ಕಶೆ೦ಡ ೧೭v --- ಜೆವರು;`ಕಾ ಈ ಕಾಲದಲ್ಲಿ ಪಿತೃಗಳಿಗೆ ಗಣಿಯಲ್ಲಿ ಪಿಂಡವನಿಕ್ಕಿದಂತೆ ಮಂಕಿ ಯಹುದು, ಇದಕ್ಕೆ ಸಂದೇಹವೇ ಇಲ್ಲ. ಈ ಗ೦ಗತಿಸಹಸ್ರನಾ ವ'ಸೌತ್ರಪಾಠಕನು ಎಲ್ಲಿ ಮೃತನಾದರೂ ಗಂಗಾತೀರದಲ್ಲಿ ನುರ ೪೦ವಾದ ಫಲವುಂಟು ; ಈ ಗಂಗಾಸೆತ ವು ಗಂಗಾಸ್ನಾ ನಕ್ಕೆ ಸಮ 'ನಿಂದ “ಪರಮೇಶ್ಚರನು ವಿಷ್ಣುವಿಗೆ ಪೇಳನೆಂದು ಕುಮಾರಸ್ವಾಮಿ `ಅಕಸ್ಮರಿಗಿ೦ತೆಂದನು-ಕೇಳೆ ಅಗಸ್ತ್ರನೆ ! ಒಂದು ಪಕ್ಷದಲ್ಲಿ ದುನು ವ್ಯನಾದ 3ನು ಗಂಗಾಸ್ನಾ ನವಂಮಾಡಬೇಕು,ಹಾಗಲ್ಲವೆ ಗಂಗಾಹಸ) ನನಸೋತ ನಂ ಪಠಿಸಬೇಕು, ಎಂಬದಾಗಿ ಕುಮಾರಸಿ ಮಿ ಅಗ ಸ೦ಗೆ ನಿರೂಪಿಸಿದರೆಂದು ವೇದವ್ಯಾಸ ಋಷಿಶ್ವರರು ಸೂತ ಪುರಾ ಣಿಕನಿಗೆ ಬುದ್ಧಿ ಗಳಿಸಿದ ಅರ್ಥವನ್ನು ಸೂತಪುರಾಣಿಕರು ನೈಮಿಶಾರ ನಿವಾಸಿಗಳಾದ ಶಸಕಾಗಿಮಸಿಗಳಿಗೆ ಪೇಳ ರಂಬಲ್ಲಿಗೆ ಇಪ್ಪ ತೋಂ ಭತ್ತನೇ ಅಧ್ಯಾಯಾರ್ಥ. - ಇತು ಶ್ರೀವತ್ಸಮಸ್ತ ಭAಮಂಡಲೇತಾದಿಬಿರುದಾಂಕಿತರಾದ ನ ಕೀರಪುರವರಾಧೀಶ ಶ್ರೀ ಕೃ ರಾಜಒಡಯರವರು ಲೋಕೆ 'ಪಕಾರಾರ್ಥವಾಗಿ ಕರ್ನಾಟಕಭಾಷೆ ಎಂದ ವಿರಚಿಸಿದ ಸಂ ದ ಪುರಾ ಗೊಕ್ಕೆ ಕಾಶೀಮಹಿಮಾರ್ಥದರ್ಪಣದಲ್ಲಿ ಗಲಗಾಸಹಸ್ರನಾಮವಂ ಸೇ ೪ ಇತ್ಯಂಟನೇ ಅಧ್ಯಾಯಾರ್ಥನಿರೂಪಣಕ್ಕಂ ಮಂಗಳಮಗಾ. ಇಪ್ಪತ್ತೆಂಟನೇ ಅಧ್ಯಾಯ ಸಂಪೂರ್v, ಶ್ರೀ ಗಂಗಾಯ್ತನವಃ ಇಪ್ಪತ್ತೊಂಭತ್ತನೇ ಅಧ್ಯಾಯ. ೩ - ಗಂಗಾವಹಿಮೆ ಧನಂಜಯನ ಕಥೆ ಆ ನಂತರದಲ್ಲಿ ಅಗಸ್ಟ್‌ನು ಕುಮಾರಸ್ವಾಮಿಗಿಂತೆಂದನು :--- ಎಲೆ ಕುಮಾರಸ್ವಾಮಿಯೆ ! ಭಗಿರಥಮಹಾರಾಯನ ಗಂಗಾಭವಾನಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೮೦
ಗೋಚರ