ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಳ ಇ೦ತೀಖಂಡ • .. MIT ದು ಗಣಗಳು ಶಿವಶರ್ಮಸಿಗೆ ಹೇಳ ಅರ್ಥವಂ ಆಗಸ್ಯರು ಲೋವಾ ವಿಗೆ ನಿರೂಪಿಸಿದರೆಂದು ವ್ಯಾಸರು ತನಗಿರುಹಿದರೆ ದು ಸೂತರು ನಕಾದಿರುಸಿಗಳಿಗೆ ಹೇಳ್ರಂಬಲ್ಲಿಗೆ ಅಧ್ಯಾಯಾರ್ಥ * ಇಂತು ಶ್ರೀವ ಕ್ಷಮಸ್ತ ಭAಮಂಡ೨ಾದಿ ಬಿರುದಾಂಕಿತರಾದ ಮುಹಿಕೂರ ಪುರವರಾ ಧೀಶ ಶ್ರೀಕೃ ರಾಜವಡಯರವರ, ಲೋಕೋಪಕಾರಾರ್ಥವಾಗಿ ಕರ್ನಾ ಟಕಭಾದೆಯಿಂ ವಿರಚಿಸಿದ ಸ್ಕಂದಪುರಾಣಕ್ಕೆ ಕಾಶೀಮಹಿಮಾರ್ಗ ದ ರ್ಗದಲ್ಲಿ ವಿದ್ಯುವಿನವಟ್ಟಾಭೀಷೇಕವೃತ್ತಾಂತವೆಂಬ ೦೩ ಇಸ್ಪತ ದAರನೆ ಅಧ್ಯಾಯಾರ್ಥ ನಿರಪಣಕ್ಕ ಮಗಳ ಮಹಾ ಶಿ* * ಇಪ್ಪತ್ತಮೂರನೇ ಅಧ್ಯಾಯ ಸಂಪೂರ್ಣವು. »>>+4ು: ಶ್ರೀ ವಿಶೈಕ್ಕರಾಯನಮಃ. ಇಪ್ಪತ್ತನಾಲ್ಕನೇ ಅಧ್ಯಾಯ. •pಖw ಶಿವರ್ಮನ ವಖಕಿವಪ್ತಿ. ಅನಂತರದಲ್ಲಿ ಗಣಗಳಿತಂದರು-ಕೇಳ್ಳೆ ಶಿವರರ್ನುನ, ನಿನಿಗೆ ಮುಂದೆ ಆಹಂಢಾ¢ಲವನ್ನು ಕೇಳು-ನೀನು ವಿದ್ಯುಲೋಕದಳ್ಳಿ ಬ್ರಹ್ಮನ, ಒಂದು ವರ್ಷಪಠ್ಯಂತರ ಅಪ್ಪ ರನ್ನಿ,ಯರೊಡನೆ ಸಕಲ ಭೋಗಂಗಳ ಅನುಭವಿಸಿ, ಆ ಬಳಿಕೇಷಓಂದ ಭೂಲೋಕದಲ್ಲಿ ನಂದಿವರ್ಧನ ವೆಂಬ ಡೆಕ್ಕ ಗಾಂಗುನಗಿ, ಆ ರಾಜ್ಯಕ್ಕೆ ಓಡದುನಾ ಚತುರಂಗಬಲ ಸಾಮಗ್ರಿಯುಳ್ಳವನಾಗಿ ಸರ್ವಾಭರಣ ಭೂಷಿತರಾದ ಜನರ-ಗಳು ಕರೆ ಕುಂಟಿ ವನ ಸಕಲ ದಾನಗಳಲ್ಲಿ ನಿರತರಾಗಿ, ನಿತೃಕರ್ವನಿರತರಾದಂಥಾ ಧರ್ಮಾತ್ಮರು ಸಂಪೂರ್ಣವಾದ ಪೈರುಗಳು ಕ್ಷೇತ್ರಗಳ, ಧರ್ಮನಿಷ್ಟರಾ ದ ಸುಭಾವಿತರಾದ ಪ್ರಜೆಗಳೆ, ರಮ್ಬಂಗಳಾದ ದೇವಾಲಯಗಳ, ತೃಣ ಆಪ್ಪ ಜಾಸುದ್ದಿಗಳು, ಕಾಮಧೇನುವಿಗೆ ಸರಿಯಾದ ಕೀಲುರಗಳ, M.