ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂಭತ್ತನೇ ಅಧ್ಯಾಯ ೧v೫ ••, - .. - .. ೨ N ಈAಡುವುದು, ಆಕಾಶವು ಅಹ೦ಕಾರದಲ್ಲಿ ಅಡಕವಾಗುವುದು, ಬೆಡಕ ವಿಕಾರಗುಪ್ಪ ಅಹಂಕಾರವು ಮಹತ್ಯಕ್ಷದಲ್ಲಿ ಅಡಕವಾಗುವುದು ಮಹ ಇತ್ಪವು ಪ್ರಕೃತಿಯಲ್ಲಿ ಕೊಡುವುದತಿ, ತ್ರಿಗುಣಾತ್ಮಕವಾದ ದ ಕೃತಿ ಯು ಮಹಾಪುರುನಲ್ಲಿ ಕೂಡುವುದು, ಇಪ್ಪತ್ತನಾಲ್ಕು ತಪ್ಪೆ ಮಹಾಪುರುಷನಿದು ದೇಹಿಯಾಗಿ ಜೀವನೆನಿಶಿಕೊ೦ಬವನು ಪ ಕ ತಿಗೆ ಆಶ್ರಯವಾದ ಜೀವವೆನಿಬೆಕೆಂಬ ಮಹಾಪುರುಷನು, ಕಾಲರೂಪ ವದ ಈಶ್ವರಿನಲ್ಲಿ ಅಡಗುವನು ಈಶ್ವರನು ಸರಂಜೋತಿಯಾದ ವಸತಿವಿನಲ್ಲಿ ಕೂಡಿರುವನು, ಕರಜ್ಯೋತಿಯಾದ ವಸ್ತುವು ವಜಾ ನಿಮ್ಮವೆಂದು, ಮಹಾದೇವನೆಂದೂ, ಇಹ್ಮನೆಂದೂ ಹೇಳುವರು; ಇಂ ಗ್ರ ಪ್ರಳಯವು ಪ್ರಕೃತಃ ಳಯವೆನಿಶಿಕೊ೦ಬುವುದು, ಈಪ ಳಯ ದಲ್ಲಿ ತಿ ವAತಿಗಳಿಗ ಅಳಿವುಂಟು, ಅಂಥಹಳಯದಲ್ಲಿಯ ಪ ರಜ್ಯೋತಿಯಾದ ತತ್ಪರನು ಆಶೀವಟ್ಟಣವಲ ತನ್ನ ತಿಕೂಲಾಗ) ದಿಂದ ಕೊ೦ಡಿಹನು; ಅದುಕಾರಣ ಈ `ಕಾಶೀಪ ಣಕ್ಕೆ ಪ್ರಳಯದ ಭಯವಿಲ್ಲವೆಂದು ಹೇಳಲ್ಪಡುವದು; ಈ ಕ್ಷೇತ್ರ ಕೈ ವಾರಾಣಿ ಎಂದ ರುವ ವಾಸವೆಂದ, ಮಹಾಸ್ಮಶಾನವೆಂದ, ಆನಂದ ಕಾನನವೆಂದ, ಅವಿಮುಕ ಕ್ಷೇತ್ರ )ನೆಂದೂ ಈ ನಾಮಂಗಳು ಪ್ರಸಿದ್ಧವಾದುದು ಎಂದು ಪರಮೇಶ್ವರನು ನಿಮ್ಮನಿಗೆ ಹೇಳಿದ ಕಾರನುಂ ತದನಂತರದಲ್ಲಿ ಸಾ ರ್ವತೀದೇವಿಯರಿಗೆ ಹೇಳುತಿರಲಾಗಿ ತಾನು ಕೇಳಿದ೦ಫಾ ಈ ಕಾಶೀ ನಹಾಳ್ಮೆಯನ್ನು ನಿನಗೆ ಪೇಳೆನು ಎಂದು ಕುಮಾರಸ್ವಾಮಿ ಆಗಸ್ಟ್ ಖುಶೀ ಕರನಿಗಿ೦ತೆಂದನು;-ಕೇಳ್ಳೆ ಅಗಸ್ಯನೆ! ಆರೂವರು ಈ ಅ ಧ್ಯಾಯನಂ ನಿತ್ಯವೂ ಪಠಿಸಲು ಸರ್ವಪಾಪಹರ, ಕೇಳಿದವರುಸ ಪಾ ಬೃಗೂ ಶಿವಲಿಕದಲ್ಲಿ ಸುಖನನನುಭವಿಸಿ ಆಮೇಲೆ `ಕಾಶೀಕ್ಷೇತ್ರ ) ದಲ್ಲಿ ಮುಕ್ತ ರಹರು; ಇನ್ನು ನೀನು ಕೇಳತಕ್ಕೆ ಸಂಶಯಗಳೆನಾದರು ಇದ್ದರೆ ಕೇಳು ನಿನ್ನ ಕಡಣ ಸಂಭಾಷಣೆಯಿಂದ ಕಾಶೀ ಮಠಾ ಯಂನೇಳಲು ನನಿಗೆ ನುಜಾ ಆನಂದವಾಗುತ್ತಿದ್ದೀತು ಎಂದು ಕುವಾರ ಸ್ವಾಮಿ ಹೇಳಲು ; ಅಗಸ್ಟ್ ಸಯು ಸಂತೆವದಿಂದ ಮತ್ತು ಕು ?, } | 2 ವಿ • ೨ 0 38