ಇಪ್ಪತ್ತಮೂರನೇ ಅಧ್ಯಾಯ. ೧೩೩ ವಿಗೆ ನಮಸ್ಕಾರವಂ ಮಾಡಿದರು; ಅ ತಾರಾರೆನೆ-ಬ್ರಹ್ಮಗಣಗಳು, ಮರು ತುಗಳು, ಸನಕಾದಿಗಳು,ದೇವರ್ಮಿಗಳು, ವಿದ್ಯಾಧರರು,ಯಕ್ಷರು,ಗಂಧರ್ವ ರು,ರಾಕ್ಷಸರು, ಅಪ್ಪರಸ್ಕಿ,ರ್ಗಳು,ಕಿನ್ನರರು, ಸುಳ್ಯಕರು,ಚಾರಣರು, ಭೂ ತಗಳು, ಶೇಷವಾಸುಕಿತಕ್ಷಕಮೊದಲಾದ ಫಣಿಗಳು, ಪಕ್ಷಿಗಳು, ಸಕಲ ಸ್ಥಾ ವರಜಂಗಮ೦ಗಳಾವ ಎಲ್ಲರಯ್ಯಲೂ ಸಾಂಬಶಿವನು ನಮಸ್ಕಾರವಂ ಮಸಿ ಡಿತಿ ತಾನವಿದ್ದವಿಗೆ ಪಟ್ಟಾಭಿಷೇಕವಂ ಮಾಡಿದನ, ದೆಂತ - ನ ಸ ಕಲ ಭೂತಗಳಿಗೂ ಕರ್ತನಾಗಿ,ಸಕರಿಗೂ ರಕ್ಷಕನಾಗಿ, ದುಷ್ಟಜನ ಗಳ ಗೆ ಶಿಕ್ಷಕನಾಗಿ,ಸಕರಿಗೂ ಪೂಜ್ಯನಾಗಿ, ಒಡೆಯನಾಗಿ,ಸಕರಿಗೂ ಧರ್ಮ ಅರ್ಥಕಾಮ ಮೋಕ್ಷಂಗಳಂ ಕೊಟ್ಟು ದುಷ್ಟನಿಗ್ರಹವಂ ಶಿಷ್ಟ ಪರಿಪಾಲನೆ ಯಂ ಮಾಡಿ, ಯುದ್ಧದಲ್ಲಿ ಎನಗೆ ಮೊದಲಾಗಿ ಅಸಾಧ್ಯನಾಗಿ, ಇಲ್ಲಾ ಶಕ್ತಿ ಕ್ರಿಯಾಶಕ್ತಿಯುಳ್ಳವನಾಗಿ, ಸುರಾಸುರರ್ಗೆ, ಅಸನ ಟೈಮಪ್ಪಮಾಯೆಯನೀ ನು ಪರಿಗ್ರಹಿಸು, ಎನ್ನ ಎಡಭುಜವು ನೀನು, ಈ ಬ್ರಹ್ಮನು ಬಲದಭುಜ ವು,ಸೃಷ್ಟಿ ಸ್ಥಿತಿ ಲಯವೆಂಬ ನರಕ ನೀನೇಕರ್ತನು ನಿನ್ನ ಶತ್ರುಗಳ ಎನ್ನ ಶತ್ರುಗಳು, ನಿನ್ನ ಭಕ್ತರೆ ಎನ್ನ ಭಕ್ತರು, ನಿನ್ನ ಭಕ್ತರಿಗೆಲ್ಲ ತಾನು ಮೋಕ್ಷವನಿತ್ತೆನು ಎಂದು ಸಾಂಬಸದಾಶಿವನು ವಿದ್ಯುವಿಗೆ ಪೇಳಿ ವೈಕುಂ ಠಾಧಿವತ್ತನಂ ಕೊಟ್ಟು,ಕೈಲಾಸದಲ್ಲಿ ಪಾರ್ವತೀದೇವಿಸಮೇತನಾಗಿ ಸು ಖದಲ್ಲಿ ಇರ್ದನ, ಅಂದು ಮೊದಲಾಗಿ ವಿಷ್ಣುವು ದುಷ್ಕನಿಗ್ರಹ ಶಿಷ್ಟ ಪರಿಪಾಲನೆಯಂ ಮಾಡಿಕೊಂಡು ನರ್ತಿಸ್ತರೂಪನಾಗಿ ಭುಕ್ತಿಮುಕ್ತಿ ಪ್ರದಾಯಕನಾಗಿ ಸಕಲ ದೇವತೆಗಳಿಗೂ ಕರ್ತನಾಗಿ ಮೋಕ್ಷಕ್ಕಧಿಪತಿ ಯಾಗಿ ಇಹನು, ಆತನಿಂದ ನಿನಿಗೆ ಮುಂದಾಗತಕ್ಕಗತಿಯಂಪೇಳ್ ಪವೆಂದು ಈ ಅಧ್ಯಾಯವಂ ಕೇಳದವರ್ಗೆ ಫಲವಂ ಪೇಳಿದನು, ಈ ಆಧಾಯನು ಏಕಸಿತದಿಂದ ಕೇಳಿದವರು ಇಡದಲ್ಲಿ ಸುಖವನನುಭವಿಸಿ ಕಾಶಿಯಲ್ಲಿ ಜನ ನವಾಗಿ ವಿಶ್ವೇಶ್ವರನಿಂದ ತಾರಕ ಬಸ್ಕೋಪದೇಶಮಂ ಪಡದು ಕಕ್ಷ ವನೈದವರು.ಯಜ್ಯೋತ್ಸವ ವಿವಾದ, ಸಮಸ್ತಕಾಭಪಟ್ಟಾಭಿಷೇಕ, ದೇವ ತಪ್ರತಿಷ್ಠೆ,ಪಾರುಪತ್ಯ,ನೂತನಗೃಹಪ್ರವೇಶ ಮೊದಲಾದ ಸಮಯಂಗಳ ಲ್ಲಿ ಪಠಿಸಲ ಕರಸಿದ್ಧಿ,ಶುಭವಹುದು, ಹರಿಹರಾದಿಗಳಿಗೆ ಸಂತೋಷವೆಂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೫
ಗೋಚರ