ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆರಡನೇ ಅಧ್ಯಾಯ. ೨೨೩ ಡು ವಿಮಾನದಿಂದಿಳಿದು ಗಣಂಗಳು ಶಿವಶರ್ಮ ಸಹಿತರಾಗಿ ಬ್ರಹ್ಮಷಿಗೆ ನ ಮಸ್ಕರಿಸಲ, ಬಹ್ಮನು ಇವರ್ಗೆಇಂತೆಂದನು-ಕೆಆರೈ ಗ೦ಗಳರ, ಈ ಬ್ರಾಹ್ಮಣನು ಸದಾಚಾರವುಳ್ಳವನು, ಮಹಾ ಉತ್ಮನು, ಕೇಳ್ಳಿ ಶಿವಶ ರ್ಮ, ನೀನು ತೀರ್ಥದಲ್ಲಿ ಶರೀರತ್ಯಾಗವ ಮಾಡಿದೆಯಾಗಿ ಬಡು ಸುಕ್ರ ತವಂ ಪಡದೆ, ಈ ದೇಹವು ಶೀಘ್ರದಲ್ಲಿ ಅಳಿಯಲುಳ್ಳದು,ತಾನು ಸೃಷ್ಟಿಸಿದ ಚರಾಚರವನ್ನು ರುದ್ರನು ಸಂಹರಿಸುವನು, ಗುಳ್ಳೆಗಸಮಾನವಾದ ಮನುಷ್ಯ ಶರೀರದ ಬಾಳು ಯೇನಹೇಳಬೇಕು, ಅಂಡಜ ಪಿಂಡಜ ಸೇದಜ ಉದ್ದಿಜ ಗಳೆಂಬ ದೇಹಗಳಲ್ಲಿಯೂ ಈ ಜಂಬೂದ್ವೀಪದಲ್ಲಿ ಜನ್ಮವನೆತ್ತಿ ಚ ಚಲನಪ್ಪ ಇಂದಿಯಗಳನೂ ಮನಗಳನ'ನಿಗ್ರಹಿಸಲು ಗುಣವಿರೋಧಿ ಯಾದ ಲೋಭವನು ಗೆದ್ದು , ಧರ್ಮಾ ಧರ್ಮವನು ಕೆಡಿಸುವ ಕಾಮವಂಬ ಯಸಿ ತಪವನ ಕೀರ್ತಿಯನೂ ಐಕ್ಕರವ ಶರೀರವನೂ ಕೆಡಿಸಿ ವ ಪ್ರದೋರಿಸಿ ನರಕದದಮಪ್ಪ ಕೊ]ಧನನು ಪರಿಹರಿಸಿ ಮೋಸಗೊಳಿ ಸುವ ಇಕ್ಕರ ಹರಮಪ್ಪ ಸಕಲರಲ್ಲಿಯ ಲಘುವಂ ಮಾಳೋ ಅಹಂಕಾರ ವಂ ಬಿಟ್ಟು, ಬುದ್ದಿಯ ಕೆಡಿಸಿ ಸುಜ್ಞಾನಿಗಳಲ್ಲಿ ದೂಷಣೆಗಳ• ಸಂಪಾದಿಸು ನ ದುರ್ಜನರಂ ಸಜ್ಜನರ ಮಾಡುವ ತಮಿಸನರಕವ ಕೊಡುವ ಮೋಹ ವಂ ಬಿಟ್ಟು ಸ್ವತಿಪುರಾಣಗಳಲ್ಲಿ ಪ್ರಸಿದ್ದವಾದ ವೃದ್ಧರು ನಡೆದ ಆಚಾರ ಮಾರ್ಗವಿಡಿದು ಈ ಜಂಬದ್ದೀಪನಂ ಬಯಸುವರು, ಆರಾವರ್ತಕ್ಕೆ ಸ ಮಾನವಾದ ದೇಶವು ಕಾಶಿಗೆಸಮಾನವಾದ ಕ್ಷೇತ್ರವೂ ವಿಶ್ವಪತಿಗೆ ಸಮಾನ ವಾದ ಲಿಂಗವೂ ಬ್ರಹ್ಮಾಂಡದೊಳಗಾಗಿ ಇಲ್ಲಾ, ಸಕಲೈಕಲ್ಯವುಳ್ಳವಗೆ ನಾ ನಾವಿಧ ಸ್ವರ್ಗವುಂಟ, ಬ್ರಹ್ಮಾಂಡದೊಳಗೆ ಈ ಸ್ವರ್ಗಕ್ಕೆ ಸಮಾನವಾದ ರಕದೊಳಗೆ ಸಕಲರ ಸ್ವರ್ಗವ ಕುರಿತು ತಪೋವ್ರವಾದಿಗಳಮಾಡು ಹರೂ, ಸ್ವರ್ಗಕ್ಕಿಂತಲೂ ಪಾತಾಳಾದಿಲೋಕಗಳು ರಮ್ಯವೆಂದು ದೇ ವಸಭೆಯಲ್ಲಿ ದೇವಮಸಿಯಾದ ನಾರದನು ಪೇಳನ, ಅಕ್ಕಿ ದಿವದಲ್ಲಿ ಸತ್ಯಪ್ರಕಾಶ ಬಿಸಲೂ ಇಲ್ಲ, ರಾತ್ರಿಯಲ್ಲಿ ಚಂದ್ರಪ್ರಭೆಯುಯಿಲ್ಲ ಛಳ ಯಿಲ್ಲ, ಸೂರ್ ಚಂದ, ಸಂಚಾರವಿಲ್ಲದ ಕಾರಣಕಾಲಪರಿವಾಳವಿಲ್ಯ, ಅಲ್ಲಿ ಸಕಲವಾದ ವನಗಳ ರಮ್ಯವಾದ ವಸ್ತುಗಳೂಟು, ಅಕ್ಕಿ ಚಾಟಕೇ m