ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಕಾಶೀಖಂಡ. ಎಂದ ಮರುಜನ್ಮದಲ್ಲಿ ಗಂಗಸನ್ನಿ ನದೊರಕಿ ವಕ್ಷವಂತೈದುವ ನು, ಗಲಗಾಮುವೆಯಂ ಪೇಳುವರ್ಗೆ ಸಕಲ ಪಾಪಹರವು, ಮಾಯಾ ಮೊನ್ನಿಹಿತವರ್ಗ ಸುಗೆಯು ಒಂದು ನದೀಪಾತ್ರವಾಗಿ ತೋರುವ ಳು, ಜನ್ಮಾಂತರದ ಸುಕೃತದಿ೦ ಗಂಗಾಭಕ್ಕಿ ದೊರಕೆಂಬುದು, ಆ ಭ ಯುಳ್ಳ ನಗೆ ಬycಹತು ಅನುರಾವತಿ ಮೊದಲಾದ ಪಟ್ಟಣಗಳಲ್ಲಿ ಬಿಸರವನಾಶಿಕೊಂಡು ಇಹನು, ಈ ಕಾಶಿಯಲ್ಲಿ ಸಿದ್ಧಲಿಂಗ, ರ್ಶವಿಲಗ, ಚಿಂತಾಮಣಿವಿಲಗ, ರತ್ನ ನಿ:ಶಗಳಾದ ಉಪ್ಪರಿಗೆಗಳೂ ಈ ಕಲಿಯುಗದಲ್ಲಿ ಗಂಗೆಯಲ್ಲಿ ಮುಳುಗಿ ಇದ್ದಾವು, ಅದುಕಾರಣ ಗಂಗೆ ದೇವತಾಸ್ಸ ರೂಪವು, ಸೂರೆ ದಯದಿ೦ದಾತನಹರಿವಂತೆ, ವಜದಿಂದ ಗಿರಿಗಳು ಚೂರ್ಣ ಮುಸ್ಸಂಠ ಗರುತ್ಮ೦ತನಿಂದ ಸರ್ಕಗಳಡುವಂತೆ ವಾಯುವಿನಿಂದ ಮೇಘ ಗಳು ಹರಿದುಪೋಪಂತಯ, ತತ್ವಜ್ಞಾನದಿ೦ ಅಜ್ಞಾನನಡಗುವಂತೆ, ಸಿಂಹಧ್ವನಿಯಿಂ ಗಜಗಳೊಡುವಂತೆ, ದಿವ್ಯ ವಧಿಯಲ ವ್ಯಾಧಿಗಳು ಪೋಪಂತೆ, ಸದ್ದು ಗ೪೦ ಲೋಭವಡಗುವಂ ತೆ, ಜಲಕ್ರೀಡೆಯಿಂ ಬಿಸಲು ಬಳಲಿಕೆ ಆಡಗುವಂತೆ, ಕಿಡಿಯಿಂದ ಅರಳೆ ದಹಿಸುವಂತೆ, ಕೋಧದಿಂದ ತಬಕೆಡುವಂತೆ, ದುಪ್ಯಾನದಿಂದ ಚಾರ ಕ ಡುವಂತ, ಅನ್ಯಾಯದಿಂ ವೈಶ್ಯ ಕೆಡುವಂತೆ, ಗರ್ವದಿಂ ಪಿತೃಕೆಡುವಂತೆ, ಬಟಕಾಟ ನಾಯಿಗಳಿ೦ ಸದ್ಧರ್ಮ ಕೆಡುವಂತೆ, ಗಂಗಾಸಾ ನ ಪಾ ನ ದರ್ಶನದಿಂ ಸಕಲಶಾಖಪರಿಹರವಸ್ಸುದು, ಸಂಚಾರ ವಿಮೋಚನವಂ ಮಾಡುವ ತಾನು ಲೋಕೋಪಕಾರವಾಗಿ ಸ್ವರ್ಗಕ್ಕೆ ಪೋಸರ್ಗೆ ಗ೦ ಗೆ ಥೆರೆಗಳೆಂಬ ಸೋಚಾನಗಳಂ ಕಲ್ಪಿಸಿದನು; ಯಜ್ಯಗಳಲ್ಲಿ, ಅಕ್ಷ ಮೇಧ ಪರ್ವತಗಳಲ್ಲಿ ಹಿಮವಂತ, ವ್ರತಗಳಲ್ಲಿ ಸದಾನಗಳಲ್ಲಿ ಅಭಯ ದನ, ಜಪದಲ್ಲಿ ಪ್ರಾಣಾಯಾಮ, ಮಂತ್ರಗಳಲ್ಲಿ ಪ್ರಣವ, ಧರ್ಮಗಳ ಲ್ಲಿ ಅಹಿಂಸೆ, ಬಯಕೆಗಳಲ್ಲಿ ಐಶ್ವರ್ಯ, ವಿದ್ಯೆಗಳಲ್ಲಿ ಬ ಹ್ಮವಿದ್ದ, ಸ್ತ್ರೀಯರಲ್ಲಿ ಗೌರೀದೇವಿ, ದೇವತಗಳಲ್ಲಿ ನಾನು, ಸತ್ಯವ್ರತದಲ್ಲಿ ಶಿ ವಭಕ್ತನು, ಸಕಲತೀರ್ಥಗಳಲ್ಲಿಯೂ ಗಂಗೆಯೇ ವಿಶೇಷವು; ಕೇಳ್ಳೆ ವಿಷ್ಣುವೆ? ನವಿಾರರನು ಸರಿಯಾಗಿ ನೋಡುವನೆ ಶಿವಭಕ್ಕನು ನಾ