ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆಂಟನೇ ಅಧ್ಯಾಯ ೧೭೩ ಇ೦ತೆಂಬ ಗಲಗೌಸಹಸ್ರ ನಾಮವನ್ನು ಪಠಿಸಲು ಗಂಗಸು ನ ಫಲವುಂಟು, ಸರ್ವ ಪಾಪಹರವು, ಸರ್ವ ವಿಧ್ವನಿವಾರಣಪ್ಪ ಚತುರ್ವಿ ಧಪುರುಷಾರ್ಥಪದವು, ಒಂದುಬಾರಿ zಠಿಸಲು ಅಕ್ಷಮೇಧಯಾಗಫಲ ವುಂಟು; ನಿತ್ಯವೂ ತಿ ಕಾಲದಲ್ಲಿಯೂ ಪಠಿಸಲು ಸಕಲ ತೀರ್ಥಸ್ನುನ, ಸಕಲವತ, ಸಕಲತಪಸ್ಸು, ದಾನಗಳ ಫಲವುಂಟು. ಸ ನಕಾಲದಲ್ಲಿ ಈ ಗಂಗಸನ್ನಿ ನನಂ ಪತಿಸಲು ಗಂಗೆ ಪ್ರಸನ್ನ ೪ಾಗಿ ಸಕಲವಣವವಂ ಪರಿಹರಿಸಿ ಇಹದಲ್ಲಿ ಸಕಲ ಸೌಖ್ಯಗಳನ್ನು ಅನಂತರಲ್ಲಿ ಸಾಯುಜ್ಯ ಪದವ೦ ಕೋಡುವಳತಿ ಅಪುತ್ರನಾದ ಪುರುಷನಾಗಲಿ, ಸ್ವಿ ಯಾಗ ನೀ ಒಂದು ವರ್ಷ ಶ್ರೀ ಕಾಲವೂ ಗಂಗಾಸಹಸ್ರನನುಂ ಪಠಿಸಲು ಅನ ರಿಗೆ ಸುಪುತ್ರ ).ಹನು ಅವರಿಗೆ ಅಕಾಲನುರ೦ವೂ, ಅಗ್ನಿ ಭಯ, ಚೋರಭಯ, ರಾಜಭಯಂಗಳು ಮೊದಲಾದ ಸಕಲ ಉದದವಂಗಳು ಹರಿಹರವಾಗುವವು, ಮತ್ತು ಈ ಗುಗಸಹಸ ನತಿ ಧನಂ ಪಠಿಸಿ ಗೌ ಮಾಂತರಗಳಿಗೆ ಹೋಗಲು ಅವರ ಕುಕಾರ್ಯ ಸಿದ್ಧಿಯಹುದು, ಪಂಚಮಹಾಪಾತಕ, ಪಿತೃಮಾತೃ ವಧೆ, ಕೃತಘ್ನು ತೆ, ವಿಶ್ವಾಸಘಾತು | ಶನ, ಗೃಹದಾಹ ತ್ಪ, ಗೋವಧೆ, ಗುರುಹತ್ಯನಾತಕ, ಗುರುದ್ರವಾದ ಹಾರ, ಬರಸಿ ಗಮನ ಇವು ಮೊದಲಾದ ಪಾದಂಗಳು ಈ ಕ್ರವತನಮಾತ್ರ )ದಿಂದ ಪರಿಹಾರವಾಗುವವು ಹತ್ತುಸಾ .. ರಗಾಯತ್ರಿ ಜಸವಂ ಮಾಡಿದಫಲವು ಈ ಗಂಗಾಸಹಸನಾವಸೆತನಂ ಒದು ಭಾರಿಜಪಿಸಲು ಗೋದಾನವಾದ ಫಲವುಂಟು, ಯಾವಜ್ನವೂ ಗು ರುಸೇವೆಯಮಾಡಿದ ಫಲವುಂಟು, ಆರುತಿಂಗಳ ೨ ಕಠಿಸಲು ವೇದ ಪುರಾ ಯಣ ಫಲವುಂಟು, ಹರಿಹರರಲ್ಲಿ ಭಕ್ತಿ ದೊರಕೆಂಬುದು, ಗಂಗೆಯು ಆತನ ಸವಿಾಪದಲ್ಲಿ ಇಹಳು, ಈ ಸುತಿಪಾಠಕನು ಪೂಜ್ಯನು, ವಿಜ ಯವಹನು, ಕುಟಿಯುನಹನು, ಸದಾಚಾರಿಯ ದೇವಪೂಜೆಯ • ಮಾ ಡಿದವನು, ಆರೋ ಅವರು ಇಹದಲ್ಲಿ ಸುಖವನನುಭ ವಿಸಿ ಅಂತ್ಯದಲ್ಲಿ ಸ್ತ್ರೀಯರುಸಹಿತ ದಿವ್ಯಮಾನದಿಂದ ಸಕಲಲಿ ಕಂಗಳಲ್ಲಿಯ ಸಚ ರಿಸಿ, ಸಕಲ ಭೋಗಂಗಳ ಅನುಭವಿಸಿ ಶಾಶಿತವಾದ ಮೋಕ್ಷವ ಹ ಅತ್ರಿ