ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಕಾತೀಖಂಡ. ಎ ಎ m. ಬ - ೧ ದಿ ನಾನಾದಾನಗಳನಿತ್ತು ವಿಶ್ಲೇರನ ಪೂಜೆಯಂ ಮಾಡಿ,ಒಂದುಉಪ್ಪರಿಗೆ ಯಂ ಕಟ್ಟಿತಿ ವೃದ್ಧ ಕಾಳೇಶ್ವರನೆಂಬ ನಿನ್ನ ಹೆಸರ ಲಿಂಗವಂ ಪ್ರತಿಷ್ಠೆಯಂ ಮಾಡಿಕೊಂಡು ಕಾಲದಮವೆಂಬ ತೀರ್ಥವಂ ಕಟ್ಟಿಸಿ ಆ ಲಿಂಗಕ್ಕೆ ಅಂಗರಂ ಗ ವೈಭೋಗನುಂ ಕಟ್ಟುಮಾಡಿ ಚಾಂದಾಯಣ ವ್ರತಗಳಿ೦ ಶರೀರವು ಕೃತವಂ ಮಾಡಿಕೊಂಡು ಇರುತ್ತಿರಲ; ಒಂದಾನೊಂದುದಿನ ಮಧ್ಯಾನ ಕಾಲದಲ್ಲಿ ಆತಿ ಮುಪ್ಪಾದ ಒಬ್ಬ ಶಿವಭಕ್ಕನು ಗರ್ಭಾಗಾರದಿಂ ಪೊರಮ ಟ್ಟು ನಿನ್ನ ಸವಿಾಪದಲ್ಲಿ ಕುಳಿತು ಉಪ್ಪರಿಗೆಯಂ ಕಶಿದವರಾರು ಈ ಲಿಂಗದ ಹೆಸರೇನು ತಾನು ವೃದ್ದನಾದಕಾರಣ ಅರಿಯದೇ ಕೇಳುತ್ತಾ 'ದ್ದೇನೆ ಎನಲು, ನೀನು ಇಂತಂದೀಯೆ: ನನ್ನ ಹೆಸರು ವೃದ್ದ ಕಾಲನು ದಕ್ಷಿಣ ದೇಶದವನು ಕುಟುಂಬಿಯಾಗಿ ಈ ಸಾಮಿಯು ಧ್ಯಾನವ ಮಾಡಿಕೊಂಡು ಇದ್ದೇನೆ. ಈ ಉಪ್ಪರಿಗೆಯಂ ಕಟ್ಟಿದವನು ಈಶ್ವರನು, ಈ ಸವಿಯ ಹೆಸರ ನಾನರಿಯೆ ಎನಲು; ಮತ್ತೂ ಈ ಉಪ್ಪರಿಗೆಯಂ ಕಟಶಿದವರಾ ರಂದು ನಿರ್ಬಂಧಿಸಿ ಕೇಳಲು, ಎಲ್ಲವನ್ನೂ ಮಾಡುವನು ಮಾಡಿಕಿಕೊಂಬನು ಪರಮೇಶ್ವರನು, ಈ ಚೆಂತ ನಿಮಗ್ಯಾಕೆನಲ; ಆ ಶಿವಭಕ್ಕನು ಹಾಗೆಯೆ ಅಳುದು ನಮಗೇನು ಪ್ರಯೋಜನ, ನನಗೆ ಬಹು ಬಾಯಾರಿಕೆಯಾಗು ತಿದ್ದೀತು ಉದಕವಂ ತಂದುಕೊಡು ಎನಲು, ನೀನು ಆ ಕಾಲದವತೀರ್ಥ ದಿಂ ಉದಕಮಂ ತಂದುಕೊಡಲು, ಪೊರೆಯಬಿಟ್ಟ ಹಾವಿನಂತ ವೃದ್ದಾಪ್ಯ ವಂ ಬಿಟ್ಟು ಯವ್ವನಸ್ಥನಾದ ತಪಸ್ಥಿಯಂ ನೋಡಿ-ಎಲೈ ಶಿವಭಕ್ತನೆನಿ ವಗೆ ಈ ವೃದ್ದಾಪ್ಯವು ಪೋಗಿ ಯೌವನಬಂದದ್ದೇನುಕಾರಣವೆನಲು, ಆ ಶಿವಭಕ್ಕನಿಂತಂದನ-ಕೇಳ್ಳ ರಾಯನೆ, ನೀನು ದಕ್ಷಿಣದೇಶದ ವೃದ್ದ ಕಾಲ ನೆಂಬ ರಾಯನು, ಈ ನಿನ್ನ ಅನಂಗರೇಖೆ ಎಂಬ ಯು ಪೂರಜನ್ಮದ ಲ್ಲಿ ತುರುವಶನೆಂಬಬ್ರಾಹ್ಮಣನನಗಳು, ನೈಧವನೆಂಬವಂಗೆ ವಿವಾಹವಂ ಮಾಡಲು, ಬಾಲ್ಯದಲ್ಲಿ ವತಿವಿಯೋಗಮಾಗೆ ವೈಧವ್ಯದಿಂ ಪಾತಿವ್ರತೃವಂ ಪಾಲಿಸಿಕೊಂಡಿರ್ದು ಶರೀರೆತ್ಯಾಗವ ಮಾಡಿದಳು.ಆ ಪುಣ್ಯದಿಂ ಪಾಂಡ್ಯ ರಾಯನ ಕುಮಾರತಿಯಾಗಿ ನಿನ್ನ ರಾಣಿಯಾಗಿ ನಿನ್ನೊಡನೆ ಮೋಕ್ಷಾಧಿಕಾ ರಿಯಾದಳು. ನೀನು ಪೂರಜನ್ಮದಲ್ಲಿ ಮಧುರಾಪಟ್ಟಣದಲ್ಲಿ ಶಿವಕರ್ಮನೆಂಬ ಟ.