ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೇಳತೀ ಆ ಧನ್ಯಯ, ೧೪. ವಿಶ್ವೇಶ್ವರಾಯನವಃ ಇಪ್ಪತ್ತೇಳನೆಯ ಅಧಯ. ಕಾಶೀ ಮಹಾತ್ಮ, ಗಂಗಮಹಾತ್ಮ. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ಟ್ ೦ಗಿ೦ರಂದನು, ಕೇಳ್ಮೆ ಅಗಸನೆ,-ಈಶರನು ವಿಷ್ಣುವಿಗೆ ಕಾಶೀ ವಹಶ್ಮಿ ಯಂ ಹೇಳಿದೆನದೆಂತೆಂದರೆ ಕೇಳಿ ವಿಷ್ಣುವ- ಈ ಕ್ಷೇತ್ರಕ್ಕೆ ಕಾಶಿ ಯಂದೊ ಅವಿಮುಕ್ತವೆ ಆನಂದಕಾನವೆಂದನಾ ತಿಂಗಳಾದ ಕಾ ರಣ ನುಂ ಕೇಳದೆಯಲ್ಲಾ, ವಾರಣಾಶಿ ಎಂಬ ಹೆಸರು ಬಂದಪ್ರಕಾರನಂ ನ್ನು ಹೇಳುತ್ತಾಯಿದೇನೆ ಕೇಳು, ಪೂರ್ವಕ್ಕೆ ನೂರೈವಂಸದಲ್ಲಿ ಪುಟ್ಟ ಧಾರ್ಮಿಕನಾದ ಭಗೀರಥನೆ೦ಬರಾಯ ತ ಕಪಿಲಋಷಿಯ ಕೋಪಾಗ್ನಿ ಯಿಂದ ಬಹಿಸಲ್ಪಟ್ಟ ತಮ್ಮ ಪೂರ್ವಿಕರಿಗೆ ಉತ್ತಮಗತಿಯಂ ಕಾಣಿ ಸುವದಕೋಸ್ಕರ ಗ೦ಗೆಯನ ತರುವದಕ್ಕೆ ತದನಂಮಾಡುವನಿಮಿಕ್‌ ವಾಗಿ ಮಂತ್ರಿ ಗಳಿಗೆ ರಾಜ್ಯಭಾರವಂಕೊಟ್ಟು, ಹಿಮವಂತಕ್ಕೆ ತಪಸ್ಸಿಗೆ ಪೋದನು; ಹಾಗೆ ಉಚಿತವಹುದಲ್ಲ ಲೋಕದಲ್ಲಿ ಬ್ರಾಹ್ಮರ ಶಾಪದಗ್ಧ ರಾಗಿ ನರಕವನ್ನೈದಿದವರನ್ನು ಪುಣ್ಯಲೋಕವನ್ಮದಿಸುವದಕ ಸ್ಕರ ವಿಷ್ಣುವಿನ ಪಾದಾರವಿಂದದಲ್ಲಿ ಹುಟ್ಟದ ಗಂಗೆ. ಹೊರತಾಗಿ ಮ ತೊಬ್ಬರು ಸಮರ್ಥರಲ್ಲಿ ಮಲ್ಯ, ಆ ಗಂಗೆ ಶಾ ರ್ವ ತೀಸ್ತರೂಪವಾದ ಯ « ವಿರಡನೇ ಮೂರ್ತಿ, ಅನೇಕ ಬ್ರಹ್ಮಾಂಡಗಳಿಗೆ ಆಧಾರವಾದ್ದರಿಂದ ಪಕೃತಿಸ್ವರೂಪವು, ಕುದ್ದ ವಿದ್ಯಾರೂಪವು, ಇಛಾ ಶಕ್ತಿ ಜ್ಞಾನ *ರೂಪ, ನಂನ ಆನಂದರAಸವು; ಪರಬ್ರಹ್ಮರಾಶಿಯಾದ ಆ ಗಂ ಗೆಯ ವಿಲಾಸದಿಂ ಲೋಕರಕ್ಷಾರ್ಥವಾಗಿ ತನ್ನ ಶಿರಸ್ಸಿನ ಧರಿಸಿದೆ ನು; ಕೇಳ್, ವಿಷ್ಣುವೇ- ಮರುಕದಲ್ಲಿ ಇದು ಸಕಲ ತೀರ್ಥಗಳ, ಪುಣ್ಯಕ್ಷೇತ್ರಗಳೂ, ಸಕಲ ಧರ್ಮಗಳ, ದಕ್ಷಿಣೆ ಹಿತವಾದ ಯಜ್ಞಗಳ, ತಪಸ್ಸುಗಳ, ಸಾಂಗವಾದ ಕೃತಿಗಳು