ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ದ್ವಿತೀಯಾಧ್ಯಾಯ ತಿ ಬಿರುದಂತೆಂಬರಗಂಡ ಲೋಕೈಕವೀರ ಯದುಕುಲದಯ8ಭಾರಾವಾ ರ ಕಲಾನಿಧಿ ಶಂಖಚಕ ೨೦ಕುಶಕುಠಾರಮಕರ ಮತ್ತ್ವಶರಭಸಳ ಗಿಂಡಭೇರುಂಡ ಧರಣೇವರಾದ ಹನುಮದ್ಯರುಡ ಕಂಠೀರವಾದ್ದನೇಕ ಬಿರುದಾಂಕಿತ ಶ್ರೀ ಚಾಮರಾಜ ನಹೀವಾಲ ಧರ್ಮಪತ್ನಿ ಕೌಂದನಂ ಜಮಾಂಬಾಗರ್ಭಸುಧಾಂಬುಧಿರಾಕಾಸುಧಾಕರಯಮಾನ ಚಮುಂ ಡಾಂಬಿಕಾವರದ ಸಾದೋದ್ಭವರಾದ ಆಶ್ರಯಸಗೋತಾ ಶಲಾಯನ ಸೂತ್ರ ಯಕ್ಕಾಖಾನುವರ್ತಿಗಳಾದ ಮಹೀಶರಪುರವರಾಧೀಶ ಶ್ರೀ ಕೃಷ್ಯರಾ ದವಡೆಯರವರು ಲೋಕೋಪಕಾರಾರ್ಥವಾಗಿ ಕರ್ನಾಟಭಾಷೆ ಯಿಂದ ವಿರಚಿಸಿದ ಕೃಷ್ಣರಾಜ ವಾಣೀವಿಲಾಸವೆಂಬ ಸುಂದರ ಕಕಾಶೀಮುಹಿಮಾರ್ಥ ದರ್ಪಣದಲ್ಲಿ ವಿಂಧ್ಯನಾರದ ಸಂವಾದ ವೆಂಬ ಪ್ರಥಮಾಧ್ರಾಯಾರ್ಥ ನಿರೂಪಣಕ್ಕಂ ಮಂಗಳಮಹಾ, ಎರಡನೇ ಅಧ್ಯಾಯದೊಳು ನಿಂಧನು ಸರ್ ಮಾರ್ಗಮ ತಡೆಯುವದು, ದೇವತೆಗಳು ಬ್ರಹ್ಮನಿಗೆಬಿನ್ನ ತ್ರಿಸಲು, ಅಗರಬಳಿಗೆ ಕಳುಹಿಸಿದ್ದು,


ಇಂತಿರಲಾ ಸಮಯದೊಳು ಚರಾಚರಕ್ಕೆ ಜೀವನವಾದ ಜಗತ್ತಿ ನಉತ್ಪತಿಗೆ ಕಾರಣವಾದ ಅಂಧಕಾರಕ್ಕೆ ಶತ್ರು ವಾದ ಸರನುದಯ ಗಿರಿಯೊಳು ಪ್ರಕಾಶಮಾದ ಕಿರಣಂಗಳಿಂದುದಯವಾದನು, ಮತ್ರಂ ಸತ್ಪುರುಷರ ನಿತ್ಯಕರ್ಮದಿಂ ಧರ್ಮಂಗಳನಭಿವೃದ್ಧಿಗೊಳಿಸುತಂ, ಅಂಧಕಾರನುಂ ಸರಿಹರಿಸುತಂ, ಭೂತ ಬರಿಗಳೆಂಬ ಕ್ರಿಯೆಗಳಿಗೆ 5) ವರ್ತನಾಗುತಂ, ಪೂರ್ವಾಹ್ಯಾದಿ ಕಾಲಂಗಳು ವಿವರಿಸುತ, ದರ್ಜ ನರ ಹೃದಯಮುಖಂಗಳೊಳಂಧಕಾರವಂ ಬಿಡುತು, ರತಿ ಯಂಬ ಯಮುನಿಂದ ನೊಂದ ಜಗಮುಂ ತಿರುಗಿ ಬದುಕಿಸುತಂ, ಉದಯಿಸಿದನು. ಅಲ್ಲದೊಡೆ ಸಾಯಂಕಾಲದೊಳಸ್ತಮಿಸಿದ ಸರನು ಉದಯದೊಳು