ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಕಾಖಂಡ: ಧರ್ಮಶಾಸ್ತ್ರಗಳಿ೦ ಹಲವುವೇಳೆ ರ್ನಿಶಿದ ಅರ್ಥನ ಕೇಳು, ಶಿವ ಯೋಗೆ ಎಲ್ಲಿ ಪ್ರಯಾಗ ಸ್ಮಾ ನ ಶ್ರೀಶೈಲ ಕೇ ತಾರ ಮೊದಲಾದ ಪುಣ್ಯ ಕ್ಷೇತ್ರ ಯಾತ್ರೆ ಸನ್ಯಾಸ ತಪಸ್ಸು ಜಸ ಎರಡನದಿಯ ಕೂಡಿದ್ದಲ್ಲಿ ಸಕ್ಕೆ ನ, ನೈಮಿಷಾರ "ವಾಸ, ತೀರ್ಥಯಾತ್ರೆ, ವಾಸತೀರ್ಥ ಸಕಲ ಪು ಣ್ಯ ಭೂಮಿಯಲ್ಲಿ ಇಹ ತೀರ್ಥದಿ ಸಧಸೇನೆ, ವೇದಪಾರಾಯಣ,ನಪಾ ಮಂತ್ರ ಜಪ, ಹೋಮ ದಾನ ಭುಜ್ಯ ಜಪ ದೇವತಾ ಪೂಜೆ ತ್ರಿರಾತ್ರ್ರಂ ಚರಾ ತಾದಿವತ, ಎಂಖ್ಯಯೋಗ ನಿತ್ಯಪೂಜೆ ಅಯೋಧ್ಯಾದಿ ಪುಣ: ಗುರಿಗಳಯಾತೆ, ಇವು ಮೊದಲಾದ ಧರ್ಮಂಗಳ ಕಾಶೀವಾಸನಸೀಪ ವ, ಈಶ್ವಾಸ ಹೊರತಾಗಿ ಮುಸ್ಲಿ° ಎಲ್ಲ. ಈ ಬಹಾದದೊಳಗೆ : ಕ್ರೀರನಿಗೆ ಪ್ರೀತಿಯಾದುದು ಕಾಶೀಕ್ಷೇತ್ರ ವು. ಅದಕಾರಣ ಆ ಕೆ. ತಚನ್ನಾಗಿ ಇರಿಕೆ ಎಂದು ಕೇಳಬೇಕಾ ತು ಸೀನಿತ್ತಚಾ, ಕೆ. ಶಿಂದ ಬ೦ದವರ ಮುಟ್ಟಿ ನಮಸ್ಕರಿಸಲೂ ಅಧಿಕಫಲಹದ, ರುದಿನ ಕಾಶೀನಾಸವಂ ಮಾಡಿದವರ ದರೋಣಗಳಿಂದ ಜಗವುಸವಿ ತ್ರ) -ಡುದು.ನೀನು ಕಾಶಿಯಲ್ಲಿ ವಾಸವಾಗಿರ್ದನುಪಾತಪಸ್ಸು ಮಾಡಿದ ಪುಣಾತ್ಮನು ಆರಿಬ್ಬರು ನಿನ್ನ ಅಗಸತೀರ್ಥದಲ್ಲಿ ಮಿಂದು ನಿನ್ನ ಹೆಸರಿ 3 ಅಗಸ್ಟ್‌ ಕೈರನ ಅರ್ಜಿ 8 ನಿತ್ಯ ಕರ್ಮಗಳನಾಡು ಕೃತ ಕೃತರಸರು ಎಂದು ಆಗಸ್ಟ್ನ ಕರೀರವು ತನ್ನ ಕರಗಳಿ೦ ತಡಹಿ ಅ ಮೃತ ಸಾಗರದಲ್ಲಿ ಮುಳುಗಿದ೦ತೆ ಸ೦ತುಷ್ಮಚಿತ್ತನಾಗಿದ್ದಾನವಂಮಾ ಡಿ ಕಾತರದು ಪುಳುಕಿತನಾದಂಥ ಕು ತಾರ ಕಾ ಖಯಂ ನೋಡಿ ಅ ಗನು ಬಿ ಶ್ರೀ ಶಿದನು-ಎಲೈ ಕುಮಾರಸ್ವಾಮಯ; ಪೂರ್ವದಲ್ಲಿ ಭರ ನಶ್ವರನು ಪಾರ್ವತೀದೇವಿಯರಿಗೆ ಕಾಶೀ ಮಾಹಾತ್ಮಯಂ ಬುದ್ದಿ ಗಲಿ ಸುವಾಗ ಈಶ್ವರನತೊಡೆಯಮೇಲೆ ಕುಳ್ಳಿರ್ದು ಆ ವೃತಾಂತಮಂ ಕೇಳಿದ್ದೀರಲ್ಲ, ಅಮಾಹಾಳ್ಮೆಯನ್ನು ನನಿಗೆ ಬುದ್ದಿ ಗಲಿಸಬೇಕೆನ? ಕುನಾ ರಸು ಇಂತೆಂದನು, ಕೇಳ ಅಗಸ್ಯವೆ; ಪರಮೇಶ್ವರನು ಪಾರ್ವತಿ ಜೀವಿಯರಿಗೆ ಬುದ್ದಿ ಗಲಿಸುವಾಗ ಏಕಚಿತ್ತದಿ೦ ಕೇಳಿದಸಿತು ವೃತಾಂ ಫಮಂ ನಿನಿಗೆ ಹೇಳುತ್ತಾ ಇದ್ದೇನೆ, ಇದು ಅತಿರಹಸ್ಯವಾದ ಪುಣ್ಯಪ)