ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ vedಖಂಶ ಮಾಡಲು ಕೋಟ ಹಾಗಫಲ, ಇಲ್ಲಿ ತಿಲತರ್ವ ವಂ ವಾಡಲು ಪು ದರ ತೀರ್ಥದಲ್ಲಿ ಶಾ ವಂ ಮಾಡಿಗಫಲ, ಕುರುಕ್ಷೇತ್ರದಲ್ಲಿ, ಸೂ ಆಗ್ರಹಣದಲ್ಲಿ, ಬ್ರಹ್ಮಹತ್ಯಾ ಹರ ತೀರ್ಥದಲ್ಲಿ ಸ್ಮಾ ನತರಂ ಶಾದ್ಧವ ಮಾಡಿದಫಲ, ಈ ತೀರ್ಥದಲ್ಲಿ ಪ್ರತಿದಿನವೂ ಉಂಟು, ಅಮ್ಮ ಊಾ ಚತುರ್ದಗಳಲ್ಲಿ (ಪವಾಸವಿದು ಮರುದಿನ ವರುಕುಡಿಕೆ ಉ5ಕ ಭಾನತು ಮಾಡಲು ಹೃದಯದಲ್ಲಿ ಮುರು ಲಿಂಗವಹವು, ಸೋಮವಾರ ಸ್ನ ನ ಜಾನಾದಿಗಳಂವಾಡಿ ವಿಶ್ವೇಶ್ವರಸ ಶೂಟಿಸಲು ಕೃತಕೃತ್ಯರಹರು ಈ ತೀರ್ಥದಲ್ಲಿ ಸಂಧ್ಯಾವಂದಸಿಯಂ ಮಾಡಲು ಯಾವಞ್ಚವಗ್ರ ಸಂ ಧಾವಂದನೆ ಲೋಪವಾದ ಪಾಪಹರ, ಮಹಾಜ್ಞಾನಿಯಹನು, ಇದ) ಶಿವತೀರ್ಥ, ಜ್ಞಾನತೀಕ್ಷ, ತಾರಕಬ್ರಹ್ಮ ತೀರ, ಈ ತೀಸ್ತಾ ನದಿ೦ ಶುಕಿನಿ ಢಾಕಿಸೀ ಭೂತದೆ ತ ಪಿಶಾಚ ಕೂತ್ಕಾಂಡ ಧೋಣ ಕ,ಕಲಕ ಕು, ಬಾಲಗ್ರಹ, ಅವಸರ, ವಿದಭಸ್ಫೋಟಕ, ಏಕಾಹಿಕ ಹಿಕ, ಕ್ರಿಯಾಹಿಕ ಚರಿತುರ್ಥಿಕ ಇವೇ ಮೊದಲಾದ ಮಹಾಜ್ವರವಲ್ಲವೂ ಚಹರವು, ಈ ತೀರ್ಘ ದಿಂ ಶಿವಲಿಂಗಕ್ಕೆ ರುದತಿ ಭಿಷೇಕಮಂ ಮಾರ ಸಕಲ ಫಲವುಂಟು ಎಂದು ಕರವೇಕ್ಷರನು ಎರವನಿತ್ತು ಅಂತರ್ಧಾ ನವಾಗಲು ಈಜುನರುದತ್ತನು ಮಹಾಸಂತೋಷದಿಂ ಆ ತೀರ್ಥ ಸ್ನಾನ ವಂಡಿ ಸುಜ್ಞಾನಿಯಾಗಿ ಕೃತಕೃತ್ಯನಾದೆನು ಎಂದು ಮಾನವಂತರಿ ತನ್ನ ರ್ಪ೦ಕ್ಕೆ ಬಿಜಯಂಗೈದನು ಎಂದು ಕುಮಾರಸ್ವಲ್ಪ ವಿ ಆಗ ಸ್ಯರಿಗಿಂತೆಂದನು:-ಕೇಳ್ಳ ಅಗಸ್ಯ ! ಈ ಜ್ಞಾನವಾಪಿ ತೀರ್ಥದ ಮುಹಮೆಯಲ್ಲಿ ಒಂದು ಇತಿಹಾಸವುಂಟು ಆ ಕಥೆಯಂ ಪೇಳೇನು, ಈ ಈಾಕೀ ಹಣದ ಹರಿಸಾಯೆ ಎಂಬ ಒಬ ಬಾಣನುಂಟು ಆತ೦ಗೆ ಪ್ರೀತಿಸುತಿ ಎಂಬ ಪ್ರಯುಂಟು ಆಕೆಯು ಸುಶೀಲೆ ಎಂಬ ಕುಮಾರತಿಯಾದಳು ಆ ಕುಮಾರತಿಯ ಯವ್ವನರಪುರೇಖೆ ಸುಶೀಲ ವಿಲಾವಿನ ಮಗಳಿಗೆ ಸಮಾನವಾದ ಸಿಯರು ಯಾರೂ ಇಲ್ಲ, ಆ ಸುಶೀಲೆ ಪ್ರತಿದಿನವೂ ಈ ಜ್ಞಾನವರಿಸೀ ತೀರ್ಥದಲ್ಲಿ ಈ ನವನಾಡಿ ವಿಶ್ವರನ ಪೂಜಿಸಿಕೊಂಡು ಸಂಮಾರ್ಜನ ಉದ - * →