ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳv ಇತ್ತೀಚೆಂಡೆ ವದು, ಬಹುಕಾಲ ರ್ತಸ್ಸು ಮಾಡಿದವರಫಲ ಒಂದುರಾತ್ರಿಯು ಇಲ್ಲಿ? ರಿಗುಂಟು, ವಿಶಾ ಸಹೀನನಾದ ಅಜ್ಞಾನಿಯು ಕಾಶಿಯಲ್ಲಿ ಮೃತನಾಗೆ ಮೋಕ್ಷವುಂಟು, ಬಹಾದಿಗಳು ಮೊದಲಾಗಿ ತಿಗುಣಿತವಾದ ಟೆಸ್ಟ್ ತತಿ ನಾಲ್ಕು ವಾಶದಿಂದ ಕಂಠದಲ್ಲಿ ಬದ್ದರಾಗಿರ್ದು ಇಸ್ಕ್ ಮಕರನ ರು, ಯೋಗಕ್ಕೆ ಅನೇಕ ವಿಘ್ನುಗಳು, ತಪಸ್ಸಿಗೆ ಬಹುಕಮ್ಮ, ತಪೋ ಯೋಗಗಳಿ೦ದಲೂ ಭ್ರಷ್ಟನಾಗೆ ಪುನರ್ಜನ್ಮವುಂಟಾಗಿ ಕಾಶೀಯರು ದ ವಿಶಾಚವಾಗಿ ವಕ್ಕರಹರು, ಇಲ್ಲಿ ಮೃತರದ ವಾಸಿಗಳಿಗೆ ಮೊದ ಟಾಗಿ ನರಕಬಾಧೆಯಿಲ್ಲ ಅವರನ್ನು ನಾನೇ ಶಿಸ್ಕಿವೆ ನು; ಅದುಕಾರಣ ವೀರನಿತ್ರವಲ್ಲ, ಗರ್ಭ ದಲ್ಲಿ ಬಡುವೇಜನ ಅದನರಿತು ಆಳುವ ರಾಜ್ಯ ಸಂವದವನಾದರೂ ಬಿಟ್ಟು ಕಾಶೀವಾಸವನ್ನೇ ಮಾಡಬೇಕು, ಇಲ್ಲದಿರೆ cs ಮದೂತರಾವಾಗ ಬನಾರೆಂಬುದು ತಿಳಿಯದು, ಮರಣ ಆನಗಲೆ ತಿಳಿಯಬಾರದು, ಮರಣವಾಗೆ ಜನನ, ಜನನವಾಗೆ ಮರಣ, ಆದಕಾರಣ ಪ ಪುತ್ರ ಕ್ಷೇತ್ರಗಳಲ್ಲಿ ನವತೆಯಂಬಿ:- ಕಾಶೀಯನ್ನೇ ಶೇರ ಬೇಕು: ತನಗೆ ಯ-ನಸ್ಥಿರ, ಮರgಲ್ಲವೆಂದು ಕ್ಷಣಭಂಗುರ ಹರೀ ರವಂ ನೆಚ್ಚಿ, ಚಿಂತೆಯಿಲ್ಲದೆ ನಿಶ್ಚಿಂತೆಯಲ್ಲಿರೆ ಅನಿತರೊಳು ವರ... ನ ವಿಾಪವಾಗಲು ಯಮದೂತರಾರ್ಭಟೆಯಿಂ ಯಮವಾಹನವಾದ ಕ ನ ಕೊರಳಫುಂಟೆಯ ಧ್ವನಿಯಂ ಕೇಳಿದಾಗ ಆ ಸಮಯದಲ್ಟಿ ಕಾಶಿಗೆ ಹೋದೆನಂದರೆ ತಕ್ಕವಳ್ಳಿ,ಆದನರಿತು ಸ್ಪಷ್ಟವಾಗಿ ಇದ್ದಾಗಲೇ ಕಾಶೀಗೆ ಹAಗಬೇಕೆಂದು ಸಕಲ ವಪನಂ ವರಿರಿಪ ಈಕಥೆಯನಅಗಸರಿ ಗೆ ಕುಮಾರಸ್ವಾಮಿ ಪೇಳನೆಂದು ವ್ಯಾಸರು ನಿರೂಪಿಸಿದ ಅರ್ಥ ವಂಸತ ಪುರಾಣೀಕನ ಶೌನಕಾದಿ ಖುಷಿಗಳಿಗೆ ಪೇಳೆನೆಂಬಗ್ನಿಗೆ ಅಧ್ಯಾಯಾರ್ಥ* ಇ೦ತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮು ಹಿರ ಪುರವರಾಧಿಸ ಶಿ ಕೃಷ್ಣರಾಜ ಒಡೆಯರವರು ಲೋಕೋಪ fರಾರ್ಥವಾಗಿ ಕರ್ನಾಟಕ ಭಾಷೆಯಿಂದ ವಿರಚಿಸಿದಸ್ಸಾದಪುರಾಣೋ * ಕಾಶೀಮುಹಿಮಾರ್ಥ ದರ್ಪಣದಲ್ಲಿ ಕುಣಿಕರ್ಣಿಕಾ ಉತ್ಪತಿ ಎಂ ಬ ಇಪ್ಪತ್ತಾರನೆಯ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ. ಇಪ್ಪತ್ತಾರನೇ ಅಧ್ಯಾಯ ಸಂಪೂರ್ಣವು.

  • )