ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ರೆಸ್ ಅಧ್ಯಯ ೧೫ಣ ಮಿಸ್ ಕಾಲಸೂತ ವೆಂಬ ನರಕಗಳಲ್ಲಿ ಉದ್ಯರು, ತಮ್ಮ ಕನಸ ಗ೪೦ದಾ ನಾನಾಚಾತಿಗಳಲ್ಲಿ ಹುಟ್ಟಿದವರು, ಪಶುಪಕ್ಷಿ ಮುಗಕಿಮಿ ಕೀಟವೃಕ್ಷಗಳಾಗಿ ಹುಟ್ಟದವರು, ಹಮಲೋಕದಲ್ಲಿ ಬಿದ್ದ ಬಂಧುಗಳಾದವರು, ಜನ್ಮಾಂತರದ ಬಂಧುಗಳು, ಹೆಸರನರಿಯದವರು ಮಕ್ಕಳಿಲ್ಲದವರು, ದಿನದಿಂ ಮೃತರಾದವರು, ಕೊಂಬುಗಳುಳ್ಳ ಘಾ ಣಿ ಗಳಿಂದ ಮೃತರಾದವರು, ಕೃತಘ್ರ ರು, ಗುರುದ್ರೋಹಿಗಳು, ಮಿತ್ರ ). ದೊ ಹಿಗಳು, ಸಿಘಾತುಕರೂ, ಶಿಶುಘಾತುಕರೂ, ವಿಶ್ವಾಸಘಾತು ಕರು, ಅಸತ್ಯವಾದಿಗಳು, ಪರಸ್ತಿ ನಿರತರು, ಅಕೃವಿಕಯಿಗಳೂ, ರ ಸದ್ರವ್ಯವಿಕಗಳ ಸರದ್ರವ್ಯಾಪಹಾರಿಗಳು, ಅನಾಥರು, ಲೋಭಿಗ ೪., ದೀನರು, ಅಶಕರು ಯಿವರೆಲ್ಲರಂ ಕುರಿತು ಕಾಶಿಗೆ ಬಂದು ಗಂಗೆ ಯಲ್ಲಿ ಪಿಂಡಪ ದನ ತಿಲತರ್ಪಣವಂವಾಣಿ ಸ್ವರ್ಗಸ್ಥರಾಗಿ, ವತ್ತೂ ಕಾಶೀಗೆ ಬಂದು ಮುಕ್ಕರಹರು, ಬ್ರಹ್ಮಾಂಡದೊಳಗಿರ್ದ ತೀರ್ಥಗಳೆ ಲ್ಲವೂ ತಮ್ಮ ಪವಿತ್ರ ತೆಗೆಸ್ಕರ ಗಂಗೆಯಂ ಸೇವಿಸುತ್ತಿಹವು, ಜು ಲ್ಲಾ ಕಡೆಯಲ್ಲಿ ಗಂಗೆ ಪವಿತ್ರ), ಗಂಗೋದಕವು ಅ ಮತದಾನಕ್ಕೆ ಸ ವಾನವಾದ ಕಾರಣ ನಿತ್ಯವೂ ಗಣಗೆದಕಂದ ನಮ್ಮ ವಂಶದ ವರು ತರ್ಪಣವಂ ಕೆಡರೆ ಯೆಂದು ಪಿತೃಗಳು ಹಾರೈಸುತಿಹರು ಯಂದು ಹೇಳಿ - ಕಲಿಯುಗದಲ್ಲಿ ಗಂಗಾ ಭಕ್ತಿಪುದು ಸತ್ಪ ರ್ಥವಾಗಲೀ ಪರಾರ್ಥವಾಗಲೀ ಗಂಗಾ ಸ್ನಾ ನವಂ ಮಾಡಲು ಪಿತೃ ಗಳು ಪುಣಿಕವದವರು, ಅವನಿಗೆ ಸ್ವರ್ಗ ಭೋಗವ ಹುದು, ಗಂಗಾಸ್ನಾ ನಕ್ಕೆಂದು ಪಯಣವಾಗಿಪೋಗದಿರೆ ಅವನು ಅವನ ಪಿತೃಗಳು ಸಹ ನರಕವನ್ನ ನುಭವಿಸುವರು. ಗಂಗೆಯಲ್ಲಿ ನಿತ್ಯಕರ್ಮ ಗಳಂ ಮಾಡುವರು ಮನುಷ್ಯ ರೂಪಿನ ದೇವರ್ಕಳು, ಮನುಷ್ಯರು ಅವ ರವಯಸ್ಸಿನಲ್ಲಿ ಗಂಗಾಸಕ್ಕೆ ನಾಂವಾಡೆ ಜನ್ಮ ಪ್ರಕೃತಿಮಾಡಿದ ಪಾವ ಪರಿಹರವಾಗಿ ಸದ್ಧತಿಯನೈದುನರೂ, ಮನುಷ್ಯರ ಅಸ್ಥಿಯನ್ನು ಕ ಲಗಂಗೆಯಲ್ಲಿ ಬಿದ್ದಿತೋ ಆ ಮನುಷ್ಯನು ಅಷ್ಟುಸಾವಿರವರ್ಷ * ರ್ಗದಲ್ಲಿ ಯಿಹನೆಂಬದಾಗಿ ಶಿವನು, ನಿರೂಪಿಸಲು, ನಿಮ್ಮ ಕೇಳಿ ಯಿ