ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಚ್. ಇಪ್ಪತ್ತನಾಲ್ಕನೇ ಅಧ್ಯಾಯ ಯಜ್ಞಶಾಲೆಗಳು, ಯುವಸಂಭಗಳು, ಅಗ ಹಾದಗಳು, ಫಲಪುಷ್ಪಯುಕ್ತ ಮಾದ ಉನನ ಉದ್ಯಾನಗಳೂ, ಕಮಲಗಳುಳ್ಳ ಕೊಳಗಳೂ ಇವು ಮೊದಲಾದ ವಸ್ತುಗಳುಳ್ಳಂಥಾ ರಾ: ಆ ರಾಜ್ಯದಲ್ಲಿ ಚತುರ ಗಲ ಸ ಮೃದ್ಧಿಯುಳ್ಳ ಅನೇಕ ವರ್ಗಗಳ, ಎಲ್ಲಿ ನೋಡಿದರೂ ನದಿಗಳೆ, ನದಿ ಗಳ ಕಾಲುವೆಗಳ, ಆ ರಾಜ್ಯದಲ್ಲಿ ಕುಟಿಲವಿಲ್ಲದಿರುವ, ಕುಲಜನರ ಲ್ಲದೆ ಅಕ ಲಜನರಿ, ನಿಂದಕರಿಲ್ಯ, ವಿಭವವು, ಸ್ತ್ರೀಯರಲ್ಲದೆ ವಿದ್ವಾಂಸರಲ್ಕಿ ಇಲ್ಯ, ತನವು ರಾತ್ರಿಗಳಲ್ಲಿ ಅಲ್ಲದೇ ಜನಂಗಳಲ್ಲಿ ಇಲ್ಲ. ಠವಳೇ ಜೂಜಿನವರ ಅಲ್ಪದೆ ವಿಕ್ಕಾದ ವರಲ್ಕಿ ಇಲ್ಯ, ಜಡತಾಎಂಬುದು ಜಲದಲ್ಲಿ ಅಲ್ಲದೆ ಮತ್ತೊಂದರಲ್ಲಿ ಇಲ್ಲ, ಬಡತನವೆಂಬುದು ಸ್ತ್ರೀಯರ ನಡುವಿನಲ್ಲಿ ಅಲ್ಲದೆ ಜನಗಳಲ್ಲಿ ಇಲ್ಲ, ಧನವಂತರಾಗಿಯ ಜನರ ವ ತರ,ಅನ್ಯಾಯವಿಲ್ಲ, ರಾಜ್ಯಾತಂಕವಿಲ್ಲದ ಡವೆಂಬ ಶಬ್ದ ವಿಶ್ಯ, ರತಿಕಲ ಹದಿ, ಕಬ್ಬಿನಹೃದಯರಲ್ಲದೆ ಮಿಕ್ಕಾದವರ್ಗಿಲ್ಲ,ವಿಗ್ರಹವೆಂಬುದು ದೇವ ತಾವಿಗ್ರಹಗಳಲ್ಲಿ ಅಲ್ಲದೆ ಜನರಲ್ಲಿ ಇಲ್ಯ,ಜ್ಞರವು ಕವಿ.ಗಳಲ್ಲಿ ಅಲ್ಲದೆ ಜನರ್ಗಿಲ್ಯ,ವಸ್ತಕದಲ್ಲಿ ಅಲ್ಲದೆ ಬಂಧನವೆಂಬುದು ಮತ್ತೆಲ್ಲಿಯ ಇ ಲ್ಯ, ಕೆಟ್ಟೆನೆಂಬುವರು ಯಾಚಕ ರಿಲ್ಯ,ಪಾಪಿಗಳೆಂಬವರು ದರಿದ್ರರೆ ಬವರು ಇಲ್ಯ, ಮದವೆಂಬುದು ಆ ಗಳಲ್ಲಿ ಅಲ್ಲದೆ ಮುಸ್ಲಿಯೂ ಇಲ್ಲ, ಕಂಟಕವೆಂಬುದು ಮುಳ್ಳುಗಳಲ್ಲಿ ಅಲ್ಲದೆ ಜನರ್ಗಿಲ್ಲ, ಬ್ರಹ್ಮಚಾರಿಗಳು ಹೊರತಾಗಿ ಭಿಕ್ಷುಕರಿಲ್ಲ,ತುಂಬಿಗಳಲ್ಲದೆ ಮಧುಪಾಯಿಗಳಲ್ಲ,ಇವು ಮೊ ದಲಾದ ಗಣಂಗಳುಳ್ಳ ರಾಜ್ಯಕ್ಕೆ ಅಧಿಪತಿಯಾಗಿ ವೃದ್ದ ಕಾಲವೆಂಬ ಹೆಸರಿ ನಿಂ ಹತ್ತು ಸಾವಿರ ಸ್ತ್ರೀಯರ ಮುನ್ನೂರುಮಂದಿ ಮಕ್ಕಳುಳ್ಳವನಾಗಿ ಬಹು ಯಜ್ಞದಿಂ ಬ್ರಾಹ್ಮಣ ಸಂತರ್ಪಣವಂ ಮಾಡಿ ಕೃಷ್ಣಧ್ಯಾನಪರನಾ, ಗಿ ರಾಜ್ಯಾಧಿನದಿಂ ವಾಲಗದಲ್ಲಿ ಇರುತ್ತಿರಲ: ಕಾಕೀ ಹದ ಬಂದ ಬ್ರಾಹ್ಮಣನೂ ವಿಕ್ಕೆಕ್ಕರನು ನಿಮ್ಮ ರಕ್ಷಿಸಲೇ ಎಂದು ಆಶೀರ್ವಾದವಂ ಮಾಡಂ;ನೀನು ಸಂತೋಷದಿಂದ ಅವರ್ಗೆ ಸಕಲ ವಸ್ತುಗಳನಿತ್ತ ಸು ಮುಹೂರ್ತದಲ್ಲಿ ಕುಮಾರನಿಗೆ ಪಟ್ಟವ ಕಟ್ಟಿ, ಅನಂಗಲೆ ಬಿಎಂಬ ಪತ್ರಿ? ದರಾಣಿ ಸಹಿತ ಕಾಶೀಪಟ್ಟಣಕ್ಕೆ ಪೋಗಿ,ಮಣಿಕರ್ಣಿಕೆಯಲ್ಲಿ ಸನವಂ ಮಾ

  • m

m ಟ?