ ಮಂಗಳ ಪ ದ, ಕಾಶಿಹೊರತಾಗಿ ಹ ದಿನಾಲ್ಕುಲೋಕಂಗಳ ಸೃಷ್ಟಿ ಮಾಡುವ ತಾನು ಈ ಕ್ಷೇತ್ರವಂ ನಿರ್ಮಿಶಿ ವನ ವಿಕ್ಕ ಪತಿ, ಈ ಕ್ಷೇತ್ರಕ್ಕೆ ಯಮನ ಪಾರುಪತ್ಯವಿಲ್ಲ, ಅಲ್ಲಿ ಏನಾದ .ರೂ, ಏನಿರುವವ ಮಾಡಿದವರ ಕಾಲಭೈರವನುಶಿಕ್ಷಿಸುವನು, ಅಧಿಕವಾನ