ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೇಳನೇ ಅಧ್ಯಾಯ ೧೫೩ ಪವೆಂಬ ಧೂಳಿಗೆ ಬಿರುಘಾ೪, ಅಧವೆಂಬ ದುಮಗಳಿಗೆ ಕೊಡಲೀ, ದುರಿತವೆಂಬ ಕಾವ್ಯಗಳ ಗೆ ಅಕ್ಕಿ ಯಂತೆ ಸಕಲ ಭಾವಂಗಳಂ ಗಂಗೆ ವರಿಹರಿಸುಗಳು, ಪಿತೃಗಳು ತಮ್ಮ ವಂಶದಲ್ಲಿ ಹುಟ್ಟದವರನ್ನು ಗಂ ಗಸನ್ನಿ ನವಂನಾಡಿ ದೇವಋಪಿ ಪಿತೃತಕFಣಗಳ೦ಮಾಡಿ ಅನಾಥ ರಂ ಸಲಹಿ ಯನಗೆ ಗತಿಯಾಗಲಿ ಎಂದು ತಿಲತರ್ಪಣವ ಕೆಟ್ಟು ಹರಿಹರರಲ್ಲಿ ಸಮಬುದ್ಧಿಯುಳ್ಳವರಾಗಿ ದೇವಾಲಯವು ಕಟ್ಟಿಸಿ ಅಂ ಗರಂಗ ವೈಭವವನಾಡಿ ಅಲಂಕಾರಮಾದ ಗೆಪ್ರದಾನ ಕನ್ಯಾದಾ ನವ ಮಾಡಿಸುವನಿಲ್ಲವೆದು ಬಯಸುತ್ತಿರು. ಗಂಗಾತೀರದಲ್ಲಿ ರ್ದು ಗಂಗೆಯಂ ಕೊಂಡಾಡದೆ ವತೊಂದು ತೀರ್ಥಮಂ ಕೊಂಡಾಡಿದವ ಗೆ ನರಕವಹುದು, ನಿನ್ನ ನ ನನನ ಗಂಗೆಯನ್ನೂ ಸರಿ ಯಾಗಿ ನೋಡದೆ ಭೇದವಂ ಮಾಡಲು ಗಣಂಗಳು ಕಾಮಕೆ ಧಾ ಗಿಗಳಂಬ ಸರಳ ೪ಂದ ಖಂಡಿ, ಕಾಶಿಯಲ್ಲಿ ಇರಗೊಡರು ಗಂಗಾ ತೀರವಾಸಿಯೇ ಕೃತಕೃತ್ಯನ, ಮುಕ್ಕನು; ಗಂಗೆಯಲ್ಲಿ ಗ ಹಣ ಮೊದಲಾದ ಪುಣ್ಯಕಾಲವೆಂಬ ವಿಶೇಷವಿಲ್ಲ. ಆನಾಗ ಪುಣ್ಯಕಾಲ ವೇಸರಿ, ಹೀಗೆ ಸಾ ನಮಾಡಿದವರು ಸಕಲ ವಾಪಹರರಾಗಿ ಮುಕ್ತಿ ಯುನೈದುವರು, ಇಂಥಾ ಗ೦ಗೆಯಲ್ಲಿ ಸನ್ನಿ ನವಂ ನಾಡದವನು ವಿವೇ ಕಿಯಾದರೂ ಅವಿವೇಕಿ, ಶಕ್ತಿವುಳ್ಳವನಾದರೂ ಅಶಕ್ತನು, ಆಯುರಾ ರೋಗ್ಯವುಂಟಾದರೂ ನಿಸ ಲ; ಗಂಗಾತೀರದಲ್ಲಿ ಗುಡಿಯುಂ ಕಶ್ಮಿಸಿ ಗಂಗಾ ವಿಗ ಹಂನಾಡಿಸಿ ಪ್ರತಿವೆಯಂವಾಣಿ ಮುಕ್ತಿಯಹುದು ನಿ ತ್ಯವೂ ಗಂಗನಪಾಳ್ಮೆಯಂ ಪೇಳುವವರನು ಧನಧಾನ್ಯದಿಂ ಸಂ ಕೊಪಪಡಿಸಿ ಆ ಮುಪಾಶ್ಮೀಯಂ ಕೇಳಲು ಗಂಗಾಸ್ನಾ ನಫಲ, ಗಂ ಗೋದಕದಿಂ ರುದ್ರಾಭಿಷೇಕವಂ ಮಾಡೆ ಪಿತೃಗಳಿಗೆ ಮುಕ್ತಿ,ಗಂಗೆ ದಕವಂ ಶೋಧಿಸಿ ಪಂಚಾಕ್ಷರಿಯಿಂದ ಎಂಟುಭಾರಿ ಅಭಿಮಂತ್ರಿ ಸಿ ಅ ಭಿಷೇಕವಂ ಮಾಡಲು ಕೃತಾಭಿಷೇಕಕ್ಕೆ ಮಿಗಿಲು, ಗಂಗಾದಕ, ಕ್ರೀರ, ದರ್ಭೆ, ತುಪ್ಪ, ಜೇನುತುಪ್ಪ, ಮೊಸರು ಮೊದಲಾದ ಕೆಂಪಿನ ಪುಪ್ಪ, ಗಂಧ ಈ ಅಸ್ಮದ್ರವ್ಯಸಹಿತ ಬಂದುಬಳ್ಳ ಗಂಗೋದಕವನ್ನು ܘܩ